- Kannada News Photo gallery Sania Iyer, Samarjit Lankesh acting in Gowri Kannada Movie they did photoshoot
ಸಾನಿಯಾ-ಸಮರ್ಜಿತ್ ಹಾಟ್ ಫೋಟೊಶೂಟ್: ಇಲ್ಲಿವೆ ಚಿತ್ರಗಳು
Saniya-Samarjit: ನಟನಾಗಲು ಸಜ್ಜಾಗಿರುವ ಸಮರ್ಜಿತ್ ಹಾಗೂ ಸಾನಿಯಾ ಒಟ್ಟಿಗೆ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ‘ಗೌರಿ’ ಹೆಸರಿನ ಸಿನಿಮಾದಲ್ಲಿ ಈ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಹಾಗಾಗಿ ಈ ಫೋಟೊಶೂಟ್ ಮಾಡಿಸಲಾಗಿದೆ.
Updated on: Aug 31, 2023 | 8:49 AM
Share

ನಟಿ ಸಾನಿಯಾ ಹಾಗೂ ಯುವನಟ ಸಮರ್ಜಿತ್ ಲಂಕೇಶ್ ಸಿನಿಮಾಕ್ಕಾಗಿ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ.

‘ಗೌರಿ’ ಹೆಸರಿನ ಹೊಸ ಸಿನಿಮಾದಲ್ಲಿ ಸಮರ್ಜಿತ್ ಹಾಗೂ ಸಾನಿಯಾ ಒಟ್ಟಿಗೆ ನಟಿಸುತ್ತಿದ್ದಾರೆ.

ಸಮರ್ಜಿತ್ ಲಂಕೇಶ್ಗೆ ‘ಗೌರಿ’ ಮೊದಲ ಸಿನಿಮಾ ಆಗಿದೆ. ಇಂದ್ರಜಿತ್ ಲಂಕೇಶ್ ಪುತ್ರ ಇವರು.

ಕನ್ನಡದ ಜನಪ್ರಿಯ ಸಿನಿಮಾಟೊಗ್ರಾಫರ್ ಭುವನ್ ಗೌಡ ಅವರಿಂದ ಫೊಟೊಶೂಟ್ ಮಾಡಿಸಲಾಗಿದೆ.

ಒಂದೇ ಲುಕ್ ಅಲ್ಲದೆ ಹಲವು ಬೇರೆ-ಬೇರೆ ಲುಕ್ಗಳಲ್ಲಿ ಫೊಟೊಶೂಟ್ ಮಾಡಿಸಿ ಲುಕ್ ಟೆಸ್ಟ್ ನೋಡಿದ್ದಾರೆ ಇಂದ್ರಜಿತ್ ಲಂಕೇಶ್.

ಪೊಲೀಸ್, ಹಳ್ಳಿ ಹುಡುಗ, ಫ್ಯಾಷನ್, ಮಾಡರ್ನ್ ಹೀಗೆ ಹಲವು ಲುಕ್ಗಳನ್ನು ಹಾಕಿಸಿ ಟೆಸ್ಟ್ ಮಾಡಿಸಲಾಗಿದೆ.

ಸಮರ್ಜಿತ್-ಸಾನಿಯಾ ನಟನೆಯ ‘ಗೌರಿ’ ಸಿನಿಮಾವನ್ನು ಸಮರ್ಜಿತ್ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಲಿದ್ದಾರೆ.

‘ಗೌರಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವ ನಿರೀಕ್ಷೆ ಇದೆ.
Related Photo Gallery
ಅಕ್ರಮ ರೆಸಾರ್ಟ್ ಮಾಲೀಕರಿಗೆ ಭರ್ಜರಿ ಶಾಕ್ ಕೊಟ್ಟ ಕೊಪ್ಪಳ ಜಿಲ್ಲಾಡಳಿತ
ಚಂದ್ರ ಗ್ರಹಣ ಹಿನ್ನೆಲೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ
ಕಾಫಿತೋಟದಲ್ಲಿ ಭೀಮನ ಕಂಡು ಬೆಚ್ಚಿದ ಸ್ಥಳೀಯರು
IPS ಅಧಿಕಾರಿ ವಿಲ್ಲಾದಲ್ಲೇ ಹೇಯ ಕೃತ್ಯ: ಆಫೀಸರ್ ಮೇಲೆ ಕ್ರಮವಿಲ್ವಾ?
ಅತೀರಥ ಮಹಾರಥರು ಅಂದರೆ ಯಾರು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರೊಂದಿಗೆ ವಿವಾಹ ಯೋಗ!
ಚಡ್ಡಿ ಕಳ್ಳಿಯರು; ಅಂಗಡಿಯಲ್ಲಿ ಒಳ ಉಡುಪು ಕದ್ದ ಮಹಿಳೆಯರು
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ




