ರಾಧಿಕಾ ಪಂಡಿತ್-ಯಶ್ ಮನೆಯಲ್ಲಿ ಹಬ್ಬದ ಸಂಭ್ರಮ; ಆಯ್ರಾ-ಯಥರ್ವ್ ಜತೆ ಫೋಟೋ ಹಂಚಿಕೊಂಡ ನಟಿ
ಸ್ಟಾರ್ ದಂಪತಿ ರಾಧಿಕಾ ಪಂಡಿತ್ ಹಾಗೂ ಯಶ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಜೋರಾಗಿದೆ. ಈ ಫೋಟೋಗಳು ಈಗ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

1 / 4

2 / 4

3 / 4

4 / 4