AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಾ ಹಬ್ಬಕ್ಕೆ ಅಂಚೆ ಕಚೇರಿ ಸಾಥ್: ರಜೆ ದಿನದಂದು ಕರ್ತವ್ಯ, ಮನೆ ಮನೆಗೆ ರಾಖಿ ತಲುಪಿಸಿದ ಸಿಬ್ಬಂದಿ

ಸೋಮವಾರದಂದು ಎಲ್ಲೆಡೆ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೇ ರಕ್ಷಾ ಬಂಧನ ಹಬ್ಬಕ್ಕೆ ಬಾಗಲಕೋಟೆಯಲ್ಲಿ 25 ಅಂಚೆ ಸಿಬ್ಬಂದಿಗಳು ಸಾಥ್​ ನೀಡಿದ್ದಾರೆ. ಸೋಮವಾರ ರಕ್ಷಾ ಬಂಧನ ಹಿನ್ನೆಲೆ ರವಿವಾರ ರಜೆ ದಿನವಾಗಿದ್ದರೂ ಬಾಗಲಕೋಟೆ ಅಂಚೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ರಾಖಿಗಳನ್ನು ವಿಳಾಸಕ್ಕೆ ತಲುಪಿಸುತ್ತಿದ್ದಾರೆ.

ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 18, 2024 | 10:03 PM

Share
ಅಣ್ಣ ತಂಗಿಯರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಹಬ್ಬವೇ ರಕ್ಷಾ ಬಂಧನ. ನಾಳೆ ಅಂದರೆ ಸೋಮವಾರದಂದು ಎಲ್ಲೆಡೆ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೇ ರಕ್ಷಾ ಬಂಧನ ಹಬ್ಬಕ್ಕೆ ಬಾಗಲಕೋಟೆಯಲ್ಲಿ 25 ಅಂಚೆ ಸಿಬ್ಬಂದಿಗಳು ಸಾಥ್​ ನೀಡಿದ್ದಾರೆ.

1 / 5
ಹೌದು. ಸೋಮವಾರ ರಕ್ಷಾ ಬಂಧನ ಹಿನ್ನೆಲೆ ರವಿವಾರ ರಜೆ ದಿನವಾಗಿದ್ದರೂ ಬಾಗಲಕೋಟೆ ಅಂಚೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ರಾಖಿಗಳನ್ನು ವಿಳಾಸಕ್ಕೆ ತಲುಪಿಸುತ್ತಿದ್ದಾರೆ.

2 / 5
ಬಾಗಲಕೋಟೆ ಅಂಚೆ ಸಿಬ್ಬಂದಿಗಳು ಸಹೋದರಿಯರ ರಾಖಿಯನ್ನು ಸಹೋದರರಿಗೆ ತಲುಪಿಸಿದ್ದಾರೆ.  

3 / 5
ರಜೆ ದಿನವೂ ಕೆಲಸ ಮಾಡುವ ಮೂಲಕ ಸಹೋದರ ಸಹೋದರಿಯರ ಬಾಂಧವ್ಯವನ್ನು ಸಿಬ್ಬಂದಿಗಳು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ.

4 / 5
ಬಾಗಲಕೋಟೆಯಲ್ಲಿ 25 ಜನ ಅಂಚೆ ಸಿಬ್ಬಂದಿಗಳು ಬಂದ ರಾಖಿಗಳನ್ನು ವಿಳಾಸಕ್ಕೆ ತಲುಪಿಸಿದ್ದಾರೆ. ಆ ಮೂಲಕ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. 

5 / 5
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ

Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ

ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ

Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?

ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ