Kannada News Photo gallery Suriya starring etharkkum thunindhavan will release on March 10 film stills are here
Suriya: ಬರೋಬ್ಬರಿ ಎರಡು ವರ್ಷಗಳ ನಂತರ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದ್ದಾರೆ ಸೂರ್ಯ; ಯಾವ ಚಿತ್ರ? ರಿಲೀಸ್ ಯಾವಾಗ?
Etharkkum Thunindhavan: ಕಾಲಿವುಡ್ ನಟ ಸೂರ್ಯ ಅಭಿನಯದ ‘ಎದರ್ಕುಂ ತುನಿಂಧವನ್’ ಮಾರ್ಚ್ 10ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಸೂರ್ಯ ನಟನೆಯ ಚಿತ್ರವೊಂದು ಬರೋಬ್ಬರಿ 2 ವರ್ಷಗಳ ನಂತರ ಥಿಯೇಟರ್ಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ.