- Kannada News Photo gallery Roopesh Shetty Ask bigg Boss mates to why he get highest vote in Nomination
‘ಬೇಜಾರ್ ಇದ್ರೆ ದಯವಿಟ್ಟು ಹೇಳಿ’; ಎಲ್ಲರ ಬಳಿ ಹೋಗಿ ಪರಿಪರಿಯಾಗಿ ಕೇಳಿದ ರೂಪೇಶ್ ಶೆಟ್ಟಿ
ಇದು ಅವರಿಗೆ ಶಾಕ್ ತರಿಸಿದೆ. ಬಿಗ್ ಬಾಸ್ ಮನೆಯ ಎಲ್ಲರ ಬಳಿಯೂ ತೆರಳಿ ‘ನನ್ನ ಮೇಲೆ ಏನಾದ್ರೂ ಬೇಜಾರ್ ಇದ್ರೆ ಹೇಳಿ’ ಎಂದು ಕೋರಿದ್ದಾರೆ ರೂಪೇಶ್.
Updated on: Oct 24, 2022 | 10:01 PM
Share

ಐದನೇ ವಾರದ ನಾಮಿನೇಷನ್ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ರೂಪೇಶ್ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಅವರಿಗೆ ಅತಿ ಹೆಚ್ಚು ವೋಟ್ ಬಿದ್ದಿದೆ!

ಇದು ಅವರಿಗೆ ಶಾಕ್ ತರಿಸಿದೆ. ಬಿಗ್ ಬಾಸ್ ಮನೆಯ ಎಲ್ಲರ ಬಳಿಯೂ ತೆರಳಿ ‘ನನ್ನ ಮೇಲೆ ಏನಾದ್ರೂ ಬೇಜಾರ್ ಇದ್ರೆ ಹೇಳಿ’ ಎಂದು ಕೋರಿದ್ದಾರೆ ರೂಪೇಶ್.

ರೂಪೇಶ್ ಅವರು ಗೇಮ್ನಲ್ಲಿ ಡಲ್ ಆಗಿದ್ದರು. ಸಾನ್ಯಾ ಜತೆ ಬೆರೆಯೋದು ಹೆಚ್ಚುತ್ತಿದೆ. ಅಷ್ಟೊಂದು ಮನರಂಜನೆ ಸಿಗುತ್ತಿಲ್ಲ. ಇದನ್ನು ಗಮನದಲ್ಲಿ ಇರಿಸಿಕೊಂಡು ಅವರನ್ನು ನಾಮಿನೇಟ್ ಮಾಡಲಾಗಿದೆ.

ಕಳೆದ ವೀಕೆಂಡ್ನಲ್ಲಿ ರೂಪೇಶ್ ಶೆಟ್ಟಿ ಅವರು ಮೊದಲು ಸೇವ್ ಆದರು. ಈ ವಾರ ಅವರು ಮತ್ತೆ ನಾಮಿನೇಟ್ ಆಗಿದ್ದಾರೆ.

ರೂಪೇಶ್ ಅಲ್ಲದೆ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ಅಮೂಲ್ಯ ಗೌಡ, ರಾಕೇಶ್ ಅಡಿಗ, ಕಾವ್ಯಶ್ರೀ ಗೌಡ, ಆರ್ಯವರ್ಧನ್ ನಾಮಿನೇಟ್ ಆಗಿದ್ದಾರೆ.
Related Photo Gallery
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್: ಟಾರ್ಗೆಟ್ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ




