Kannada News Photo gallery Post Office for raksha bandhan Festival: Staff on duty on holiday, delivering rakhi door to door, taja suddi
ರಕ್ಷಾ ಹಬ್ಬಕ್ಕೆ ಅಂಚೆ ಕಚೇರಿ ಸಾಥ್: ರಜೆ ದಿನದಂದು ಕರ್ತವ್ಯ, ಮನೆ ಮನೆಗೆ ರಾಖಿ ತಲುಪಿಸಿದ ಸಿಬ್ಬಂದಿ
ಸೋಮವಾರದಂದು ಎಲ್ಲೆಡೆ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೇ ರಕ್ಷಾ ಬಂಧನ ಹಬ್ಬಕ್ಕೆ ಬಾಗಲಕೋಟೆಯಲ್ಲಿ 25 ಅಂಚೆ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ಸೋಮವಾರ ರಕ್ಷಾ ಬಂಧನ ಹಿನ್ನೆಲೆ ರವಿವಾರ ರಜೆ ದಿನವಾಗಿದ್ದರೂ ಬಾಗಲಕೋಟೆ ಅಂಚೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ರಾಖಿಗಳನ್ನು ವಿಳಾಸಕ್ಕೆ ತಲುಪಿಸುತ್ತಿದ್ದಾರೆ.