Saif Ali Khan | Hrithik Roshan: ತಮಿಳಿನ ಹಿಟ್ ಚಿತ್ರ ‘ವಿಕ್ರಮ್ ವೇದ’ ಚಿತ್ರ ಹಿಂದಿಗೆ ಅದೇ ಹೆಸರಿನಿಂದ ರಿಮೇಕ್ ಆಗುತ್ತಿದೆ. ಇದೀಗ ಚಿತ್ರತಂಡ ವಿಕ್ರಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೈಫ್ ಅಲಿ ಖಾನ್ ಪಾತ್ರವನ್ನು ರಿವೀಲ್ ಮಾಡಿದೆ. ಈ ಫೋಟೋ ಈಗ ವೈರಲ್ ಆಗಿದ್ದು, ಚಿತ್ರದ ಕುರಿತ ನಿರೀಕ್ಷೆ ಹೆಚ್ಚಿಸಿದೆ.