AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು ಹೆಡ್ ಕಾನ್ಸ್ಟೇಬಲ್ ಪುತ್ರ ಅನಿಕೇತ್​ ಕ್ರಿಕೆಟ್​ ಸಾಧನೆ: ಅಂಡರ್ 16 ತಂಡಕ್ಕೆ ಆಯ್ಕೆ

ರಾಯಚೂರು ನಗರದ ಸ್ರೈಬರ್ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಕ್ರಮರೆಡ್ಡಿ ಪುತ್ರ ಅನಿಕೇತ (16) ಅವರ ಕ್ರಿಕೆಟ್ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. 2023-24 ನೇ ಸಾಲಿನ ಅಂಡರ್ 16 ಕ್ರಿಕೆಟ್ ಟೀಂಗೆ ಆಯ್ಕೆಯಾಗಿದ್ದಾರೆ.

ಭೀಮೇಶ್​​ ಪೂಜಾರ್
| Updated By: ವಿವೇಕ ಬಿರಾದಾರ|

Updated on:Nov 25, 2023 | 9:56 AM

Share
Raichur Head Constable son Aniket selected to 2023-24 under 16 cricket team

2023-24 ನೇ ಸಾಲಿನ ಅಂಡರ್ 16 ಕ್ರಿಕೆಟ್ ಟೀಂಗೆ ರಾಯಚೂರಿನ ಹೆಡ್ ಕಾನ್ಸ್ಟೇಬಲ್ ಪುತ್ರ ಆಯ್ಕೆಯಾಗಿದ್ದಾರೆ.

1 / 7
Raichur Head Constable son Aniket selected to 2023-24 under 16 cricket team

ರಾಯಚೂರು ನಗರದ ಸ್ರೈಬರ್ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಕ್ರಮರೆಡ್ಡಿ ಪುತ್ರ ಅನಿಕೇತ (16) ಅವರ ಕ್ರಿಕೆಟ್ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

2 / 7
Raichur Head Constable son Aniket selected to 2023-24 under 16 cricket team

ಬಿಸಿಸಿಐ ಹಾಗೂ ಕೆಎಸ್​ಸಿಎ ವಿಜಯ ಮರ್ಚೆಂಟ್‌ ಟ್ರೋಫಿಯ ಕರ್ನಾಟಕ ತಂಡದ ಆಟಗಾರ ಪಟ್ಟಿ ರಿಲೀಸ್ ‌ಮಾಡಿದೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್​ರ ಪುತ್ರ ಅನ್ವಯ್ ದ್ರಾವಿಡ್ ಕ್ಯಾಪ್ಟನ್​ ಆಗಿ ಸ್ಥಾನ ಪಡೆದಿದ್ದು, ಅನಿಕೇತ ರೆಡ್ಡಿ ವೈಸ್ ಕ್ಯಾಪ್ಟನ್ ಆಗಿದ್ದಾರೆ.

3 / 7
Raichur Head Constable son Aniket selected to 2023-24 under 16 cricket team

ಅನಿಕೇತ್​ ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದು, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

4 / 7
Raichur Head Constable son Aniket selected to 2023-24 under 16 cricket team

ಅನಿಕೇತ ಡಿಸೆಂಬರ್ 1 ರಿಂದ 23 ರವರೆಗೆ ವಿಜಯವಾಡದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ.

5 / 7
Raichur Head Constable son Aniket selected to 2023-24 under 16 cricket team

ಹೆಡ್ ಕಾನ್ಸ್ಟೇಬಲ್ ವಿಕ್ರಮ್ ರೆಡ್ಡಿ ಮಗನಿಗಾಗಿ ಎರಡು ವರ್ಷ ಪ್ರೊಮೋಷನ್ ರಿಜೆಕ್ಟ್ ಮಾಡಿದ್ದರು. "ನಾನೆ ಎರಡು ವರ್ಷ ಪ್ರೊಮೋಷನ್ ಬೇಡ ಅಂತ ಬರೆದು ಕೊಟ್ಟೆ" ಎಂದು ಹೆಡ್ ಕಾನ್ಸ್ಟೇಬಲ್ ವಿಕ್ರಮ ರೆಡ್ಡಿ ಹೇಳಿದರು.

6 / 7
Raichur Head Constable son Aniket selected to 2023-24 under 16 cricket team

ಪೊಲೀಸ್ ವೃತ್ತಿ ನಡುವೇಯೂ ಹೆಡ್ ಕಾನ್ಸ್ಟೇಬಲ್ ವಿಕ್ರಮ ರೆಡ್ಡಿ ಟ್ರೈನಿಂಗ್​ಗಾಗಿ ಅನಿಕೇತನನ್ನು ಬೇರೆ ಬೇರೆ ಕಡೆ ಕರೆದುಕೊಂಡು ಹೋಗಿತ್ತಿದ್ದರು.

7 / 7

Published On - 9:55 am, Sat, 25 November 23

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ