AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಮೆ ಕೇಳುವಾಗ ಈ ವಿಷಯಗಳನ್ನು ಅವಾಯ್ಡ್​ ಮಾಡಿ

ಸಂಬಂಧವನ್ನು ಉಳಿಸಿಕೊಳ್ಳಲು ನಾವು ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುವುದು ತುಂಬಾ ಮುಖ್ಯ. ನಮ್ಮವರನ್ನು ನೋಯಿಸದ ಹಾಗೆ ಮಾತನಾಡುವುದು ಕೂಡ ಒಂದು ಕಲೆ, ಹಾಗೆಯೇ ಒಂದೊಮ್ಮೆ ನೋವುಂಟು ಮಾಡಿದರೆ ಕ್ಷಮೆಯಾಚಿಸುವುದನ್ನು ಕಲಿಯುವುದು ಕೂಡ ಮುಖ್ಯವಾಗುತ್ತದೆ.

TV9 Web
| Updated By: ನಯನಾ ರಾಜೀವ್|

Updated on: Jul 08, 2022 | 3:01 PM

Share
ಕ್ಷಮೆ ಕೇಳುವುದು ಮುಖ್ಯ: ಸಂಬಂಧವನ್ನು ಉಳಿಸಿಕೊಳ್ಳಲು ನಾವು ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುವುದು ತುಂಬಾ ಮುಖ್ಯ. ನಮ್ಮವರನ್ನು ನೋಯಿಸದ ಹಾಗೆ ಮಾತನಾಡುವುದು ಕೂಡ ಒಂದು ಕಲೆ, ಹಾಗೆಯೇ ಒಂದೊಮ್ಮೆ ನೋವುಂಟು ಮಾಡಿದರೆ ಕ್ಷಮೆಯಾಚಿಸುವುದನ್ನು ಕಲಿಯುವುದು ಕೂಡ ಮುಖ್ಯವಾಗುತ್ತದೆ.

1 / 5
ಪದೇ ಪದೇ ಹಳೆಯ ತಪ್ಪನ್ನು ಹೇಳಬೇಡಿ: ಕ್ಷಮೆಯಾಚಿಸುವುದಷ್ಟೇ ನಿಮ್ಮ ಉದ್ದೇಶವಿದ್ದಾಗ , ನಿಮ್ಮಿಂದಾದ ತಪ್ಪನ್ನು ಪದೇ ಪದೇ ಅವರ ಮುಂದೆ ಹೇಳಬೇಡಿ.

2 / 5
ನಿಜವಾಗಿಯೂ ನಿಮ್ಮ ಮನಸ್ಸು ಕ್ಷಮೆ ಕೇಳಲು ಬಯಸುತ್ತಿದೆಯೇ?: ನಿಜವಾಗಿಯೂ ನೀವು ನಿಮ್ಮ ತಪ್ಪನ್ನು ಅರ್ಥಮಾಡಿಕೊಂಡಿದ್ದೀರಾ, ಹಾಗಿದ್ದಾಗ ಮಾತ್ರ ಕ್ಷಮೆ ಕೇಳಿ ಯಾರದ್ದೋ ಒತ್ತಾಯಕ್ಕೆ ಕ್ಷಮೆ ಕೇಳಬೇಡಿ, ನಿಮ್ಮ ಮುಖದಲ್ಲಿ ಎಲ್ಲಾ ಭಾವನೆಗಳು ಬೇರೆಯವರಿಗೆ ಕಾಣಿಸುತ್ತದೆ ಎಂಬುದು ಮರೆಯಬೇಡಿ.

3 / 5
ಯಾವ ಸಂದರ್ಭದಲ್ಲಿ ಕ್ಷಮೆ ಕೇಳುತ್ತೀರಿ ಎಂಬುದು ಮುಖ್ಯ: ಮನಸ್ಸು ಘಾಸಿಗೊಳಿಸಿ ವರ್ಷವೇ ಕಳೆದ ಬಳಿಕ ಕ್ಷಮೆ ಕೇಳಿದರೆ ಪ್ರಯೋಜನವೇನಿದೆ. ನಿಮ್ಮ ತಪ್ಪನ್ನು ಬೇಗ ಅರ್ಥಮಾಡಿಕೊಂಡು ಕೂಡಲೇ ಕ್ಷಮೆ ಕೇಳಿದಾಗ ನಿಜವಾದ ಕ್ಷಮೆ ಎನಿಸಿಕೊಳ್ಳುತ್ತದೆ. ನೀವು ಬೇರೆಯವರ ಬಳಿ ಕ್ಷಮೆಯಾಚಿಸುವುದು ಒಳ್ಳೆಯದೇ ಆದರೆ ನಿಮ್ಮ ಕಂಫರ್ಟ್​ ಲೆವೆಲ್ ಅನ್ನು ಕೂಡ ನೀವು ಪರಿಗಣಿಸಬೇಕು.

4 / 5
ಆದರೆ ಪದವನ್ನು ಕಡಿಮೆ ಬಳಕೆ ಮಾಡಿ: ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸಬೇಕು, ಆದರೆ ಎನ್ನುವ ಪದವನ್ನು ಬಳಸಿದಾಗ ಇತರರಿಗೆ ಉಂಟಾಗುವ ನೋವನ್ನು ಕೂಡ ನೀವು ಅರ್ಥ ಮಾಡಿಕೊಳ್ಳಬೇಕು.

5 / 5
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ