Updated on: Aug 31, 2023 | 8:49 AM
ನಟಿ ಸಾನಿಯಾ ಹಾಗೂ ಯುವನಟ ಸಮರ್ಜಿತ್ ಲಂಕೇಶ್ ಸಿನಿಮಾಕ್ಕಾಗಿ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ.
‘ಗೌರಿ’ ಹೆಸರಿನ ಹೊಸ ಸಿನಿಮಾದಲ್ಲಿ ಸಮರ್ಜಿತ್ ಹಾಗೂ ಸಾನಿಯಾ ಒಟ್ಟಿಗೆ ನಟಿಸುತ್ತಿದ್ದಾರೆ.
ಸಮರ್ಜಿತ್ ಲಂಕೇಶ್ಗೆ ‘ಗೌರಿ’ ಮೊದಲ ಸಿನಿಮಾ ಆಗಿದೆ. ಇಂದ್ರಜಿತ್ ಲಂಕೇಶ್ ಪುತ್ರ ಇವರು.
ಕನ್ನಡದ ಜನಪ್ರಿಯ ಸಿನಿಮಾಟೊಗ್ರಾಫರ್ ಭುವನ್ ಗೌಡ ಅವರಿಂದ ಫೊಟೊಶೂಟ್ ಮಾಡಿಸಲಾಗಿದೆ.
ಒಂದೇ ಲುಕ್ ಅಲ್ಲದೆ ಹಲವು ಬೇರೆ-ಬೇರೆ ಲುಕ್ಗಳಲ್ಲಿ ಫೊಟೊಶೂಟ್ ಮಾಡಿಸಿ ಲುಕ್ ಟೆಸ್ಟ್ ನೋಡಿದ್ದಾರೆ ಇಂದ್ರಜಿತ್ ಲಂಕೇಶ್.
ಪೊಲೀಸ್, ಹಳ್ಳಿ ಹುಡುಗ, ಫ್ಯಾಷನ್, ಮಾಡರ್ನ್ ಹೀಗೆ ಹಲವು ಲುಕ್ಗಳನ್ನು ಹಾಕಿಸಿ ಟೆಸ್ಟ್ ಮಾಡಿಸಲಾಗಿದೆ.
ಸಮರ್ಜಿತ್-ಸಾನಿಯಾ ನಟನೆಯ ‘ಗೌರಿ’ ಸಿನಿಮಾವನ್ನು ಸಮರ್ಜಿತ್ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಲಿದ್ದಾರೆ.
‘ಗೌರಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವ ನಿರೀಕ್ಷೆ ಇದೆ.