AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onion Powder: ಈರುಳ್ಳಿ ಪುಡಿಯನ್ನು ಎಷ್ಟು ದಿನಗಳ ಕಾಲ ಶೇಖರಿಸಿಡಬಹುದು

ಕಚೇರಿಗೆ ಹೋಗುವವರು ಬೆಳಗ್ಗೆ ಎದ್ದು ತರಕಾರಿ ಕತ್ತರಿಸುತ್ತಾ ಕುಳಿತರೆ ತಡವಾಗುತ್ತೆ ಎಂದು ಹಿಂದಿನ ದಿನ ರಾತ್ರಿಯೇ ಕತ್ತರಿಸಿಟ್ಟುಬಿಡುತ್ತಾರೆ.

TV9 Web
| Edited By: |

Updated on: Oct 19, 2022 | 3:47 PM

Share
ಕಚೇರಿಗೆ ಹೋಗುವವರು ಬೆಳಗ್ಗೆ ಎದ್ದು ತರಕಾರಿ ಕತ್ತರಿಸುತ್ತಾ ಕುಳಿತರೆ ತಡವಾಗುತ್ತೆ ಎಂದು ಹಿಂದಿನ ದಿನ ರಾತ್ರಿಯೇ ಕತ್ತರಿಸಿಟ್ಟುಬಿಡುತ್ತಾರೆ.

ಕಚೇರಿಗೆ ಹೋಗುವವರು ಬೆಳಗ್ಗೆ ಎದ್ದು ತರಕಾರಿ ಕತ್ತರಿಸುತ್ತಾ ಕುಳಿತರೆ ತಡವಾಗುತ್ತೆ ಎಂದು ಹಿಂದಿನ ದಿನ ರಾತ್ರಿಯೇ ಕತ್ತರಿಸಿಟ್ಟುಬಿಡುತ್ತಾರೆ.

1 / 5
ಬೆಳಗ್ಗೆ ಎದ್ದ ತಕ್ಷಣವೇ ತರಕಾರಿಗಳನ್ನು ಕತ್ತರಿಸಿಟ್ಟರೆ ಮಧ್ಯಾಹ್ನದ ಅಡುಗೆ ಸುಲಭವಾಗುತ್ತದೆ. ಹಾಗೆಯೇ ಈರುಳ್ಳಿ ಪುಡಿ, ಶುಂಠಿ ಪೇಸ್ಟ್​ ಹೀಗೆ ಅನೇಕ ಪದಾರ್ಥಗಳು ಸಿದ್ಧವಿದ್ದರೆ ಅಡುಗೆ ಮಾಡುವುದು ಮತ್ತಷ್ಟು ಸುಲಭವಾಗುತ್ತದೆ. ಈರುಳ್ಳಿ ಪುಡಿಯನ್ನು ವಾರಗಳವರೆಗೆ ಶೇಖರಿಸಿಡಬಹುದು.

ಬೆಳಗ್ಗೆ ಎದ್ದ ತಕ್ಷಣವೇ ತರಕಾರಿಗಳನ್ನು ಕತ್ತರಿಸಿಟ್ಟರೆ ಮಧ್ಯಾಹ್ನದ ಅಡುಗೆ ಸುಲಭವಾಗುತ್ತದೆ. ಹಾಗೆಯೇ ಈರುಳ್ಳಿ ಪುಡಿ, ಶುಂಠಿ ಪೇಸ್ಟ್​ ಹೀಗೆ ಅನೇಕ ಪದಾರ್ಥಗಳು ಸಿದ್ಧವಿದ್ದರೆ ಅಡುಗೆ ಮಾಡುವುದು ಮತ್ತಷ್ಟು ಸುಲಭವಾಗುತ್ತದೆ.

2 / 5
ತರಕಾರಿ ಏನೋ ಸರಿ ಆದರೆ ಈರುಳ್ಳಿಯನ್ನು ರಾತ್ರಿ ಕತ್ತರಿಸಿಟ್ಟರೆ ಬೆಳಗಾಗುವಷ್ಟರಲ್ಲಿ ವಾಸನೆ ಬರುತ್ತದೆ, ಅದರ ನಿಜವಾದ ಅಂಶವನ್ನು ಕಳೆದುಕೊಳ್ಳುತ್ತದೆ. ಬೆಳಗ್ಗೆ ಎದ್ದು ಹೆಚ್ಚಿದರೆ ಕೈಯೆಲ್ಲಾ ಈರುಳ್ಳಿ ವಾಸನೆ ಬರುತ್ತದೆ.

ತರಕಾರಿ ಏನೋ ಸರಿ ಆದರೆ ಈರುಳ್ಳಿಯನ್ನು ರಾತ್ರಿ ಕತ್ತರಿಸಿಟ್ಟರೆ ಬೆಳಗಾಗುವಷ್ಟರಲ್ಲಿ ವಾಸನೆ ಬರುತ್ತದೆ, ಅದರ ನಿಜವಾದ ಅಂಶವನ್ನು ಕಳೆದುಕೊಳ್ಳುತ್ತದೆ. ಬೆಳಗ್ಗೆ ಎದ್ದು ಹೆಚ್ಚಿದರೆ ಕೈಯೆಲ್ಲಾ ಈರುಳ್ಳಿ ವಾಸನೆ ಬರುತ್ತದೆ.

3 / 5
ಆದರೆ ಅದಕ್ಕೊಂದು ಉಪಾಯವಿದೆ, ಈರುಳ್ಳಿ ಪುಡಿ ಮಾಡಿಟ್ಟರೆ ತುಂಬಾ ದಿನಗಳ ಕಾಲ ಅದನ್ನು ಬಳಸಬಹುದು.

ಆದರೆ ಅದಕ್ಕೊಂದು ಉಪಾಯವಿದೆ, ಈರುಳ್ಳಿ ಪುಡಿ ಮಾಡಿಟ್ಟರೆ ತುಂಬಾ ದಿನಗಳ ಕಾಲ ಅದನ್ನು ಬಳಸಬಹುದು.

4 / 5
ಈರುಳ್ಳಿ ಪುಡಿ ಮಾಡುವುದು ಹೇಗೆ?
ಮೊದಲು, ಈರುಳ್ಳಿಯನ್ನು ಕತ್ತರಿಸಿ, ನಂತರ 150 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ 40 ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಇರಿಸಿ. ಅದರ ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ಈರುಳ್ಳಿ ತುಂಡುಗಳನ್ನು ನೀರು ಇಲ್ಲದೆ ಒಣಗಿಸಿ.
ನಂತರ ಒಣ ಈರುಳ್ಳಿ ತುಂಡುಗಳನ್ನು ರುಬ್ಬಿಕೊಳ್ಳಿ. ನೀರು ಇರದ ರೀತಿ ಎಚ್ಚರಿಕೆಯಿಂದ ಒಣಗಿಸಿ. ಇದನ್ನು ಮಿಕ್ಸಿಯಲ್ಲೂ ಪುಡಿ ಮಾಡಬಹುದು. ಹೀಗೆ ಮಾಡಿದ ಪೌಡರ್ ದೀರ್ಘಕಾಲ ಶೇಖರಿಸಿಡಬಹುದು. ಪದಾರ್ಥಗಳಿಗೆ ಬೇಕಾದಷ್ಟು ಪೌಡರ್ ಹಾಕುವುದರಿಂದ ಸಮಯ ಉಳಿತಾಯವಾಗುತ್ತದೆ ಮತ್ತು ಕೆಲಸ ಕಡಿಮೆಯಾಗುತ್ತದೆ.

ಈರುಳ್ಳಿ ಪುಡಿ ಮಾಡುವುದು ಹೇಗೆ? ಮೊದಲು, ಈರುಳ್ಳಿಯನ್ನು ಕತ್ತರಿಸಿ, ನಂತರ 150 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ 40 ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಇರಿಸಿ. ಅದರ ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ಈರುಳ್ಳಿ ತುಂಡುಗಳನ್ನು ನೀರು ಇಲ್ಲದೆ ಒಣಗಿಸಿ. ನಂತರ ಒಣ ಈರುಳ್ಳಿ ತುಂಡುಗಳನ್ನು ರುಬ್ಬಿಕೊಳ್ಳಿ. ನೀರು ಇರದ ರೀತಿ ಎಚ್ಚರಿಕೆಯಿಂದ ಒಣಗಿಸಿ. ಇದನ್ನು ಮಿಕ್ಸಿಯಲ್ಲೂ ಪುಡಿ ಮಾಡಬಹುದು. ಹೀಗೆ ಮಾಡಿದ ಪೌಡರ್ ದೀರ್ಘಕಾಲ ಶೇಖರಿಸಿಡಬಹುದು. ಪದಾರ್ಥಗಳಿಗೆ ಬೇಕಾದಷ್ಟು ಪೌಡರ್ ಹಾಕುವುದರಿಂದ ಸಮಯ ಉಳಿತಾಯವಾಗುತ್ತದೆ ಮತ್ತು ಕೆಲಸ ಕಡಿಮೆಯಾಗುತ್ತದೆ.

5 / 5
Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ