ಮಗಳು ನಿಶಾ ಜನ್ಮದಿನ ಆಚರಿಸಿದ ಸನ್ನಿ ಲಿಯೋನ್; ಇಲ್ಲಿವೆ ಫೋಟೋಗಳು
ನಟಿ ಸನ್ನಿ ಲಿಯೋನ್ ನಿಶಾ ಎಂಬ ಬಾಲಕಿಯನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅವಳು ಈಗ 6ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಅವರ ಬರ್ತ್ಡೇಯನ್ನು ಸನ್ನಿ ಲಿಯೋನ್ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

1 / 8

2 / 8

3 / 8

4 / 8

5 / 8

6 / 8

7 / 8

8 / 8
Published On - 5:13 pm, Fri, 15 October 21




