ಫೋಟೊಶೂಟ್ ಹಿಂದಿನ ಕಷ್ಟಗಳನ್ನು ಚಿತ್ರಗಳ ಮೂಲಕ ತೋರಿಸಿದ ಪೂಜಾ ಹೆಗ್ಡೆ
Pooja Hegde: ನಟಿಯರು ಫೊಟೊಶೂಟ್ ಮಾಡಿಸಿಕೊಂಡು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಅವರ ಫೋಟೊಗಳು ಸುಂದರವಾಗಿ ಕಾಣಲು ಎಷ್ಟು ಮಂದಿ ಕೆಲಸ ಮಾಡಿರುತ್ತಾರೆ ಗೊತ್ತೆ? ಪೂಜಾ ಹೆಗ್ಡೆ ಬಿಹೈಂಡ್ ದಿ ಸೀನ್ಸ್ ಫೋಟೊಗಳ ಮೇಲೆ ಒಮ್ಮೆ ಕಣ್ಣಾಡಿಸಿ ನಿಮಗೇ ತಿಳಿಯುತ್ತದೆ.
Updated on: Sep 10, 2023 | 10:32 PM
Share

ನೀಳಕಾಯದ ಪೂಜಾ ಹೆಗ್ಡೆಗೆ ಮೇಕಪ್ ಹಾಕಲು ಪಾಪ ಆ ಕಲಾವಿದೆ ಪಡುತ್ತಿರುವ ಕಷ್ಟ ನೋಡಿ.

ಪೂಜಾ ಹೆಗ್ಡೆಯನ್ನು ತಯಾರು ಮಾಡಲು ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ.

ಕೊನೆಯ ಕ್ಷಣದಲ್ಲೂ ಮೇಕಪ್ ಮತ್ತು ಡ್ರೆಸ್ಸಿಂಗ್ ಮುಗಿದಿಲ್ಲ.

ಕ್ಯಾಮೆರಾ ಮುಂದೆ ನಿಂತಾಗಲು ಟಚಪ್, ಕೇಶವಿನ್ಯಾಸ ಇತರೆ ಕಾರ್ಯಗಳು ನಡೆಯುತ್ತಲೇ ಇವೆ.

ಎಲ್ಲ ಮುಗಿದು ಕೊನೆಗೆ ಫೋಟೊಶೂಟ್ ಆರಂಭವಾದಾಗ, ಕ್ಯಾಮೆರಾ ಮುಂದೆ ಕಾಣುವುದು ಪೂಜಾ ಮಾತ್ರ.

ಇಂಥಹಾ ಫೋಟೊಶೂಟ್ ಹಿಂದೆ ಪೂಜಾ ಹೆಗ್ಡೆಯ ತಂಡ ಕೆಲಸ ಮಾಡಿರುತ್ತದೆ.

ಗ್ಲಾಮರಸ್ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿರುವ ಪೂಜಾ ಹೆಗ್ಡೆ
Related Photo Gallery
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!




