Sreeleela: ಏಕಿದು ಕೈಯಲ್ಲಿ ಕ್ಯಾಮೆರಾ, ವೃತ್ತಿ ಬದಲಿಸುತ್ತಿದ್ದಾರಾ ಶ್ರೀಲೀಲಾ?
Sreeleela: ಕ್ಯಾಮೆರಾ ಹಿಡಿದು ಏನು ಮಾಡುತ್ತಿದ್ದಾರೆ ಶ್ರೀಲೀಲಾ? ನಟನೆ ಬಿಟ್ಟು ಫೋಟೊಗ್ರಾಫರ್ ಆಗುತ್ತಾರೆಯೇ?
Updated on: Jun 20, 2023 | 7:45 PM
Share

ನಟಿಯಾಗಿ ಸೂಪರ್ ಸಕ್ಸಸ್ ಆಗುವತ್ತ ದಾಪುಗಾಲಿಟ್ಟಿರುವ ನಟಿ ಶ್ರೀಲೀಲಾ, ಫೋಟೊಗ್ರಾಫರ್ ಆಗಲಿದ್ದಾರೆಯೇ?

ಫೋಟೊಗ್ರಾಫರ್ ಆಗುವ ಆಸೆಯೇನೂ ಶ್ರೀಲೀಲಾಗೆ ಇಲ್ಲ, ಸುಮ್ಮನೆ ಕ್ಯಾಮೆರಾ ಹಿಡಿದು ಭಿನ್ನವಾಗಿ ಫೋಸು ನೀಡಿದ್ದಾರಷ್ಟೆ.

ಪ್ರತಿದಿನ ಕ್ಯಾಮೆರಾ ನೋಡುತ್ತಾರಾದರೂ ಈ ಕ್ಯಾಮೆರಾವನ್ನು ಬಹು ಬೆರಗಿನಿಂದ ನಟಿ ಶ್ರೀಲೀಲಾ ನೋಡುತ್ತಿದ್ದಾರೆ.

ಕ್ಯಾಮೆರಾದಲ್ಲಿ ಜೋಕು ಕಂಡಿತೆ ಶ್ರೀಲೀಲಾಗೆ, ಏಕಿಷ್ಟು ನಕ್ಕಿದ್ದಾರೆ? ತಮ್ಮ ಮುಖ ನೋಡಿ ತಾವೇ ನಕ್ಕರೆ?

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಾಗೆಂದು ಕನ್ನಡ ಚಿತ್ರರಂಗವನ್ನು ಮರೆತಿಲ್ಲ.
Related Photo Gallery
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್ವುಡ್ ನಟಿ, ಉದ್ಯಮಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ




