AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tallest Statues: ವಿಶ್ವದ ಟಾಪ್ 5 ಅತಿ ಎತ್ತರದ ಪ್ರತಿಮೆಗಳು ಇಲ್ಲಿವೆ ನೋಡಿ

ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧ ಪ್ರಸ್ತುತ ಅಗ್ರ ಐದು ಸ್ಥಾನದಲ್ಲಿರುವ ಪ್ರಪಂಚದ ಅತಿ ಎತ್ತರದ ಪ್ರತಿಮೆಗಳು ಇಲ್ಲಿವೆ ನೋಡಿ.

TV9 Web
| Edited By: |

Updated on:Feb 03, 2023 | 11:10 PM

Share
ಏಕತೆ ಪ್ರತಿಮೆ: ಭಾರತದ ಗುಜರಾತ್‌ನ ಕೆವಾಡಿಯಾ
ಬಳಿಯಿರುವ ಏಕತೆಯ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. 
ಇದರ ಎತ್ತರ 182 ಮೀಟರ್ ಇದೆ. ಭಾರತದ ಉಕ್ಕಿನ ಮನುಷ್ಯ 'ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ 
ಸಮರ್ಪಿಸಲಾಗಿದೆ.

ಏಕತೆ ಪ್ರತಿಮೆ: ಭಾರತದ ಗುಜರಾತ್‌ನ ಕೆವಾಡಿಯಾ ಬಳಿಯಿರುವ ಏಕತೆಯ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಇದರ ಎತ್ತರ 182 ಮೀಟರ್ ಇದೆ. ಭಾರತದ ಉಕ್ಕಿನ ಮನುಷ್ಯ 'ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಮರ್ಪಿಸಲಾಗಿದೆ.

1 / 5
ಬರ್ತ್ ಆಫ್ ದಿ ನ್ಯೂ ವರ್ಲ್ಡ್: 
ಕ್ರಿಸ್ಟೋಫರ್ ಕೊಲಂಬಸ್​ನ್ನು ಚಿತ್ರಿಸುವ 360-ಅಡಿ (110 ಮೀ) ಕಂಚಿನ ಶಿಲ್ಪ. 
ಇದು ಪೋರ್ಟೊ ರಿಕೊದ ಅರೆಸಿಬೊದ ಅಟ್ಲಾಂಟಿಕ್ ಕರಾವಳಿಯಲ್ಲಿದೆ.

ಬರ್ತ್ ಆಫ್ ದಿ ನ್ಯೂ ವರ್ಲ್ಡ್: ಕ್ರಿಸ್ಟೋಫರ್ ಕೊಲಂಬಸ್​ನ್ನು ಚಿತ್ರಿಸುವ 360-ಅಡಿ (110 ಮೀ) ಕಂಚಿನ ಶಿಲ್ಪ. ಇದು ಪೋರ್ಟೊ ರಿಕೊದ ಅರೆಸಿಬೊದ ಅಟ್ಲಾಂಟಿಕ್ ಕರಾವಳಿಯಲ್ಲಿದೆ.

2 / 5
ಸ್ಪ್ರಿಂಗ್ ಟೆಂಪಲ್ ಬುದ್ಧ: ಚೀನಾದ ಹೆನಾನ್‌ನ ಲುಶನ್
ಕೌಂಟಿಯ ಜಾಕುನ್ ಟೌನ್‌ಶಿಪ್‌ನಲ್ಲಿದೆ. ಇದು ವೈರೋಕಾನಾ ಬುದ್ಧನನ್ನು 
ಚಿತ್ರಿಸುವ ಬೃಹತ್ ಪ್ರತಿಮೆಯಾಗಿದೆ. ಇದನ್ನು 1997 ರಿಂದ 2008 ರವರೆಗೆ 
ನಿರ್ಮಿಸಲಾಯಿತು.

ಸ್ಪ್ರಿಂಗ್ ಟೆಂಪಲ್ ಬುದ್ಧ: ಚೀನಾದ ಹೆನಾನ್‌ನ ಲುಶನ್ ಕೌಂಟಿಯ ಜಾಕುನ್ ಟೌನ್‌ಶಿಪ್‌ನಲ್ಲಿದೆ. ಇದು ವೈರೋಕಾನಾ ಬುದ್ಧನನ್ನು ಚಿತ್ರಿಸುವ ಬೃಹತ್ ಪ್ರತಿಮೆಯಾಗಿದೆ. ಇದನ್ನು 1997 ರಿಂದ 2008 ರವರೆಗೆ ನಿರ್ಮಿಸಲಾಯಿತು.

3 / 5
ವಿಶ್ವಾಸ್ ಸ್ವರೂಪ್ ಪ್ರತಿಮೆ: ರಾಜಸ್ಥಾನದ ನಾಥದ್ವಾರದಲ್ಲಿರುವ 
ಹಿಂದೂ ದೇವರು ಶಿವನ ಪ್ರತಿಮೆಯಾಗಿದೆ.  
ಇದು ವಿಶ್ವದ ಐದನೇ ಅತಿ ಎತ್ತರದ ಪ್ರತಿಮೆ ಮತ್ತು ವಿಶ್ವದ ಅತಿ ಎತ್ತರದ 
ಶಿವನ ಪ್ರತಿಮೆಯಾಗಿದೆ.

ವಿಶ್ವಾಸ್ ಸ್ವರೂಪ್ ಪ್ರತಿಮೆ: ರಾಜಸ್ಥಾನದ ನಾಥದ್ವಾರದಲ್ಲಿರುವ ಹಿಂದೂ ದೇವರು ಶಿವನ ಪ್ರತಿಮೆಯಾಗಿದೆ. ಇದು ವಿಶ್ವದ ಐದನೇ ಅತಿ ಎತ್ತರದ ಪ್ರತಿಮೆ ಮತ್ತು ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ.

4 / 5
ಲೆಕ್ಯುನ್ ಸೆಕ್ಯಾ, ಮ್ಯಾನ್ಮಾರ್: ಬುದ್ಧನ 
ಪ್ರತಿಮೆಯು 115 ಮೀ ಎತ್ತರದ ವಿಶ್ವದ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ.
ಇದು ಮ್ಯಾನ್ಮಾರ್‌ನ ಮೊನಿವಾ ಬಳಿಯ ಖಟಕನ್ ಟೌಂಗ್ ಗ್ರಾಮದಲ್ಲಿದೆ.

ಲೆಕ್ಯುನ್ ಸೆಕ್ಯಾ, ಮ್ಯಾನ್ಮಾರ್: ಬುದ್ಧನ ಪ್ರತಿಮೆಯು 115 ಮೀ ಎತ್ತರದ ವಿಶ್ವದ ಮೂರನೇ ಅತಿ ಎತ್ತರದ ಪ್ರತಿಮೆಯಾಗಿದೆ. ಇದು ಮ್ಯಾನ್ಮಾರ್‌ನ ಮೊನಿವಾ ಬಳಿಯ ಖಟಕನ್ ಟೌಂಗ್ ಗ್ರಾಮದಲ್ಲಿದೆ.

5 / 5

Published On - 11:09 pm, Fri, 3 February 23

Follow Us
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ