ಮಕ್ಕಳು ಮಾನಸಿಕ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಈ ಲಕ್ಷಣಗಳು ತಿಳಿಸುತ್ತವೆ

ಚಿಕ್ಕ ಮಕ್ಕಳಲ್ಲಿ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅರಿವಿಗೆ ಬರುತ್ತದೆ. ಕೆಲವೊಮ್ಮೆ ಮಕ್ಕಳು ಮಾನಸಿಕ ಆತಂಕಕ್ಕೆ ಒಳಗಾಗುತ್ತಾರೆ. ಈ ಲಕ್ಷಣಗಳು ನಿಮ್ಮ ಮಕ್ಕಳ ಮಾನಸಿಕ ಅಸ್ವಸ್ಥತೆಯನ ಮುನ್ಸೂಷನೆ ನೀಡುತ್ತದೆ.

Mar 04, 2022 | 5:44 PM
TV9kannada Web Team

| Edited By: Pavitra Bhat Jigalemane

Mar 04, 2022 | 5:44 PM

ಮಕ್ಕಳಲ್ಲಿ ಆತಂಕವನ್ನು ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಆವರ ಚಲನವಲನಗಳಿಂದಲೇ ಪೋಷಕರು ಕಂಡುಕೊಳ್ಳಬೇಕಿದೆ.  ಈ ಲಕ್ಷಣಗಳು ನಿಮ್ಮ ಮಕ್ಕಳಲ್ಲಿ ಆತಂಕ ಕಾಡುತ್ತಿದೆ ಎನ್ನುವುದನ್ನು ತಿಳಿಸುತ್ತದೆ.

1 / 8
ನಿದ್ದೆ ಮಾಡುವುದರಲ್ಲಿ ಮತ್ತು ಆಹಾರ ಸೇವನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಚಿಕ್ಕ ಮಕ್ಕಳಲ್ಲಿ ನಿದ್ದೆ ಹೆಚ್ಚು ಆದರೆ ಅವರು ಆತಂಕಕ್ಕೆ ಒಳಗಾದಾಗ ನಿದ್ದೆಯನ್ನು ಸರಿಯಾಗಿ ಮಾಡುವುದಿಲ್ಲ. ಜತೆಗೆ ಸರಿಯಾಗಿ ಆಹಾರವನ್ನು ಸೇವಿಸುವುದಿಲ್ಲ.

2 / 8
ಓದಿನಲ್ಲಿ ಹಿಂದುಳಿಯುವುದು: ಆತಂಕ ಅಥವಾ ಖಿನ್ನತೆಗೆ ಒಳಗಾದ ಮಕ್ಕಳಲ್ಲಿ ಓದಿನೆಡೆಗೆ ಗಮನ ಕಡಿಮೆಯಾಗುತ್ತದೆ. ಆಗ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಾರೆ.

3 / 8
ಇತರರೊಂದಿಗೆ ಬೆರೆಯದೆ ಒಂಟಿಯಾಗಿರುತ್ತಾರೆ. ಖಿನ್ನತೆಗೆ ಅಥವಾ ಆತಂಕಕ್ಕೆ ಒಳಗಾದ ಮಕ್ಕಳು ಜನರೊಂದಿಗೆ ಬೆರೆಯುವುದೆ ಒಂಟಿಯಾಗಿರಲು ಬಯಸುತ್ತಾರೆ. ಇತರ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

4 / 8
ಸಣ್ಣ ಸಣ್ಣ ವಿಷಯಗಳಿಗೂ ಕೋಪ ತೋರಿಸುತ್ತಾರೆ. ಆತಂಕಕ್ಕೆ ಒಳಗಾದ ಮಕ್ಕಳು ಎಲ್ಲವನ್ನು ಅಸಹನೆಯಿಂದಲೇ ನೋಡುತ್ತಾರೆ.

5 / 8
ಗೆಳೆಯರೊಂದಿಗೆ ಬೆರೆಯದೆ ಒಬ್ಬರೇ ಕುಳಿತು ಅಳುತ್ತಾರೆ. ಚಿಕ್ಕ ವಿಷಯಗಳಿಗೂ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ.

6 / 8
ಮಕ್ಕಳು ಆತಂಕ ಅಥವಾ ಖಿನ್ನತೆಗೆ ಒಳಗಾಗಿದ್ದಾರೆ ಎಂದರೆ ಮಲಗಿದ್ದಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ.

7 / 8
ಅಸಹಜ ನಡುವಳಿಕೆಗಳು ಮಕ್ಕಳಲ್ಲಿ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

8 / 8

Follow us on

Most Read Stories

Click on your DTH Provider to Add TV9 Kannada