Samantha: ಹಳೆಯ ಕಹಿಯನ್ನೆಲ್ಲಾ ಮರೆತು 2021ಕ್ಕೆ ಭರ್ಜರಿಯಾಗಿ ಟಾಟಾ ಬೈಬೈ ಹೇಳುತ್ತಿರುವ ಸಮಂತಾ; ಫೋಟೋಗಳು ಇಲ್ಲಿವೆ
Samantha in Goa: ಬಹುಭಾಷಾ ನಟಿ ಸಮಂತಾ ತಮ್ಮ ಸ್ನೇಹಿತೆಯರೊಂದಿಗೆ ಗೋವಾಕ್ಕೆ ತೆರಳಿದ್ದಾರೆ. ಹೊಸ ವರ್ಷಾರಂಭಕ್ಕೂ ಮುನ್ನ ಅವರು ಪ್ರವಾಸ ತೆರಳಿದ್ದು, 2021ಕ್ಕೆ ಭರ್ಜರಿಯಾಗಿಯೇ ವಿದಾಯ ಹೇಳುತ್ತಿದ್ದಾರೆ. ಈ ಸಂದರ್ಭದ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದು, ವೈರಲ್ ಆಗಿವೆ.
Updated on: Dec 29, 2021 | 6:00 PM
Share

ಬಹುಭಾಷಾ ನಟಿ ಸಮಂತಾ ಸದ್ಯ ಹಾಲಿಡೇ ಮೂಡ್ನಲ್ಲಿದ್ದಾರೆ. ಹೊಸ ವರ್ಷಾರಂಭಕ್ಕೂ ಮುನ್ನ ಅವರು ಸ್ನೇಹಿತೆಯರೊಂದಿಗೆ ಗೋವಾಕ್ಕೆ ತೆರಳಿದ್ದಾರೆ.

ಗೋವಾ ಟ್ರಿಪ್ನ ಚಿತ್ರಗಳನ್ನು ಸಮಂತಾ ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಮಂತಾ ತಮ್ಮ, ಸ್ನೇಹಿತೆ ಡಿಸೈನರ್, ಮಾಡೆಲ್ ಶಿಲ್ಪಾ ರೆಡ್ಡಿ ಹಾಗೂ ಮತ್ತೋರ್ವರೊಂದಿಗೆ ಗೋವಾಕ್ಕೆ ತೆರಳಿದ್ದಾರೆ. ಈ ತಾರೆಯರು ತಮ್ಮ ಸಾಮಾಜಿಕ ಖಾತೆಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸಮಂತಾ ಹಾಗೂ ಶಿಲ್ಪಾ ರೆಡ್ಡಿ (ಚಿತ್ರ: ಶಿಲ್ಪಾ ರೆಡ್ಡಿ/ ಇನ್ಸ್ಟಾಗ್ರಾಂ)

ತಮ್ಮ ಲೇಡಿ ಗ್ಯಾಂಗ್ನೊಂದಿಗೆ ಸಮಂತಾ ಭರ್ಜರಿ ಪೋಸ್.

ಇನ್ಸ್ಟಾಗ್ರಾಂನಲ್ಲಿ ಚಿತ್ರ ಹಂಚಿಕೊಂಡಿರುವ ಸಮಂತಾ ‘ಗೋವಾ ಯೂ ಬ್ಯೂಟಿ’ ಎಂದು ಬರೆದುಕೊಂಡಿದ್ದಾರೆ.
Related Photo Gallery
ಡಿಕೆಡಿ ಟ್ರೋಫಿ ಎತ್ತಿದ್ದ ಸಿದ್ದೇಗೌಡ-ದೀಶಲ್; ಸಿಕ್ಕ ಹಣ ಎಷ್ಟು?
VIDEO: ದಿಢೀರ್ ಚೆಂಡು ಬದಲಿಸಿದ ಅಂಪೈರ್: ಟಿಮ್ ಡೇವಿಡ್ಗೆ ಡೌಟ್..!
ಊಟದ ಬಳಿಕ ನೀವೇ ತಟ್ಟೆ ತೆಗೆಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
ಇಂದು ಈ ರಾಶಿಯವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ
ಮತ್ತೊಬ್ಬನ ಜತೆ ಲವ್ವಿಡವ್ವಿ: ಗಂಡನ ಕತೆ ಮುಗಿಸಿ ನೌಟಂಕಿ!
ಪ್ರೆಸಿಡೆನ್ಸಿ ವಿವಿ ಇನ್ವೆನ್ಸಿಯಾ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಮೆರುಗು
17 ಎಸೆತಗಳಲ್ಲಿ ಅರ್ಧಶತಕ; ವೇಗದ ಅರ್ಧಶತಕ ಜಸ್ಟ್ ಮಿಸ್
ಸಾಲ್ಟ್ ರೋಷಾಗ್ನಿಯಲ್ಲಿ ಬೆಂದು ಬಸವಳಿದ ಮುಂಬೈ ಬೌಲರ್ಸ್
ಟಿವಿ9 ಎಜುಕೇಶನ್ ಎಕ್ಸ್ಪೋ: ಪ್ರಥಮ್ ಮೆಚ್ಚುಗೆ ಮಾತು
ಮಂತ್ರಿಗಿರಿ ಬೇಡಿಕೆಯೊಂದಿಗೆ ಶಾಸಕರ ದೆಹಲಿ ಯಾತ್ರೆ ಬಗ್ಗೆ ಸಿಎಂ ಖಡಕ್ ಮಾತು




