ಜೂ ಎನ್​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಮುಹೂರ್ತ, ಬಿಡುಗಡೆ ದಿನಾಂಕವೂ ಘೋಷಣೆ

ಪ್ರಶಾಂತ್ ನೀಲ್ ಹಾಗೂ ಜೂ ಎನ್​ಟಿಆರ್ ಕಾಂಬಿನೇಷನ್​ನಲ್ಲಿ ಸಿನಿಮಾ ಘೋಷಣೆ ಮಾಡಿ ವರ್ಷಗಳೇ ಆಗಿದ್ದವು. ಇದೀಗ ಈ ಇಬ್ಬರು ದಿಗ್ಗಜರ ಸಿನಿಮಾ ಅಧಿಕೃತವಾಗಿ ಸೆಟ್ಟೇರಿದೆ. ಸಿನಿಮಾದ ಮುಹೂರ್ತ ಇಂದು ನಡೆದಿದ್ದು, ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ ಮಾಡಲಾಗಿದೆ.

ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Aug 10, 2024 | 10:51 AM

ಜೂ ಎನ್​ಟಿಆರ್ ಮತ್ತು ಪ್ರಶಾಂತ್ ನೀಲ್ ಒಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಿಸಿ ವರ್ಷಗಳೇ ಆಗಿದ್ದವು, ಇದೀಗ ಸಿನಿಮಾ ಅಧಿಕೃತವಾಗಿ ಪ್ರಾರಂಭವಾಗಿದೆ.

1 / 7
ಇಂದು (ಆಗಸ್ಟ್ 9) ಜೂ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್​ನಲ್ಲಿ ತೆರೆಗೆ ಬರಲಿರುವ ‘ಡ್ರ್ಯಾಗನ್’ ಸಿನಿಮಾ ಮುಹೂರ್ತ ನಡೆದಿದೆ.

2 / 7
ಹೈದರಾಬಾದ್​ನಲ್ಲಿ ಸರಳವಾಗಿಯೇ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಜೂ ಎನ್​ಟಿಆರ್ ಕುಟುಂಬ ಹಾಗೂ ಪ್ರಶಾಂತ್ ನೀಲ್ ಕುಟುಂಬ ಭಾಗಿಯಾಗಿತ್ತು.

3 / 7
‘ಪುಷ್ಪ’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್​, ‘ಡ್ರ್ಯಾಗನ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

4 / 7
ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಗಿದ್ದು, ಜೂ ಎನ್​ಟಿಆರ್-ನೀಲ್ ಕಾಂಬಿನೇಷನ್ ಸಿನಿಮಾ ಜನವರಿ 9, 2026ಕ್ಕೆ ತೆರೆಗೆ ಬರಲಿದೆ.

5 / 7
‘ಆರ್​ಆರ್​ಆರ್’ ಸಿನಿಮಾದ ಬಳಿಕ ಜೂ ಎನ್​ಟಿಆರ್ ರೇಂಜ್ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್​ ಲೆವೆಲ್​ ಎತ್ತರಕ್ಕೆ ಏರಿದ್ದಾರೆ. ಇದೀಗ ‘ದೇವರ’ ಸಿನಿಮಾದಲ್ಲಿ  ಜೂ ಎನ್​ಟಿಆರ್ ನಟಿಸುತ್ತಿದ್ದಾರೆ.

6 / 7
ಪ್ರಶಾಂತ್ ನೀಲ್ ಸಹ ಸಖತ್ ಬ್ಯುಸಿಯಾಗಿದ್ದು, ಪ್ರಸ್ತುತ ‘ಸಲಾರ್ 2’ ಸಿನಿಮಾದ ನಿರ್ದೇಶನಕ್ಕೆ ರೆಡಿಯಾಗುತ್ತಿದ್ದಾರೆ.

7 / 7

Published On - 6:36 pm, Fri, 9 August 24

Follow us