- TV9 Kannada Photo gallery Urvashi Rautela In Cannes Film Festival Alligator Neckpiece Steals Alligator Neckpiece Steals Show
Urvashi Rautela: ಕತ್ತಿನ ಮೇಲೆ ಮೊಸಳೆ ಮರಿ; ಊರ್ವಶಿ ರೌಟೇಲಾ ನೆಕ್ಪೀಸ್ ನೋಡಿ ಕಣ್ಣರಳಿಸಿದ ಫ್ಯಾನ್ಸ್
ಊರ್ವಶಿ ರೌಟೇಲಾ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಪಿಂಕ್ ಬಣ್ಣ ಗೌನ್ ಧರಿಸಿ ಅವರು ಗಮನ ಸೆಳೆದಿದ್ದಾರೆ.
Updated on: May 17, 2023 | 10:59 AM
Share

ನಟಿ ಊರ್ವಶಿ ರೌಟೇಲಾ ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಅವರು ಕ್ರಿಕೆಟರ್ ರಿಷಭ್ ಪಂತ್ ಹಿಂದೆ ಬಿದ್ದು ಸುದ್ದಿ ಆಗಿದ್ದರು. ಈಗ ಅವರ ಹೊಸ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಅಚ್ಚರಿ ಮೂಡಿಸಿದ್ದಾರೆ.
1 / 5

ಊರ್ವಶಿ ರೌಟೇಲಾ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ಪಿಂಕ್ ಬಣ್ಣ ಗೌನ್ ಧರಿಸಿ ಅವರು ಗಮನ ಸೆಳೆದಿದ್ದಾರೆ.
2 / 5

ಇಷ್ಟೇ ಆಗಿದ್ದರೆ ಊರ್ವಶಿ ಅವರು ಹೆಚ್ಚು ಸುದ್ದಿ ಆಗುತ್ತಿರಲಿಲ್ಲವೇನೋ. ಆದರೆ, ಅವರು ಧರಿಸಿರೋ ನೆಕ್ಪೀಸ್ ಎಲ್ಲರ ಗಮನ ಸೆಳೆದಿದೆ. ಮೊಸಳೆ ಮರಿಯ ನೆಕ್ಪೀಸ್ ಎಲ್ಲರ ಗಮನ ಸೆಳೆದಿದೆ.
3 / 5

ಅನೇಕರು ನಟಿಯನ್ನು ಈ ವಿಚಾರದಲ್ಲಿ ಟೀಕೆ ಮಾಡಿದ್ದಾರೆ. ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಈ ರೀತಿ ಅವತಾರ ತಾಳಿದ್ದು ಅನೇಕರಿಗೆ ಬೇಸರ ಮೂಡಿಸಿದೆ.
4 / 5

ಮಂಗಳವಾರ (ಮೇ 16) ಕಾನ್ ಚಿತ್ರೋತ್ಸವ ಆರಂಭ ಆಗಿದೆ. ಮೇ 27ರವರೆಗೆ ಈ ಚಿತ್ರೋತ್ಸವ ನಡೆಯಲಿದೆ. ಫ್ರಾನ್ಸ್ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
5 / 5

TV9 Web
TV9 Kannada
Read More
Related Photo Gallery
ದಿನ ಭವಿಷ್ಯ : ಇಂದು ಈ ರಾಶಿಯವರು ಅಪರಿಚಿತರ ಜಾಲಕ್ಕೆ ಸಿಕ್ಕಿ ಮೋಸ ಹೋಗುವರು
ಮಹಿಳಾ ಸಿಬ್ಬಂದಿಗೆ ತಾರತಮ್ಯ; ಐಫೆಲ್ ಟವರ್ ಮುಖ್ಯಸ್ಥ ರಾಜೀನಾಮೆಗೆ ನಿರ್ಧಾರ
ಉಚಿತ ಬಸ್ ಪ್ರಯಾಣ:ಆಧಾರ್ ಬದಲಿಗೆ ಸ್ಮಾರ್ಟ್ ಕಾರ್ಡ್ ನೀಡಲು ಮುಂದಾದ ಸರ್ಕಾರ
ಬಿಗ್ ಬಾಸ್ 4ನೇ ವಾರದ ನಾಮಿನೇಷನ್: ಈ ಸ್ಪರ್ಧಿಗಳಿಗೆ ಶುರುವಾಗಿದೆ ಢವಢವ
ಕುಶಿನಗರದಲ್ಲಿ ಪ್ರವಾಹದ ಸ್ಥಳಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ
ಪಂಚಮಸಾಲಿ ಗುರುಪೀಠದಲ್ಲಿ '10 ಕೋಟಿ ರೂ.' ಅನುದಾನ ದುರುಪಯೋಗ ಆರೋಪ
ಏನಾದ್ರೂ ಹೇಳಿದ್ರೆ ಅಳುತ್ತ ಕೂರ್ತೀಯ: ಶಾಸ್ತ್ರಿ ಮುಖವಾಡ ಬಯಲು ಮಾಡಿದ ಜಗ್ಗ
ಪಾಕ್ ಗಡಿ ಬಳಿ ಹೈವೇ ಮೇಲೆಯೇ ಲ್ಯಾಂಡ್ ಆದ ಭಾರತೀಯ ಸೇನಾ ಹೆಲಿಕಾಪ್ಟರ್!
‘ಪ್ಯಾರಡೈಸ್’ ಸೋಲು: ‘ಮಾರ್ಟಿನ್’ ದಿನಗಳನ್ನು ನೆನಪಿಸಿಕೊಂಡ ಉದಯ್ ಮೆಹ್ತಾ
ಪೌರಿಯಲ್ಲಿ ‘ಎಂಪಿ ಖೇಲ್ ಮಹೋತ್ಸವ’ಕ್ಕೆ ಚಾಲನೆ
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಮುಡಾ ಹಗರಣ: ಸೈಟ್ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ನೀರಿನಲ್ಲಿ ಮುಳುಗಿದ ಕಾರುಗಳು, ರಸ್ತೆಯಲ್ಲಿ ಹಾವುಗಳು; ಬ್ಯಾಂಕಾಕ್ ಜಲಾವೃತ
ಶಿವಮೊಗ್ಗದಲ್ಲಿ ಖಾದ್ಯ ಕಲಬೆರಕೆ ಪತ್ತೆ
ಶಿವಣ್ಣ ಜತೆ ವೇದಿಕೆಯಲ್ಲಿ ನಿವೇದಿತಾ ಗೌಡ ಡ್ಯಾನ್ಸ್
ಮೈಸೂರಲ್ಲಿ ರಜನಿಕಾಂತ್ ಆಟೋ ರಿಕ್ಷಾ ಸವಾರಿ
ಸಿದ್ದರಾಮಯ್ಯ ಪ್ರತಿಮೆ ಮರು ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ
ಸಮುದ್ರ ತೀರದಲ್ಲಿ ಬಾಲಕರ ಜೊತೆಗೆ ವಾಲಿಬಾಲ್ ಆಡಿದ ರಂಜನಿ ರಾಘವ್: ವಿಡಿಯೋ ನೋಡಿ



