AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roopesh Shetty: ರೂಪೇಶ್​-ಕಾವ್ಯಶ್ರೀ ಲವ್ ಮಾತುಕತೆ; ದೂರದಿಂದ ನೋಡಿದ ಸಾನ್ಯಾ ಎಕ್ಸ್​ಪ್ರೆಷನ್​ ಹೇಗಿತ್ತು?

Bigg Boss Kannada Season 9: ಒಟಿಟಿ ಸೀಸನ್​ನಲ್ಲಿ ರೂಪೇಶ್​ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್​ ಆಪ್ತವಾಗಿದ್ದರು. ಆದರೆ ‘ಬಿಗ್​ ಬಾಸ್​ ಕನ್ನಡ’ 9ನೇ ಸೀಸನ್​ನಲ್ಲಿ ಕಾವ್ಯಶ್ರೀ ಜತೆ ರೂಪೇಶ್​ ಹೆಚ್ಚು ಸಮಯ ಕಳೆಯುವಂತಾಗಿದೆ.

TV9 Web
| Edited By: |

Updated on: Sep 29, 2022 | 3:05 PM

Share
ಬಿಗ್​ ಬಾಸ್​ ಮನೆ ತಲುಪಿದ ಮೇಲೆ ಅಪರಿಚಿತರ ನಡುವೆ ಹೊಸ ಸ್ನೇಹ-ಪ್ರೀತಿ ಬೆಳೆಯುವುದು ಕಾಮನ್​. ದೊಡ್ಮನೆಯೊಳಗೆ ಚಿಗುರಿದ ಪ್ರೀತಿಯಿಂದ ಮದುವೆ ಆದವರ ಉದಾಹರಣೆಯೂ ಇದೆ.

Roopesh Shetty and Kavyashree Gowda love conversation in Bigg Boss Kannada Season 9

1 / 5
ಇತ್ತೀಚಿನ ಎಪಿಸೋಡ್​ನಲ್ಲಿ ಕಾವ್ಯಶ್ರೀ ಮತ್ತು ರೂಪೇಶ್​ ಶೆಟ್ಟಿ ಅವರು ಹೊಸದಾಗಿ ಪರಿಚಯ ಮಾಡಿಕೊಳ್ಳುವ ರೀತಿ ಡ್ರಾಮಾ ಮಾಡಿದರು. ಇಬ್ಬರ ನಡುವೆ ನಡೆದ ಸಂಭಾಷಣೆ ಸಖತ್​ ಫನ್ನಿ ಆಗಿತ್ತು. ಅದನ್ನು ಕೇಳಿ ಎಲ್ಲರೂ ನಕ್ಕರು.

Roopesh Shetty and Kavyashree Gowda love conversation in Bigg Boss Kannada Season 9

2 / 5
ರೂಪೇಶ್​ ಶೆಟ್ಟಿಗೆ ಕಾಳು ಹಾಕುವ ರೀತಿಯಲ್ಲಿ ಕಾವ್ಯಶ್ರೀ ನಟಿಸಿದರು. ಮೊದಲಿಗೆ ಎಷ್ಟೇ ಪಯತ್ನ ಪಟ್ಟರೂ ರೂಪೇಶ್​ ಕಡೆಯಿಂದ ಗ್ರೀನ್​ ಸಿಗ್ನಲ್​ ಸಿಗಲಿಲ್ಲ. ‘ನನ್ನ ಹೆಸರಲ್ಲಿ 2-3 ಎಕರೆ ಆಸ್ತಿ ಇದೆ’ ಎಂದು ಕಾವ್ಯಶ್ರೀ ಹೇಳಿದ ಬಳಿಕ ರೂಪೇಶ್​ ಮನಸ್ಸು ಬದಲಾಯಿಸಿದರು.

3 / 5
ಕಾವ್ಯಶ್ರೀ ಮತ್ತು ರೂಪೇಶ್​ ಶೆಟ್ಟಿ ನಡುವೆ ನಡೆದ ಈ ಎಲ್ಲ ಸಂಭಾಷಣೆಗಳನ್ನು ದೂರದಿಂದಲೇ ನೋಡುತ್ತಿದ್ದರು ಸಾನ್ಯಾ ಐಯ್ಯರ್​. ಅವರ ಕಣ್ಣುಗಳಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು. ಮನಸ್ಸಿನಲ್ಲೇ ಏನೋ ಲೆಕ್ಕಾಚಾರ ಹಾಕುವ ರೀತಿಯಲ್ಲಿತ್ತು ಅವರ ಎಕ್ಸ್​ಪ್ರೆಷನ್​.

4 / 5
‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ರೂಪೇಶ್​ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್​ ನಡುವೆ ಹೆಚ್ಚು ಆಪ್ತತೆ ಬೆಳೆದಿತ್ತು. ಆದರೆ ಟಿವಿ ಸೀಸನ್​ನಲ್ಲಿ ಕಾವ್ಯಶ್ರೀ ಜೊತೆ ರೂಪೇಶ್​ ಶೆಟ್ಟಿ ಅವರು ಟಾಸ್ಕ್​ ಕಾರಣದಿಂದ ಜೋಡಿ ಆಗಿದ್ದಾರೆ. ಒಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯುವಂತಾಗಿದೆ.

5 / 5
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ

ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ