Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊನಾಲಿ ಬೇಂದ್ರೆಗೆ ಇರಿಸಿದ್ದ ಚುಕ್ಕಿಯನ್ನು ಅಳಿಸಿದವರು ಯಾರು?

Sonali Bendre: ಪ್ರೀತ್ಸೆ-ಪ್ರೀತ್ಸೆ ಚೆಲುವೆ ಸೊನಾಲಿ ಬೇಂದ್ರೆಯ ಹೊಸ ಚಿತ್ರಗಳು ಇಲ್ಲಿವೆ...

ಮಂಜುನಾಥ ಸಿ.
|

Updated on: Jun 24, 2023 | 8:35 AM

ಬಹುಭಾಷಾ ನಟಿ ಸೊನಾಲಿ ಬೇಂದ್ರೆ ತಮ್ಮ ಹೊಸ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

1 / 5
ವಯಸ್ಸು 50ರ ಸನಿಹಕ್ಕೆ ಬಂದರೂ ಈಗಲೂ ಯುವತಿಯಂತೆಯೇ ಕಾಣುತ್ತಾರೆ ಸೊನಾಲಿ ಬೇಂದ್ರೆ. ಅಂದಹಾಗೆ ಸೊನಾಲಿಯ ವಯಸ್ಸು 48.

2 / 5
ಕನ್ನಡದ ಪ್ರೀತ್ಸೆ ಸಿನಿಮಾದಲ್ಲಿ ಸೊನಾಲಿ ಬೇಂದ್ರೆ ನಟಿಸಿದ್ದರು. ಆ ಸಿನಿಮಾದ ಯಾರಿಟ್ಟರೀ ಚುಕ್ಕಿ, ಪ್ರೀತ್ಸೆ-ಪ್ರೀತ್ಸೆ ಬಹಳ ಜನಪ್ರಿಯ.

3 / 5
ಪ್ರೀತ್ಸೆ, ಸೊನಾಲಿ ಬೇಂದ್ರೆ ನಟಿಸಿರುವ ಏಕೈಕ ಕನ್ನಡ ಸಿನಿಮಾ. ಆದರೆ ತಮಿಳು, ತೆಲುಗಿನ ಹಲವು ಸಿನಿಮಾಗಳಲ್ಲಿ ಸೊನಾಲಿ ಬೇಂದ್ರೆ ನಟಿಸಿದ್ದಾರೆ.

4 / 5
2013ರಲ್ಲಿಯೇ ಚಿತ್ರರಂಗದಿಂದ ದೂರಾದ ಸೊನಾಲಿ, ಆ ಬಳಿಕ ಕಾಣಿಸಿಕೊಂಡಿದ್ದು ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರ.

5 / 5
Follow us