ಕಾರ್ಪೊರೇಟ್ ಟ್ಯಾಕ್ಸ್ ಅಲ್ಲ, ವೈಯಕ್ತಿಕ ಇನ್ಕಮ್ ಟ್ಯಾಕ್ಸ್ ಕಡಿಮೆ ಮಾಡಿ: ಮಾಜಿ ಐಎಂಎಫ್ ಅಧಿಕಾರಿ ಸುರ್ಜಿತ್ ಭಲ್ಲಾ ಸಲಹೆ
ನವದೆಹಲಿ, ಜನವರಿ 30: ಭಾರತದಲ್ಲಿ ಎಫ್ಡಿಐ ಒಳಹರಿವಿಗೆ ಅವಕಾಶ ಕೊಡಬೇಕು. ಕಾರ್ಪೊರೇಟ್ ಟ್ಯಾಕ್ಸ್ ಬದಲು ಪರ್ಸನಲ್ ಇನ್ಕಮ್ ಟ್ಯಾಕ್ಸ್ಗಳ ದರ ಕಡಿತ ಮಾಡಬೇಕು ಎಂದು ಐಎಂಎಫ್ನ ಮಾಜಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆದ ಸುರ್ಜಿತ್ ಭಲ್ಲಾ ಸಲಹೆ ನೀಡಿದ್ದಾರೆ. ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಅವರು ಹೇಳಿದ ವಿಚಾರಗಳ ವಿವರ ಇಲ್ಲಿದೆ...

1 / 5

2 / 5

3 / 5

4 / 5

5 / 5
Follow Us




