AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ವಿವಾಹ ವಾರ್ಷಿಕೋತ್ಸವ ಹೀಗಿತ್ತು

Priyanka Chopra: ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಅವರುಗಳು ಇತ್ತೀಚೆಗಷ್ಟೆ ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಮಗಳನ್ನು ಕರೆದುಕೊಂಡು ಪ್ರವಾಸ ಹೋಗಿದ್ದಾರೆ ಈ ಜೋಡಿ.

ಮಂಜುನಾಥ ಸಿ.
|

Updated on: Dec 08, 2024 | 8:52 AM

Share
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ವಿವಾಹವಾಗಿ ಆರು ವರ್ಷಗಳಾಗಿವೆ. 2018 ರ ಡಿಸೆಂಬರ್ ತಿಂಗಳಲ್ಲಿ ಅವರು ವಿವಾಹವಾಗಿದ್ದರು. ಭಾರತದಲ್ಲಿ ಬಲು ಅದ್ಧೂರಿಯಾಗಿ ಅವರ ವಿವಾಹ ನಡೆದಿತ್ತು.

1 / 7
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಅವರುಗಳು ಇತ್ತೀಚೆಗಷ್ಟೆ ತಮ್ಮ ಆರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಮಗಳನ್ನು ಕರೆದುಕೊಂಡು ಪ್ರವಾಸ ಹೋಗಿದ್ದಾರೆ ಈ ಜೋಡಿ.

2 / 7
ಮಗಳೊಟ್ಟಿಗೆ ಹಲವೆಡೆ ಸುತ್ತಾಟ ನಡೆಸಿರುವ ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ, ಮಗಳು ಮಾಲತಿಗೆ ‘ಮೋನಾ 2’ ಸಿನಿಮಾ ಸಹ ತೋರಿಸಿದ್ದಾರೆ. ಮಗಳಿಗೆ ಕ್ರಿಸ್​ಮಸ್ ಟ್ರೀ ತೋರಿಸಿದ್ದಾರೆ. ಮಗಳಿಗೆ ಸಿಂಗಾರ ಸಹ ಮಾಡಿದ್ದಾರೆ.

3 / 7
ಪ್ರಿಯಾಂಕಾ ಚೋಪ್ರಾ 2016-17 ರ ಸಮಯದಲ್ಲಿ ಬಾಲಿವುಡ್​ನಿಂದ ಹಾಲಿವುಡ್​ಗೆ ಶಿಫ್ಟ್ ಆದರು. 2017 ರಲ್ಲಿ ಅವರು ಪಾರ್ಟಿಯೊಂದರಲ್ಲಿ ನಿಕ್ ಜೋನಸ್ ಅನ್ನು ಭೇಟಿಯಾದರು. ಅಲ್ಲಿಂದ ಅವರ ನಡುವೆ ಪ್ರೀತಿ ಬೆಳೆಯಿತು.

4 / 7
ನಿಕ್ ಜೋನಸ್ ಅನ್ನು ವಿವಾಹವಾದ ಬಳಿಕ ಪ್ರಿಯಾಂಕಾ ಚೋಪ್ರಾ ಸಂಪೂರ್ಣವಾಗಿ ಹಾಲಿವುಡ್​ನಲ್ಲೇ ಸೆಟಲ್ ಆಗಿದ್ದಾರೆ. ಬೆವರ್ಲಿ ಹಿಲ್ಸ್​ ನಲ್ಲಿ ಒಂದು ಮನೆ ಹಾಗೂ ಲಂಡನ್​ನಲ್ಲಿ ಒಂದು ಮನೆಯನ್ನು ಪ್ರಿಯಾಂಕಾ ಹೊಂದಿದ್ದಾರೆ.

5 / 7

6 / 7
ಇತ್ತೀಚೆಗಷ್ಟೆ ನಿಕ್ ಜೋನಸ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರುಗಳು ಸೆರೋಗಸಿ ವಿಧಾನದ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ. ಮಗುವಿಗೆ ಮಾಲತಿ ಜೋನಸ್ ಎಂದು ಹೆಸರಿಟ್ಟಿದೆ ಈ ಜೋಡಿ.

7 / 7
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ

ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?

ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ

ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ

ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!

ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್