- Kannada News Photo gallery Rajma Side Effects: Those with these health issues should not consume Rajma often: Know why
Rajma Side Effects: ಈ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಹೆಚ್ಚಾಗಿ ರಾಜ್ಮಾ ಸೇವಿಸಬಾರದು: ಏಕೆಂದು ತಿಳಿಯಿರಿ
ರಾಜ್ಮಾ ಅಥವಾ ಕಿಡ್ನಿ ಬೀನ್ಸ್ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಕಿಡ್ನಿ ಬೀನ್ಸ್ ಅನ್ನು ಅತಿಯಾಗಿ ಸೇವಿಸುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
Updated on: Jan 10, 2023 | 7:00 AM

ರಾಜ್ಮಾವನ್ನು ಕಿಡ್ನಿ ಬೀನ್ಸ್ ಎಂದು ಕರೆಯಲಾಗುತ್ತಿದೆ. ರಾಜ್ಮಾ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಕೆಲ ಆರೋಗ್ಯ ಸಮಸ್ಯೆ ಹೊಂದಿರುವವರು ರಾಜ್ಮಾವನ್ನು ನಿಯಮಿತವಾಗಿ ಸೇವಿಸಬೇಕು. ಅತಿಯಾದ ರಾಜ್ಮಾ ಸೇವನೆಯೂ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಎಂದು ತಜ್ಞರು ಹೇಳುತ್ತಾರೆ.

ಕಡಿಮೆ ತೂಕ: ಕಡಿಮೆ ತೂಕವಿರುವವರು ಕೂಡ ರಾಜ್ಮಾನ್ನು ಮಿತವಾಗಿ ಸೇವಿಸಬೇಕು. ಇದರಲ್ಲಿ ನಾರಿನಂಶ ಅಧಿಕವಾಗಿದೆ. ಇವುಗಳನ್ನು ಹೆಚ್ಚು ತಿಂದರೆ ಹೊಟ್ಟೆ ತುಂಬಿದಂತಾಗುತ್ತದೆ.

ಆಮ್ನಿಯೋಟಿಕ್ ದ್ರವವು ಗರ್ಭಾವಸ್ಥೆಯಲ್ಲಿ ನಿಮ್ಮ ಮಗುವನ್ನು ಗರ್ಭಾಶಯದಲ್ಲಿ ಸುತ್ತುವರೆದಿರುವ ಸ್ಪಷ್ಟ ದ್ರವವಾಗಿದೆ. ಈ ದ್ರವವು ಮಗುವನ್ನು ಗಾಯದಿಂದ ರಕ್ಷಿಸುವ ಕುಶನ್ ಅನ್ನು ಒದಗಿಸುತ್ತದೆ. ಇದು ಮಗುವಿನ ಬೆಳವಣಿಗೆ, ಚಲನೆಗೆ ಅವಕಾಶ ನೀಡುತ್ತದೆ. ಆಮ್ನಿಯೋಟಿಕ್ ದ್ರವವು ಹೊಕ್ಕುಳಬಳ್ಳಿಯನ್ನು ಮಗು ಮತ್ತು ಗರ್ಭಾಶಯದ ಗೋಡೆಯ ನಡುವೆ ಹಿಂಡದಂತೆ ತಡೆಯುತ್ತದೆ.

ಕಬ್ಬಿಣ ಅಂಶ: ಕಿಡ್ನಿ ಬೀನ್ಸ್ನಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಇದನ್ನು ಅತಿಯಾಗಿ ಸೇವಿಸಿದರೆ, ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ಸಾಕಷ್ಟು ಕಬ್ಬಿಣದ ಅಂಶವಿರುವವರು ಕಿಡ್ನಿ ಬೀನ್ಸ್ನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

ಮಲಬದ್ಧತೆ: ರಾಜ್ಮಾ ತಿಂದ ನಂತರ ಅದನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ನೀವು ಕಡಿಮೆ ನೀರು ಕುಡಿದರೆ ಅಥವಾ ಮಲಬದ್ಧತೆ ಸಮಸ್ಯೆ ಇದ್ದರೆ, ಕಡಿಮೆ ರಾಜ್ಮಾವನ್ನು ನಿಯಮಿತವಾಗಿ ಸೇವಿಸಿ.









