AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suriya: ಬರೋಬ್ಬರಿ ಎರಡು ವರ್ಷಗಳ ನಂತರ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದ್ದಾರೆ ಸೂರ್ಯ; ಯಾವ ಚಿತ್ರ? ರಿಲೀಸ್ ಯಾವಾಗ?

Etharkkum Thunindhavan: ಕಾಲಿವುಡ್ ನಟ ಸೂರ್ಯ ಅಭಿನಯದ ‘ಎದರ್ಕುಂ ತುನಿಂಧವನ್’ ಮಾರ್ಚ್ 10ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಸೂರ್ಯ ನಟನೆಯ ಚಿತ್ರವೊಂದು ಬರೋಬ್ಬರಿ 2 ವರ್ಷಗಳ ನಂತರ ಥಿಯೇಟರ್​​ಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ.

TV9 Web
| Edited By: |

Updated on: Feb 03, 2022 | 2:53 PM

Share
ಕಾಲಿವುಡ್ ನಟ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಜೈ ಭೀಮ್’ನಲ್ಲಿ. ನೇರವಾಗಿ ಓಟಿಟಿಯಲ್ಲಿ ಚಿತ್ರ ರಿಲೀಸ್ ಆಗಿತ್ತು.

1 / 7
ಸೂರ್ಯ ನಟನೆಯ ಚಿತ್ರಗಳು ಥಿಯೇಟರ್​ನಲ್ಲಿ ತೆರೆಕಾಣದೇ ಬರೋಬ್ಬರಿ 2 ವರ್ಷಗಳು ಕಳೆದೇ ಹೋಗಿವೆ.

2 / 7
ಇದೀಗ ಸೂರ್ಯ ನಟನೆಯ ಚಿತ್ರ ‘ಎದರ್ಕುಂ ತುನಿಂಧವನ್’ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಮಾರ್ಚ್ 10ರಂದು ವಿಶ್ವಾದ್ಯಂತ ಚಿತ್ರ ತೆರೆಕಾಣಲಿದೆ.

3 / 7
ಸೂರ್ಯ ಹಾಗೂ ಪ್ರಿಯಾಂಕಾ ಅರುಲ್ ಮೋಹನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

4 / 7
ವಿನಯ್ ರೈ, ಸತ್ಯರಾಜ್, ಶರಣ್ಯಾ ಪೊನ್ವಣ್ಣನ್ ಮೊದಲಾದವರು ಸೇರಿದಂತೆ ಖ್ಯಾತ ತಾರೆಯರ ದಂಡೇ ಚಿತ್ರದಲ್ಲಿದೆ.

5 / 7
‘ಎದರ್ಕುಂ ತುನಿಂಧವನ್’ ಚಿತ್ರದ ಸ್ಟಿಲ್​ಗಳನ್ನು ನಿರ್ಮಾಣ ಸಂಸ್ಥೆ ಸನ್ ಪಿಚ್ಚರ್ಸ್ ಹಂಚಿಕೊಂಡಿದೆ.

6 / 7
ಪಕ್ಕಾ ಫ್ಯಾಮಿಲಿ ಎಂಟರ್​ಟೈನರ್ ರೂಪದಲ್ಲಿ ಚಿತ್ರ ಇರಲಿದೆ ಎಂಬುದಕ್ಕೆ ಚಿತ್ರಗಳು ಸಾಕ್ಷಿ ಒದಗಿಸಿವೆ.

7 / 7
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!

‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ

ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ

ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್

ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?

ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು

ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ

ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್

8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!