- TV9 Kannada Photo gallery Sagar: Inauguration of tree, stone carving training for the year 2022-23 of Shilp Gurukul
ಸಾಗರ: ಶಿಲ್ಪ ಗುರುಕುಲದ 2022-23 ಸಾಲಿನ ಮರ, ಕಲ್ಲು ಕೆತ್ತನೆ ತರಬೇತಿ ಉದ್ಘಾಟನೆ
2022-23 ಸಾಲಿನ ಮರ ಕೆತ್ತನೆ ಮತ್ತು ಕಲ್ಲು ಕೆತ್ತನೆ ತರಬೇತಿ ಕಾರ್ಯಕ್ರಮವನ್ನು ಎಂಎಲ್ಎ ಹರತಾಳು ಹಾಲಪ್ಪ ನಿನ್ನೆ ಉದ್ಘಾಟನೆ ಮಾಡಿದರು.
Updated on:Nov 07, 2022 | 9:01 PM
Share

ಸಾಗರದ ಶಿಲ್ಪ ಗುರುಕುಲದಲ್ಲಿ 2022-23 ಸಾಲಿನ ಮರ ಕೆತ್ತನೆ ಮತ್ತು ಕಲ್ಲು ಕೆತ್ತನೆ ತರಬೇತಿ ಕಾರ್ಯಕ್ರಮವನ್ನು ನಿನ್ನೆ (ನ.06) ಎಂಎಲ್ಎ ಹರತಾಳು ಹಾಲಪ್ಪ ಉದ್ಘಾಟನೆ ಮಾಡಿದರು.
1 / 5

ಕರ್ನಾಟಕದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬಂದಿದ್ದು, ಮೊಟ್ಟ ಮೊದಲ ಬಾರಿಗೆ ಇಬ್ಬರು ದಿವ್ಯ ಚೇತನರನ್ನು ತರಬೇತಿಗೆ ದಾಖಲು ಮಾಡಿಕೊಳ್ಳಲಾಗಿದೆ.
2 / 5

ಕರಕುಶಲ ನಿಗಮದ ಒಟ್ಟು 20 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ತರಬೇತಿ, ಊಟ, ವಸತಿ, ಸಲಕರಣೆಗಳು, ಶೈಕ್ಷಣಿಕ ಪ್ರವಾಸ ಎಲ್ಲವೂ ಉಚಿತವಿದ್ದು, ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ಜಾಹೀರಾತಿನ ಮೂಲಕ ಮಾಡಲಾಗಿದೆ.
3 / 5

ಕಾರ್ಯಕ್ರಮದಲ್ಲಿ ಐಪಿಎಸ್ ಡಿ. ರೂಪಾ ಅವರಿಗೆ ವಿಶೇಷ ಬಹುಮಾನ ನೀಡಲಾಯಿತು.
4 / 5

ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ, ಕೈಗಾರಿಕಾ ಇಲಾಖೆಯ ಜಂಟಿ ಹಾಗೂ ಉಪ ನಿರ್ದೇಶಕರು, ಕೌನ್ಸಿಲರ್ ಶಂಕರ್ ಉಪಸ್ಥಿತರಿದ್ದರು.
5 / 5
Published On - 8:59 pm, Mon, 7 November 22

TV9 Web
TV9 Kannada
Read More
Related Photo Gallery
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್ಬಾಸ್ ಮನೆಯಲ್ಲಿ ಆಸಿಯಾ, ಯಶಸ್ ‘ಮಿಡ್ ನೈಟ್ ಆಪರೇಷನ್’
ಎಸ್ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್



