AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್ ನೀಲ್ ಸೃಷ್ಠಿಸಿರುವ ‘ಸಲಾರ್’ ಪ್ರಪಂಚ ಹೀಗಿದೆ, ಚಿತ್ರಗಳಲ್ಲಿ ನೋಡಿ

Salaar: ‘ಸಲಾರ್’ ಸಿನಿಮಾದಲ್ಲಿ ಭಯಾನಕ ಪ್ರಪಂಚವೊಂದನ್ನು ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಸಿದ್ದಾರೆ. ಆ ಪ್ರಪಂಚ ಹೇಗಿದೆ? ಚಿತ್ರಗಳಲ್ಲಿ ನೋಡಿ.

ಮಂಜುನಾಥ ಸಿ.
|

Updated on: Dec 01, 2023 | 9:41 PM

Share
ಪ್ರಶಾಂತ್ ನೀಲ್ ನಿರ್ದೇಶಿಸಿ, ಪ್ರಭಾಸ್ ನಟಿಸಿರುವ ‘ಸಲಾರ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ‘ಸಲಾರ್’ ಸಿನಿಮಾದಲ್ಲಿ ಭಯಾನಕ ಲೋಕವೊಂದನ್ನು ಪ್ರಶಾಂತ್ ಸೃಷ್ಟಿಸಿದ್ದಾರೆ.

1 / 9
‘ಸಲಾರ್’ ಸಿನಿಮಾ ಶುರುವಾಗುವುದು ಬುಡಕಟ್ಟು ಸಮುದಾಯದ ಕತೆಯ ಮೂಲಕ. ಕೋಣ, ಮನುಷ್ಯನನ್ನು ಒಟ್ಟಾಗಿ ಹೋಲುವ ಮೂರ್ತಿಯ ದೃಶ್ಯಗಳು ಟ್ರೈಲರ್​ನಲ್ಲಿವೆ.

2 / 9
‘ಸಲಾರ್’ ಸಿನಿಮಾದ ಕತೆ ನಡೆಯುವ ಕೇಂದ್ರ ಸ್ಥಾನ ‘ಖಾನ್​ಸರ್’ ಹಾಗೂ ಅದರ ಬೃಹತ್ ಕೋಟೆ. ಕೋಟೆಯ ಮೇಲಿನ ಹಟೆಕ್ ಮಷಿನ್ ಗನ್ ಗಮನಿಸಿದರಾ?

3 / 9
ಖಾನ್​ಸರ್ ಸಣ್ಣ ಪ್ರದೇಶವಲ್ಲ, ಅದೊಂದು ದೊಡ್ಡ ನಗರ, ದುರುಳರೇ ತುಂಬಿರುವ ಈ ನಗರದಲ್ಲಿ ಹಸಿರು ಎಲ್ಲಿಯೂ ಕಾಣುವುದಿಲ್ಲ.

4 / 9
ಖಾನ್​ಸರ್ ಕೋಟೆಯೊಳಗೆ ಈ ರೀತಿಯ ಹಲವು ಬೃಹತ್ ಮೂರ್ತಿಗಳಿವೆ. ಬುಡಕಟ್ಟು ಜನರು ತಮ್ಮ ಮೂಲ ಮರೆಯುವುದಿಲ್ಲ.

5 / 9
ಖಾನ್​ಸರ್​ ಅನ್ನು ಪಾಲಿಸುತ್ತಿರುವ ದೊರೆಯ ಅರಮನೆ ಇದೆಂಬುದು ಊಹೆ, ಕೆಜಿಎಫ್​ನಲ್ಲಿ ತೋರಿಸಿದ್ದ ಅರಮನೆಗಿಂತಲೂ ಬೃಹತ್ ಆಗಿದೆ.

6 / 9
ತಮ್ಮ ಕಾವಲಿಗೆ ವಿದೇಶದಿಂದ ಸೈನ್ಯಗಳನ್ನೇ ತರಿಸಿಕೊಂಡಿದ್ದಾರೆ ಇಲ್ಲಿನ ಗ್ಯಾಂಗ್​ನ ನಾಯಕರು, ಇದು ಸೆರ್ಬಿಯನ್ ಸೈನ್ಯವಂತೆ.

7 / 9
ಅಮೆರಿಕ, ರಷ್ಯಾಗಳು ಬಳಸುವ ಯುದ್ಧ ಹೆಲಿಕಾಪ್ಟರ್​ಗಳನ್ನು ಸಿನಿಮಾದಲ್ಲಿ ಪ್ರಶಾಂತ್ ನೀಲ್ ತೋರಿಸಿದ್ದಾರೆ.

8 / 9
ಕೆಜಿಎಫ್​ನಲ್ಲಿ ಇದ್ದಂತೆ ಇಲ್ಲಿಯೂ ಜೋಪಡಿಗಳಿವೆ, ಇಲ್ಲಿಯೂ ಶ್ರೀಮಂತರು, ಬಡವರ ಮೇಲೆ ದರ್ಪ ತೋರುವ ಕತೆಯಿದೆ. ನಾಯಕ ಕಾಪಾಡುತ್ತಾನಾ?

9 / 9
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್