AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSBs Profit: ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿಗೆ ಭರ್ಜರಿ ಲಾಭ; ಕಾರಣ ಇಲ್ಲಿದೆ

ಸೆಪ್ಟೆಂಬರ್​ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಎಸ್​ಬಿಐ, ಕೆನರಾ ಸೇರಿದಂತೆ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕ್​ಗಳು ಉತ್ತಮ ಲಾಭ ಗಳಿಸಿವೆ. ಕೆಲವು ವರ್ಷಗಳ ಹಿಂದೆ ನಷ್ಟದ ಹಾದಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳೀಗ ಲಾಭದ ಹಾದಿಗೆ ಮರಳಿರುವುದು ಹೇಗೆ? ಯಾವೆಲ್ಲ ಬ್ಯಾಂಕ್​ಗಳು ಲಾಭ ಗಳಿಸಿವೆ? ಇಲ್ಲಿದೆ ಮಾಹಿತಿ.

TV9 Web
| Updated By: Ganapathi Sharma|

Updated on: Nov 11, 2022 | 3:21 PM

Share
ಸಾಂದರ್ಭಿಕ ಚಿತ್ರ

US Treasury removes India from its Currency Monitoring List latest Business and World news in Kannada

1 / 7
ಬ್ಯಾಂಕ್​ಗಳ ಸ್ವತ್ತು ಗುಣಮಟ್ಟ ಪರಾಮರ್ಶೆ (AQR) ನಡೆಸಲು 2015ರ ಏಪ್ರಿಲ್​ನಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅನುತ್ಪಾದಕ ಆಸ್ತಿ ಪತ್ತೆ ಹಚ್ಚಲು ಕ್ರಮ ಆರಂಭಿಸಿತ್ತು. ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಇಂದು ಉತ್ತಮ ಲಾಭ ಗಳಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Public sector banks turnaround register profits asset quality review NPAs The continuous efforts of NDA govt

2 / 7

ಅನುತ್ಪಾದಕ ಆಸ್ತಿಯನ್ನು ಕಡಿಮೆ ಮಾಡಲು ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಸ್ಥಿತಿಯನ್ನು ಬಲಪಡಿಸಲು ನಮ್ಮ ಸರ್ಕಾರ ಮಾಡಿದ ನಿರಂತರ ಪ್ರಯತ್ನಗಳ ಫಲಿತಾಂಶ ಈಗ ಕಾಣಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಎಲ್ಲ 12 ಬ್ಯಾಂಕ್​ಗಳು ಲಾಭ ಗಳಿಸಿವೆ ಎಂದು ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.

3 / 7
Public sector banks turnaround register profits asset quality review NPAs The continuous efforts of NDA govt

ಎಸ್​ಬಿಐ ಲಾಭದಲ್ಲಿ ಶೇಕಡಾ 74ರಷ್ಟು ಹೆಚ್ಚಳವಾಗಿದ್ದು, 13,265 ಕೋಟಿ ರೂ. ಆಗಿದೆ.

4 / 7
Public sector banks turnaround register profits asset quality review NPAs The continuous efforts of NDA govt

ಕೆನರಾ ಬ್ಯಾಂಕ್​ ಲಾಭದಲ್ಲಿ ಶೇಕಡಾ 89ರ ಹೆಚ್ಚಳವಾಗಿ 2,525 ಕೋಟಿ ರೂ. ಆಗಿದೆ.

5 / 7
Public sector banks turnaround register profits asset quality review NPAs The continuous efforts of NDA govt

ಯುಸಿಒ ಬ್ಯಾಂಕ್​​ ಲಾಭ ಶೇಕಡಾ 145ರಷ್ಟು ಹೆಚ್ಚಾಗಿ 504 ಕೋಟಿ ರೂ. ಆಗಿದೆ.

6 / 7
Public sector banks turnaround register profits asset quality review NPAs The continuous efforts of NDA govt

ಬ್ಯಾಂಕ್ ಆಫ್ ಬರೋಡ ಲಾಭ ಶೇಕಡಾ 58.70 ಹೆಚ್ಚಾಗಿ 3,312.42 ಕೋಟಿ ರೂ. ಆಗಿದೆ.

7 / 7
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!

ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!

ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್

ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​

ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?

ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?

‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ

ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್

ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ

ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!