ಸಹೋದರಿಯ ಬಟ್ಟೆ ತೊಟ್ಟು ಡ್ಯಾನ್ಸ್ ಪಾರ್ಟಿಗೆ ಹೊರಟ ಸೋನಂ
Sonam Kapoor: ನಟಿ ಸೋನಂ ಕಪೂರ್ ತಮ್ಮ ಸಹೋದರಿಯ ಬಟ್ಟೆ ತೊಟ್ಟು ಫೋಟೊಕ್ಕೆ ಫೋಸು ನೀಡಿದ್ದಾರೆ. ಈ ಬಟ್ಟೆ ತೊಟ್ಟು ಡ್ಯಾನ್ಸ್ ಪಾರ್ಟಿಗೆ ಹೊರಟಿದ್ದಾರಂತೆ.
Updated on: Jul 09, 2023 | 9:19 PM
Share

ನಟಿ ಸೋನಂ ಕಪೂರ್ ಸಹೋದರಿಯ ಬಟ್ಟೆ ತೊಟ್ಟುಕೊಂಡು ಫೋಟೊಕ್ಕೆ ಫೋಸು ನೀಡಿದ್ದಾರೆ.

ಇಂಗ್ಲೆಂಡ್ನಲ್ಲಿ ವಾಸವಿರುವ ಸೋನಂ ಕಪೂರ್, ಡ್ಯಾನ್ಸ್ ಪಾರ್ಟಿಗೆ ಹೋಗುವ ಮುನ್ನ ಹೀಗೆ ತಯಾರಾಗಿದ್ದಾರೆ.

ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿಯಾಗಿರುವ ಸೋನಂ ಕಪೂರ್ ಬಾಲಿವುಡ್ನ ಚಿರಪರಿಚಿತ ನಟಿ.

ಮದುವೆಯ ಬಳಿಕ ಸಿನಿಮಾಗಳಿಂದ ದೂರವಾಗಿದ್ದ ಸೋನಂ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಮದುವೆಯ ಬಳಿಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ ಸೋನಂ ಕಪೂರ್

ಸೋನಂ ಕಪೂರ್ ನಟಿಸಿರುವ ಬ್ಲೈಂಡ್ ಸಿನಿಮಾ ಎರಡು ದಿನ ಹಿಂದೆಯಷ್ಟೆ ಜಿಯೋ ಸಿನಿಮಾಸ್ನಲ್ಲಿ ಬಿಡುಗಡೆ ಆಗಿದೆ.

ಸೋನಂ ಕಪೂರ್ ಉದ್ಯಮಿ ಆನಂದ್ ಅಹೂಜಾ ಜೊತೆ 2018 ರಲ್ಲಿ ವಿವಾಹವಾದರು. ಆಗಿನಿಂದಲೂ ಲಂಡನ್ನಲ್ಲಿಯೇ ವಾಸವಿದ್ದಾರೆ ಸೋನಂ.
Related Photo Gallery
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಭೇಟಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?




