- Kannada News Photo gallery Puneeth Rajkumar statue inaugurated in Hosakoppa Sagara Taluk made by Appu fans see photos here
ಶಿವಮೊಗ್ಗ: ಕಣ್ಮನ ಸೆಳೆಯುವ ಪುನೀತ್ ಪುತ್ಥಳಿಯನ್ನು ಸ್ಥಾಪಿಸಿದ ಅಭಿಮಾನಿಗಳು; ಚಿತ್ರಗಳನ್ನು ನೋಡಿ
Puneeth Rajkumar: ಸಾಗರ ತಾಲೂಕಿನ ಹೊಸಕೊಪ್ಪದಲ್ಲಿ ಗ್ರಾಮಸ್ಥರು ಸ್ವತಃ ದೇಣಿಗೆ ಸಂಗ್ರಹಿಸಿ ತಮ್ಮ ನೆಚ್ಚಿನ ಪುನೀತ್ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ್ದಾರೆ. ಜೊತೆಗೆ ಕನ್ನಡ ಧ್ವಜಾರೋಹಣ ಮಾಡಿ ಅಭಿಮಾನ ಮೆರೆದಿದ್ದಾರೆ. ಇದರ ಚಿತ್ರಗಳು ಇಲ್ಲಿವೆ.
Updated on: Nov 30, 2021 | 2:51 PM
Share

ನಾಡಿನ ಹಲವೆಡೆ ನಟ ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯನ್ನು ಸ್ಥಾಪಿಸಿ, ಆ ಮೂಲಕ ಅಭಿಮಾನಿಗಳು ಅವರಿಗೆ ನಮನ ಸಲ್ಲಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿ ಗ್ರಾಮಸ್ಥರೇ ಹಣಸಂಗ್ರಹಿಸಿ ನಟ ಪುನೀತ್ ಅವರ ಪುತ್ಥಳಿಯ ಪ್ರತಿಷ್ಠಾಪನೆ ಮಾಡಿದ್ದಾರೆ.

ಅಪ್ಪು ನೆನಪಿಗೆ ಗ್ರಾಮಸ್ಥರು 3.5 ಅಡಿ ಎತ್ತರ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ.

ಪುತ್ಥಳಿ ನಿರ್ಮಾಣಕ್ಕಾಗಿ ಗ್ರಾಮಸ್ಥರು 80,000 ರೂಗಳನ್ನು ದೇಣಿಗೆ ಸಂಗ್ರಹಿಸಿದ್ದರು. ಇದೀಗ ಗ್ರಾಮದ ಹಿರಿಯರಿಂದ ಪುತ್ಥಳಿಯನ್ನು ಅನಾವರಣ ಮಾಡಲಾಗಿದೆ.

ಪುತ್ಥಳಿ ಪ್ರತಿಷ್ಠಾಪನೆಗೂ ಮೊದಲು ಎತ್ತಿನ ಗಾಡಿಯಲ್ಲಿ ಪುನೀತ್ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಗಿತ್ತು.

ಪುನೀತ್ ಪುತ್ಥಳಿಯ ಸ್ಥಾಪನೆ ಬಳಿಕ ಕನ್ನಡ ಧ್ವಜಾರೋಹಣ ಮಾಡಲಾಗಿದೆ.

ಪುತ್ಥಳಿಯ ಕೆಳಗೆ ಬರೆದಿರುವ ಬರಹವಿದು. ಈ ಮೂಲಕ ಗ್ರಾಮಸ್ಥರು ನೆಚ್ಚಿನ ಅಪ್ಪುಗೆ ನಮನ ಸಲ್ಲಿಸಿದ್ದಾರೆ.

Web contact
TV9 Kannada
Read More
Related Photo Gallery
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಅಜ್ಜ-ಅಜ್ಜಿ ಜತೆ ಬೈಕ್ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ
ಮಾಂಗಲ್ಯ ಸರದಲ್ಲಿ ಮುತ್ತು-ಹವಳ ಧರಿಸುವುದರ ಅಸಲಿ ರಹಸ್ಯವೇನು?
ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಗೋವಾ ಮುಖ್ಯಮಂತ್ರಿ ಭೇಟಿ
ದಿನ ಭವಿಷ್ಯ: ಇಂದು ಅಪರೂಪದ ಗಜಕೇಸರಿ ಯೋಗ!
ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ?
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಹೈದರಾಬಾದ್ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ!
ಸೊರಬ ಕೆರೆಬೇಟೆ: ಮಾರಿಗುಡಿ ದೇಗುಲಕ್ಕೆ 5 ಲಕ್ಷ ರೂ ಸಂಗ್ರಹ
ನರೇನ್ ಮ್ಯಾಜಿಕಲ್ ಸ್ಪೆಲ್ಗೆ ಹಾರ್ದಿಕ್ ಕ್ಲೀನ್ ಬೌಲ್ಡ್
ಕರ್ನಾಟಕಕ್ಕೆ ಬೆಂಗಳೂರು ಅಂತಾ ಹೆಸರು ಇಟ್ಟುಬಿಡಿ: ಅಶೋಕ್ ಕಿಡಿ
ಬೀದರ್ನಲ್ಲಿ ಮಳೆ ಅವಾಂತರ: ಮನೆ ಮೇಲ್ಛಾವಣಿ ಕುಸಿದು ಐವರಿಗೆ ಗಾಯ
ಫ್ಯಾನ್ಸ್ಗೆ ಸ್ಫೂರ್ತಿ ನೀಡುವ ಸಿದ್ದಾರ್ಥ್ ವರ್ಕೌಟ್ ವಿಡಿಯೋ




