- Kannada News Photo gallery Ram Charan shares old photo and special request to wife Upasana Kamineni Konidela
ಹಳೆಯ ಫೋಟೋ ಹಂಚಿಕೊಂಡು ಪತ್ನಿಗೆ ವಿಶೇಷ ಮನವಿ ಮಾಡಿದ ರಾಮ್ ಚರಣ್
ಪ್ರತಿ ಸಿನಿಮಾ ಮುಗಿದ ನಂತರ ಸೆಲೆಬ್ರಿಟಿಗಳು ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ, ಈಗ ಕೊವಿಡ್ ಕಾರಣದಿಂದ ಸಿನಿಮಾಗಳು ವಿಳಂಬವಾಗಿದೆ. ಹೀಗಾಗಿ, ಒಂದು ಸಿನಿಮಾ ಪೂರ್ಣಗೊಂಡ ನಂತರ ಮತ್ತೊಂದು ಚಿತ್ರದ ಕೆಲಸಗಳು ಆರಂಭಗೊಳ್ಳುತ್ತಿದೆ.
Updated on: May 06, 2022 | 4:01 PM

ನಟ ರಾಮ್ ಚರಣ್ ಅವರ ನಟನೆಯ ‘ಆರ್ಆರ್ಆರ್’ ಸಿನಿಮಾ ತೆರೆಗೆ ಬಂದು ಹಿಟ್ ಆಗಿದೆ. ಇದಾದ ಬಳಿಕ ತೆರೆಗೆ ಬಂದ ‘ಆಚಾರ್ಯ’ ಸಿನಿಮಾ ಸೋಲು ಕಂಡಿದೆ. ಈಗ ಅವರ ತಮ್ಮ 15ನೇ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ.

ಪ್ರತಿ ಸಿನಿಮಾ ಮುಗಿದ ನಂತರ ಸೆಲೆಬ್ರಿಟಿಗಳು ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ, ಈಗ ಕೊವಿಡ್ ಕಾರಣದಿಂದ ಸಿನಿಮಾಗಳು ವಿಳಂಬವಾಗಿದೆ. ಹೀಗಾಗಿ, ಒಂದು ಸಿನಿಮಾ ಪೂರ್ಣಗೊಂಡ ನಂತರ ಮತ್ತೊಂದು ಚಿತ್ರದ ಕೆಲಸಗಳು ಆರಂಭಗೊಳ್ಳುತ್ತಿದೆ.

ರಾಮ್ ಚರಣ್ಗೂ ಹಾಗೆಯೇ ಆಗಿದೆ. ಅವರು ವೆಕೇಶನ್ಗೆ ತೆರಳುವ ಆಲೋಚನೆ ಇತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪತ್ನಿ ಉಪಾಸನಾಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ನಿರ್ದೇಶಕ ಶಂಕರ್ ಅವರು ರಾಮ್ ಚರಣ್ 15ನೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶಾಖಪಟ್ಟಣದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ.

ಹೀಗಾಗಿ, ವೆಕೇಶನ್ಗೆ ತೆರಳಲು ಇನ್ನೂ ಒಂದಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಅವರು ಪತ್ನಿಗೆ ಹೇಳಿದ್ದಾರೆ.
Related Photo Gallery
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್

9 ವರ್ಷಗಳ ನಂತರ RCBಯನ್ನು ಫೈನಲ್ಗೆ ಕರೆದೊಯ್ದ ರಜತ್: ಏನು ಹೇಳಿದ್ರು ನೋಡಿ

ಬೆಂಗಳೂರಲ್ಲಿ 200 ರ ಗಡಿ ದಾಟಿದ ಕೊರೊನಾ ಪ್ರಕರಣ: ರಾಜಧಾನಿಯೇ ಹಾಟ್ಸ್ಪಾಟ್

ಈ ಸಲ ಕಪ್ ನಮ್ದೆ... ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು..!

ಕರ್ನಾಟಕದಲ್ಲಿ ಜೂನ್ 2ರವರೆಗೂ ಭಾರಿ ಮಳೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್

ಹೂಗಳನ್ನ ಬಿಡಿಸಿದ ಎಷ್ಟು ದಿನಗಳಲ್ಲಿ ದೇವರಿಗೆ ಅರ್ಪಿಸಬೇಕು?

Daily Horoscope: ಇಂದು ನಿಮ್ಮ ಮಾತು ಕಡಿಮೆ ಇದ್ದಷ್ಟು ಒಳ್ಳೆಯದು

ಫೈನಲ್ಗೇರುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಆರ್ಸಿಬಿ

ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ

ಆರ್ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ

ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ

ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು

ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ

ಹರಿಪ್ರಸಾದ್ ಮನೆಯಿಂದಲೇ ಶಾಹುಲ್ಗೆ ಜಮೀರ್ ಮತ್ತು ನಜೀರ್ರಿಂದ ಫೋನ್
