AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೈಕಾ- ಅರ್ಜುನ್ ಮದುವೆಯ ಬಗ್ಗೆ ಜೋರಾಯ್ತು ಗಾಸಿಪ್; ರೂಮರ್​ಗಳಿಗೆ ನಟ ನೀಡಿದ ಉತ್ತರವೇನು?

Malaika Arora- Arjun Kapoor wedding: ಬಾಲಿವುಡ್​ನ ಕೆಲವು ಮಾಧ್ಯಮಗಳ ಪ್ರಕಾರ ಈ ವರ್ಷ ಅಂದರೆ 2022ರ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಮಲೈಕಾ- ಅರ್ಜುನ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ತೀರಾ ಆಪ್ತವರ್ಗದ ಮುಂದೆ ಸಮಾರಂಭ ಜರುಗಲಿದೆ ಎಂದೂ ಹೇಳಲಾಗಿದೆ. ಈ ಬಗ್ಗೆ ನಟ ಪ್ರತಿಕ್ರಿಯಿಸಿದ್ದಾರೆ.

TV9 Web
| Edited By: |

Updated on: May 18, 2022 | 7:50 PM

Share
ಸದ್ಯ ಬಾಲಿವುಡ್​​ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ ತಾರಾ ಜೋಡಿಯಾದ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ. 36 ವರ್ಷದ ಅರ್ಜುನ್ ಕಪೂರ್ 48 ವರ್ಷದ ಮಲೈಕಾ ಜತೆ ಕಳೆದ ಐದಾರು ವರ್ಷಗಳಿಂದ ಜತೆಯಾಗಿ ಸುತ್ತಾಡುತ್ತಿದ್ದಾರೆ. ತಮ್ಮ ನಡುವಿನ ಸಂಬಂಧವನ್ನು ಬಚ್ಚಿಡದ ಈ ಜೋಡಿ, ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹೀಗಾಗಿಯೇ ಅರ್ಜುನ್- ಮಲೈಕಾರಿಗೆ ದೊಡ್ಡ ಅಭಿಮಾನಿ ಬಳಗವಿದೆ.

1 / 6
ಸದ್ಯ ಬಾಲಿವುಡ್​ನಲ್ಲಿ ಮದುವೆಯ ಟ್ರೆಂಡ್ ಜೋರಾಗಿದೆ. ವಿಕ್ಕಿ ಕೌಶಲ್- ಕತ್ರಿನಾ ಕೈಫ್, ರಣಬೀರ್ ಕಪೂರ್- ಆಲಿಯಾ ಭಟ್ ಸೇರಿದಂತೆ ಹಲವು ತಾರಾ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಲೈಕಾ ಹಾಗೂ ಅರ್ಜುನ್ ಮದುವೆಯ ಬಗ್ಗೆಯೂ ಗುಸುಗುಸು ಆರಂಭವಾಗಿದೆ.

2 / 6
ಬಾಲಿವುಡ್​ನ ಕೆಲವು ಮಾಧ್ಯಮಗಳ ಪ್ರಕಾರ ಈ ವರ್ಷ ಅಂದರೆ 2022ರ ನವೆಂಬರ್ ಅಥವಾ ಡಿಸೆಂಬರ್​ನಲ್ಲಿ ಮಲೈಕಾ- ಅರ್ಜುನ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ತೀರಾ ಆಪ್ತವರ್ಗದ ಮುಂದೆ ಸಮಾರಂಭ ಜರುಗಲಿದೆ ಎಂದೂ ಹೇಳಲಾಗಿದೆ.

3 / 6
ಮದುವೆಯ ವಿಚಾರದ ಬಗ್ಗೆ ಗಾಸಿಪ್ ಬಹಳ ಜೋರಾಗಿಯೇ ಹಬ್ಬಿ, ಅದು ಅರ್ಜುನ್ ಕಪೂರ್ ಕಿವಿಗೂ ಬಿದ್ದಿದೆ. ಹೀಗಾಗಿ ಅವರು ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಈ ಎಲ್ಲಾ ಗಾಳಿ ಸುದ್ದಿಗಳಿಗೆ ಉತ್ತರ ರೂಪದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

4 / 6
ಅರ್ಜುನ್ ಕಪೂರ್ ತಮ್ಮ ಸ್ಟೋರಿಯಲ್ಲಿ ‘‘ನನ್ನ ಜೀವನದ ಬಗ್ಗೆ ನನಗಿಂತ ಹೆಚ್ಚು ಉಳಿದವರಿಗೇ ತಿಳಿದಿರುವುದನ್ನು ನೋಡಲು ಖುಷಿಯಾಗುತ್ತದೆ’’ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ. ಈ ಮೂಲಕ ಮದುವೆಯ ವಿಚಾರಗಳನ್ನು ಪರೋಕ್ಷವಾಗಿ ನಿರಾಕರಿಸಿದ್ದಾರೆ.

5 / 6
ಆದರೆ ಅಭಿಮಾನಿಗಳು ಮಾತ್ರ ಈ ವಿಚಾರಗಳನ್ನು ನಂಬಲು ಸಿದ್ಧರಿಲ್ಲ. ಕಾರಣ, ಈ ಹಿಂದೆ ಕತ್ರಿನಾ- ವಿಕ್ಕಿ, ರಣಬೀರ್- ಆಲಿಯಾ ಎಲ್ಲರೂ ಮದುವೆಯ ವಿಚಾರವನ್ನು ಕೊನೆಯವರೆಗೂ ಗುಟ್ಟಾಗಿಟ್ಟಿದ್ದರು. ಅರ್ಜುನ್- ಮಲೈಕಾ ಕೂಡಾ ಇದೆ ಹಾದಿಯಲ್ಲಿ ಸಾಗಬಹುದು ಎನ್ನಬಹುದು ಫ್ಯಾನ್ಸ್​​ ಅಭಿಪ್ರಾಯ.

6 / 6
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ