AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹೋದರಿಯ ಬಟ್ಟೆ ತೊಟ್ಟು ಡ್ಯಾನ್ಸ್ ಪಾರ್ಟಿಗೆ ಹೊರಟ ಸೋನಂ

Sonam Kapoor: ನಟಿ ಸೋನಂ ಕಪೂರ್ ತಮ್ಮ ಸಹೋದರಿಯ ಬಟ್ಟೆ ತೊಟ್ಟು ಫೋಟೊಕ್ಕೆ ಫೋಸು ನೀಡಿದ್ದಾರೆ. ಈ ಬಟ್ಟೆ ತೊಟ್ಟು ಡ್ಯಾನ್ಸ್ ಪಾರ್ಟಿಗೆ ಹೊರಟಿದ್ದಾರಂತೆ.

ಮಂಜುನಾಥ ಸಿ.
|

Updated on: Jul 09, 2023 | 9:19 PM

Share
ನಟಿ ಸೋನಂ ಕಪೂರ್ ಸಹೋದರಿಯ ಬಟ್ಟೆ ತೊಟ್ಟುಕೊಂಡು ಫೋಟೊಕ್ಕೆ ಫೋಸು ನೀಡಿದ್ದಾರೆ.

1 / 7
ಇಂಗ್ಲೆಂಡ್​ನಲ್ಲಿ ವಾಸವಿರುವ ಸೋನಂ ಕಪೂರ್, ಡ್ಯಾನ್ಸ್ ಪಾರ್ಟಿಗೆ ಹೋಗುವ ಮುನ್ನ ಹೀಗೆ ತಯಾರಾಗಿದ್ದಾರೆ.

2 / 7
ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿಯಾಗಿರುವ ಸೋನಂ ಕಪೂರ್ ಬಾಲಿವುಡ್​ನ ಚಿರಪರಿಚಿತ ನಟಿ.

3 / 7
ಮದುವೆಯ ಬಳಿಕ ಸಿನಿಮಾಗಳಿಂದ ದೂರವಾಗಿದ್ದ ಸೋನಂ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

4 / 7
ಮದುವೆಯ ಬಳಿಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ ಸೋನಂ ಕಪೂರ್

5 / 7
ಸೋನಂ ಕಪೂರ್ ನಟಿಸಿರುವ ಬ್ಲೈಂಡ್ ಸಿನಿಮಾ ಎರಡು ದಿನ ಹಿಂದೆಯಷ್ಟೆ ಜಿಯೋ ಸಿನಿಮಾಸ್​ನಲ್ಲಿ ಬಿಡುಗಡೆ ಆಗಿದೆ.

6 / 7
ಸೋನಂ ಕಪೂರ್ ಉದ್ಯಮಿ ಆನಂದ್ ಅಹೂಜಾ ಜೊತೆ 2018 ರಲ್ಲಿ ವಿವಾಹವಾದರು. ಆಗಿನಿಂದಲೂ ಲಂಡನ್​ನಲ್ಲಿಯೇ ವಾಸವಿದ್ದಾರೆ ಸೋನಂ.

7 / 7
Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ

ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು

ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?

ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ

ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ

ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ

ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?

ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!

ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ