AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hairstyles : ನಿಮ್ಮ ಕೂದಲಿನ ಅಂದ ಹೆಚ್ಚಿಸುತ್ತೆ ಈ ಕೇಶ ವಿನ್ಯಾಸಗಳು

ಹೆಣ್ಣು ಮಕ್ಕಳಿಗೆ ಬೆಳಗ್ಗೆ ಬೇಗನೇ ಎದ್ದು ಮನೆಯ ಕೆಲಸವನ್ನೆಲ್ಲಾ ಮುಗಿಸಿ ಆಫೀಸಿಗೆ ಹೊರಡುವ ಹೊತ್ತಿಗೆ ಸುಸ್ತೋ ಸುಸ್ತು ಆಗಿರುತ್ತದೆ. ಈ ವೇಳೆಯಲ್ಲಿ ಮಹಿಳೆಯರು ಉಡುಗೆಗೆ ಗಮನ ಕೊಟ್ಟಷ್ಟು ಕೇಶ ವಿನ್ಯಾಸದ ಕಡೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ತರಾತುರಿಯಲ್ಲಿ ಕೂದಲಿಗೆ ರಬ್ಬರ್ ಬ್ಯಾಂಡ್ ಹಾಕಿಕೊಂಡು ಹೋಗುತ್ತಾರೆ. ಆದರೆ ಆಫೀಸಿಗೆ ಹೋಗುವ ಹೆಣ್ಣು ಮಕ್ಕಳಿಗೆ ಕೆಲವೇ ಕೆಲವು ನಿಮಿಷದಲ್ಲಿ ಮಾಡಬಹುದಾದ ಕೇಶವಿನ್ಯಾಸಗಳಿದ್ದು, ಈ ಹೇರ್ ಸ್ಟೈಲ್ ಮೂಲಕ ಹೊಸ ಲುಕ್ ಪಡೆಯಬಹುದಾಗಿದೆ.

ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 24, 2024 | 6:13 PM

Share
ಮೆಸ್ಸಿ ಬನ್ : ಓಲ್ಡ್ ಇಸ್ ಗೋಲ್ಡ್ ಎನ್ನುವ ಮಾತಿನಂತೆ ಎಲ್ಲಾ ಪ್ರಾಯದವರಿಗೂ ಹೇಳಿ ಮಾಡಿಸಿದ ಕೇಶ ವಿನ್ಯಾಸವಿದು. ನೆತ್ತಿಯ ಮೇಲೆ ಬಿಂದಾಸ್‌ ಆಗಿ ಕಾಣುವಂತೆ ಎತ್ತಿ ಕಟ್ಟಿ ತುರುಬನ್ನು ಹಾಕಿದರೆ ನೋಡಲು ಆಕರ್ಷಕವಾಗಿಯೇ ಕಾಣುತ್ತದೆ. ನೋಡಲು ಮೆಸ್ಸಿಯಾಗಿ ಕಾಣುವ ಈ ಕೇಶ ವಿನ್ಯಾಸ ಬೇಸಿಗೆಯಲ್ಲಿ ಎಲ್ಲರೂ ಇಷ್ಟ ಪಡುತ್ತಾರೆ.

1 / 5
ಲೋ ಸ್ಲೀಕ್ ಪೋನಿಟೇಲ್ : ಹೆಚ್ಚಿನವರು ಈ ಕೇಶ ವಿನ್ಯಾಸವನ್ನು ಇಷ್ಟ ಪಡುತ್ತಾರೆ. ಕೂದಲನ್ನು ಸಿಕ್ಕು ಇಲ್ಲದಂತೆ ನಯವಾಗಿ ಬಾಚಿಕೊಳ್ಳಬೇಕು. ನೆತ್ತಿಗಿಂತ ಕೆಳಭಾಗದಲ್ಲಿ  ಎಲ್ಲಾ ಕೂದಲನ್ನು ಬಿಗಿಯಾದ ಪೋನಿಟೇಲ್ ಆಗಿ ಒಟ್ಟುಗೂಡಿಸಿ ರಬ್ಬರ್ ಬ್ಯಾಂಡ್ ಹಾಕಿದರೆ ಎಲ್ಲಾ ಉಡುಗೆಗೂ ಈ ಕೇಶ ವಿನ್ಯಾಸವು ಒಪ್ಪುತ್ತದೆ.

2 / 5
ಕ್ರೌನ್‌ ಬ್ರೈಡ್ ಬನ್‌ : ಮೊದಲಿಗೆ ಕೂದಲನ್ನು ಬಾಚಿ, ಹೈಪೋನಿ ಕಟ್ಟಿಕೊಳ್ಳಬೇಕು. ಅದಾದ ಬಳಿಕ ಕೂದಲನ್ನು ಮೂರು ಸಮ ಭಾಗಗಾಗಿ ವಿಂಗಡಿಸಿ, ಜಡೆ ಹೆಣೆದುಕೊಳ್ಳಿ. ಆ ಜಡೆಯನ್ನು ಹಣೆಗೆ ಒಂದು ಸುತ್ತು ಸುತ್ತಿ, ಹೈಪೋನಿ ಕಟ್ಟಿಕೊಂಡಲ್ಲಿ ಹೇರ್‌ಪಿನ್‌ ಸಹಾಯದಿಂದ ಪಿನ್‌ ಮಾಡಿಕೊಂಡರೆ ಈ ಕೇಶವಿನ್ಯಾಸದಿಂದ ಆಕರ್ಷಕವಾಗಿ ಕಾಣಬಹುದು.

3 / 5
ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್‌ :  ಈ ಕೂದಲಿನ ವಿನ್ಯಾಸವು ನೈಸರ್ಗಿಕವಾಗಿದ್ದರೆ  ಎಲ್ಲರಿಗೂ ಇಷ್ಟವಾಗುತ್ತದೆ. ಕೂದಲನ್ನು ಅರ್ಧ ಗಂಟು ಹಾಕಿ ಅದನ್ನು ಒಂದು ಸುತ್ತು ಹಾಕಿ ಪಿನ್‌ ಹಾಕಿದರೆ ಹಾಫ್‌ ಟ್ವಿಸ್ಟೆಡ್‌ ಮೆಸ್ಸಿ ನಾಟ್‌ ಕೇಶವಿನ್ಯಾಸವು ಆಗುತ್ತದೆ. ಈ ಹೇರ್ ಸ್ಟೈಲ್ ಎಲ್ಲರಿಗೂ ಹೊಂದುತ್ತದೆ.

4 / 5
ಕ್ಲಾಸಿಕ್ ಟಾಪ್​ ನಾಟ್ ಬನ್ : ಸುಲಭವಾಗಿ ಮಾಡಬಹುದಾದ ಕೇಶವಿನ್ಯಾಸವಿದಾಗಿದ್ದು, ಕೂದಲನ್ನು ಸೇರಿಸಿ ಅದನ್ನು ಪೋನಿಟೇಲ್​ ರೀತಿ ಹಾಕಬಹುದು. ಆ ಬಳಿಕ ಕೂದಲನ್ನು ಚೆನ್ನಾಗಿ ಟ್ವಿಸ್ಟ್​ ಮಾಡಿ, ತುರುಬಿನ ರೀತಿ ಹಾಕಿ ಪಿನ್ ಮಾಡಿದರೆ ಕ್ಲಾಸಿಕ್ ಟಾಪ್​ ನಾಟ್ ಬನ್ ನಲ್ಲಿ ಆಕರ್ಷಕವಾಗಿ ಕಾಣುವಿರಿ.

5 / 5
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​

ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ

ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!

ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?

ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ