- Kannada News Photo gallery Sania Iyer, Samarjit Lankesh acting in Gowri Kannada Movie they did photoshoot
ಸಾನಿಯಾ-ಸಮರ್ಜಿತ್ ಹಾಟ್ ಫೋಟೊಶೂಟ್: ಇಲ್ಲಿವೆ ಚಿತ್ರಗಳು
Saniya-Samarjit: ನಟನಾಗಲು ಸಜ್ಜಾಗಿರುವ ಸಮರ್ಜಿತ್ ಹಾಗೂ ಸಾನಿಯಾ ಒಟ್ಟಿಗೆ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ‘ಗೌರಿ’ ಹೆಸರಿನ ಸಿನಿಮಾದಲ್ಲಿ ಈ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಹಾಗಾಗಿ ಈ ಫೋಟೊಶೂಟ್ ಮಾಡಿಸಲಾಗಿದೆ.
Updated on: Aug 31, 2023 | 8:49 AM
Share

ನಟಿ ಸಾನಿಯಾ ಹಾಗೂ ಯುವನಟ ಸಮರ್ಜಿತ್ ಲಂಕೇಶ್ ಸಿನಿಮಾಕ್ಕಾಗಿ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ.

‘ಗೌರಿ’ ಹೆಸರಿನ ಹೊಸ ಸಿನಿಮಾದಲ್ಲಿ ಸಮರ್ಜಿತ್ ಹಾಗೂ ಸಾನಿಯಾ ಒಟ್ಟಿಗೆ ನಟಿಸುತ್ತಿದ್ದಾರೆ.

ಸಮರ್ಜಿತ್ ಲಂಕೇಶ್ಗೆ ‘ಗೌರಿ’ ಮೊದಲ ಸಿನಿಮಾ ಆಗಿದೆ. ಇಂದ್ರಜಿತ್ ಲಂಕೇಶ್ ಪುತ್ರ ಇವರು.

ಕನ್ನಡದ ಜನಪ್ರಿಯ ಸಿನಿಮಾಟೊಗ್ರಾಫರ್ ಭುವನ್ ಗೌಡ ಅವರಿಂದ ಫೊಟೊಶೂಟ್ ಮಾಡಿಸಲಾಗಿದೆ.

ಒಂದೇ ಲುಕ್ ಅಲ್ಲದೆ ಹಲವು ಬೇರೆ-ಬೇರೆ ಲುಕ್ಗಳಲ್ಲಿ ಫೊಟೊಶೂಟ್ ಮಾಡಿಸಿ ಲುಕ್ ಟೆಸ್ಟ್ ನೋಡಿದ್ದಾರೆ ಇಂದ್ರಜಿತ್ ಲಂಕೇಶ್.

ಪೊಲೀಸ್, ಹಳ್ಳಿ ಹುಡುಗ, ಫ್ಯಾಷನ್, ಮಾಡರ್ನ್ ಹೀಗೆ ಹಲವು ಲುಕ್ಗಳನ್ನು ಹಾಕಿಸಿ ಟೆಸ್ಟ್ ಮಾಡಿಸಲಾಗಿದೆ.

ಸಮರ್ಜಿತ್-ಸಾನಿಯಾ ನಟನೆಯ ‘ಗೌರಿ’ ಸಿನಿಮಾವನ್ನು ಸಮರ್ಜಿತ್ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಲಿದ್ದಾರೆ.

‘ಗೌರಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವ ನಿರೀಕ್ಷೆ ಇದೆ.
Related Photo Gallery
"ನನ್ನ ಗಂಡ ಗಂಡಸೇ ಅಲ್ಲ" ಎಂದ ಮೋನಿಕಾ
ಪೆರೇಡ್ ವೇಳೆ ಅಧಿಕಾರಿಗಳ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
ಪೊಲೀಸಪ್ಪನ ಜತೆ ಪರಾರಿಯಾಗಿದ್ದ ಗೃಹಿಣಿ ಪ್ರತ್ಯಕ್ಷ
ತರಕಾರಿ ಕೊಳ್ಳಲು ಸಿಗ್ನಲ್ನಲ್ಲೇ ರೈಲು ನಿಲ್ಲಿಸಿದ ಹೋದ ಲೋಕೋ ಪೈಲಟ್!
ಖ್ಯಾತ ನಿರೂಪಕಿಯ ಮಾಜಿ ಪತಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ
ದರ್ಶನ್ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್
ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ




