Updated on:Feb 18, 2022 | 4:36 PM
Ranveer Singh: ಸ್ಟೈಲಿಶ್ ಲುಕ್‌ನಲ್ಲಿ ಆಕರ್ಷಿಸುತ್ತಿರುವ ಬಾಲಿವುಡ್ ಸ್ಟಾರ್ ಹೀರೋ ರಣವೀರ್ ಸಿಂಗ್ ಇತ್ತೀಚಿನ ಫೋಟೋಗಳು ವೈರಲ್ ಆಗಿವೆ.
Ranveer Singh: ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ಸಖತ್ ಆಕ್ಟಿವ್ ಆಗಿದ್ದಾರೆ.
Ranveer Singh: ಫ್ಯಾಶನ್ ವಿಚಾರಕ್ಕೆ ರಣವೀರ್ ಆಗಾಗ ಚರ್ಚೆಯಾಗುವುದೂ ಇದೆ.
Ranveer Singh: ಅವರ ಇತ್ತೀಚಿನ ಚಿತ್ರಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿವೆ.
Ranveer Singh: ಕಪ್ಪು ಬಣ್ಣದ ಸ್ಟೈಲಿಶ್ ದಿರಿದಿನಲ್ಲಿ ರಣವೀರ್ ಸಿಂಗ್ ಎಲ್ಲರ ಮನಗೆದ್ದಿದ್ದಾರೆ.
Ranveer Singh: ರಣವೀರ್ ಸಿಂಗ್ ಹೊಸ ಫೋಟೋಗಳು ಸದ್ಯ ವೈರಲ್ ಆಗಿವೆ.
Ranveer Singh: ಚಿತ್ರಗಳ ವಿಷಯಕ್ಕೆ ಬಂದರೆ ರಣವೀರ್ ನಟನೆಯ ‘83’ ವಿಮರ್ಶಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.
ರಣವೀರ್ ಸಿಂಗ್
Published On - 4:24 pm, Fri, 18 February 22