Samantha: ಹಳೆಯ ಕಹಿಯನ್ನೆಲ್ಲಾ ಮರೆತು 2021ಕ್ಕೆ ಭರ್ಜರಿಯಾಗಿ ಟಾಟಾ ಬೈಬೈ ಹೇಳುತ್ತಿರುವ ಸಮಂತಾ; ಫೋಟೋಗಳು ಇಲ್ಲಿವೆ
Samantha in Goa: ಬಹುಭಾಷಾ ನಟಿ ಸಮಂತಾ ತಮ್ಮ ಸ್ನೇಹಿತೆಯರೊಂದಿಗೆ ಗೋವಾಕ್ಕೆ ತೆರಳಿದ್ದಾರೆ. ಹೊಸ ವರ್ಷಾರಂಭಕ್ಕೂ ಮುನ್ನ ಅವರು ಪ್ರವಾಸ ತೆರಳಿದ್ದು, 2021ಕ್ಕೆ ಭರ್ಜರಿಯಾಗಿಯೇ ವಿದಾಯ ಹೇಳುತ್ತಿದ್ದಾರೆ. ಈ ಸಂದರ್ಭದ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದು, ವೈರಲ್ ಆಗಿವೆ.