ವಿದೇಶದಲ್ಲಿ ಸಮಂತಾ ಸುತ್ತಾಟ; ಚಂದದ ಕಾಸ್ಟ್ಯೂಮ್​ ಧರಿಸಿ ಕಣ್ಣು ಕುಕ್ಕಿದ ನಟಿ

ನಟಿ ಸಮಂತಾ ರುತ್​ ಪ್ರಭು ಅವರು ಲಂಡನ್​ನಲ್ಲಿ ಸುತ್ತಾಡುತ್ತಿದ್ದಾರೆ. ‘ಸಿಟಾಡೆಲ್​: ಹನಿ ಬನಿ’ ವೆಬ್​ ಸಿರೀಸ್​ ಪ್ರಚಾರದ ಸಲುವಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ತಮ್ಮ ತಂಡದ ಜೊತೆ ಪ್ರಮೋಷನ್​ನಲ್ಲಿ ಭಾಗವಹಿಸಿದ ಸಮಂತಾ ಅವರು ಬಗೆಬಗೆಯ ವಿನ್ಯಾಸದ ಡ್ರೆಸ್​ ಧರಿಸಿ ಮಿಂಚಿದ್ದಾರೆ. ಫ್ಯಾನ್ಸ್ ಪೇಜ್​ಗಳಲ್ಲಿ ನಟಿಯ ಈ ಹೊಸ ಫೋಟೋಗಳು ವೈರಲ್​ ಆಗುತ್ತಿವೆ.

|

Updated on: Sep 26, 2024 | 9:16 PM

ಸಿನಿಮಾ ಮಾತ್ರವಲ್ಲದೇ ವೆಬ್​ ಸರಣಿಯಲ್ಲೂ ಸಮಂತಾ ರುತ್​ ಪ್ರಭು ಅವರಿಗೆ ಸಖತ್ ಬೇಡಿಕೆ ಇದೆ. ‘ದಿ ಫ್ಯಾಮಿಲಿ ಮ್ಯಾನ್ 2’ ಯಶಸ್ಸಿನ ಬಳಿಕ ಅವರು ‘ಸಿಟಾಡೆಲ್​: ಹನಿ ಬನಿ’ ವೆಬ್​ ಸಿರೀಸ್​ನಲ್ಲಿ ಅಭಿನಯಿಸಿದ್ದಾರೆ. ಅದರ ಬಿಡುಗಡೆಗೆ ಫ್ಯಾನ್ಸ್​ ಕಾದಿದ್ದಾರೆ.

1 / 5
‘ಸಿಟಾಡೆಲ್​​: ಹನಿ ಬನಿ’ ವೆಬ್​ ಸಿರೀಸ್​ನಲ್ಲಿ ಸಮಂತಾ ಮತ್ತು ವರುಣ್​ ಧವನ್​ ಅವರು ಜೋಡಿಯಾಗಿ ನಟಿಸಿದ್ದಾರೆ. ‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿ ಮೂಲಕ ಈ ವೆಬ್​ ಸರಣಿ ರಿಲೀಸ್​ ಆಗಲಿದೆ. ಇದರಲ್ಲಿ ಸಮಂತಾ ಸಖತ್​ ಆ್ಯಕ್ಷನ್​ ಮೆರೆದಿದ್ದಾರೆ.

2 / 5
‘ದಿ ಫ್ಯಾಮಿಲಿ ಮ್ಯಾನ್’ ಖ್ಯಾತಿಯ ರಾಜ್​ ಮತ್ತು ಡಿಕೆ ಅವರು ‘ಸಿಟಾಡೆಲ್​: ಹನಿ ಬನಿ’ ವೆಬ್​ ಸರಣಿಗೆ ನಿರ್ದೇಶನ ಮಾಡಿದ್ದಾರೆ. ವಿದೇಶದಲ್ಲಿ ಇದರ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು, ಅದರಲ್ಲಿ ಸಮಂತಾ ರುತ್​ ಪ್ರಭು ಭಾಗಿ ಆಗಿದ್ದಾರೆ.

3 / 5
ನವೆಂಬರ್​ನಲ್ಲಿ ‘ಸಿಟಾಡೆಲ್​​: ಹನಿ ಬನಿ’ ಪ್ರಸಾರ ಆರಂಭ ಆಗಲಿದೆ. ಸದ್ಯ ಸಮಂತಾ ಅವರು ಹೊಸ ಸಿನಿಮಾಗಳ ಆಯ್ಕೆಯಲ್ಲಿ ಅವಸರ ಮಾಡುತ್ತಿಲ್ಲ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ.

4 / 5
ಈ ವೆಬ್​ ಸರಣಿಗಾಗಿ ಸಮಂತಾ ಅವರು ಸಖತ್​ ಕಷ್ಟಪಟ್ಟಿದ್ದಾರೆ. ಆ್ಯಕ್ಷನ್​ ದೃಶ್ಯಗಳಿಗಾಗಿ ಸಿಕ್ಕಾಪಟ್ಟೆ ತರಬೇತಿ ಪಡೆದುಕೊಂಡಿದ್ದರು. ಈ ಸಿರೀಸ್​ ಬಿಡುಗಡೆ ಆದ ಬಳಿಕ ಸಮಂತಾ ಅವರ ಚಾರ್ಮ್​ ಇನ್ನಷ್ಟು ಹೆಚ್ಚಾಗಲಿದೆ ಎಂಬುದು ಫ್ಯಾನ್ಸ್​ ಅಭಿಪ್ರಾಯ.

5 / 5
Follow us
45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು

ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ

ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು

ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು

ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್

ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು

ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್

ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  

ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ

ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ