- Kannada News Photo gallery Valentine Week 2022 Chocolate Day Gift ideas for your loved ones and more in kannada
Chocolate Day Gift Ideas: ಚಾಕಲೇಟ್ ದಿನದಂದು ನಿಮ್ಮ ಪ್ರೇಮಿಗೆ ಈ ಉಡುಗೊರೆ ನೀಡಿ
Valentine’s Week 2022: ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ವಿಶೇಷ ತಿಂಗಳು. ಅದರಲ್ಲೂ ಫೆಬ್ರವರಿ ಏಳರಿಂದ ಶುರುವಾದ ಸಂಭ್ರಮ ಫೆಬ್ರವರಿ 14ರ ವರೆಗೂ ಇರುತ್ತದೆ. ಈ ಎಂಟು ದಿನಗಳಲ್ಲಿ ಮೂರನೇ ದಿನ ಚಾಕಲೇಟ್ ಡೇ. ಇದು ಕೂಡಾ ಪ್ರೇಮಿಗಳ ಪಾಲಿಗೆ ಅತ್ಯದ್ಭುತ ದಿನ.
Updated on: Feb 08, 2022 | 1:32 PM
Share

ಚಾಕಲೇಟ್ ಬೊಕ್ಕೆ: ಚಾಕಲೇಟ್ ಡೇ ಪ್ರೇಮಿಗಳಿಗೆ ತೀರ ವಿಶೇಷ ದಿನ. ಹೀಗಾಗಿ ಚಾಕಲೇಟ್ನ ಹೂವಿನ ಬೊಕ್ಕೆ ರೀತಿ ಜೋಡಿಸಿ ನೀಡಿ.

ಚಾಕಲೇಟ್ ಬಾಸ್ಕೆಟ್: ಒಂದೇ ರೀತಿ ಚಾಕಲೇಟ್ ಕೊಡುವ ಬದಲು ಬೇರೆ ಬೇರೆ ಚಾಕಲೇಟ್ ಸೇರಿಸಿ ನಿಮ್ಮ ಪ್ರೇಮಿಗೆ ಕೊಡಿ.

ಚಾಕಲೇಟ್ ಕೇಕ್: ಬಹುತೇಕರಿಗೆ ಚಾಕಲೇಟ್ ಕೇಕ್ ಅಂದರೆ ತುಂಬಾ ಇಷ್ಟ. ಹೀಗಾಗಿ ಚಾಕಲೇಟ್ ಕೇಕ್ ಕತ್ತರಿಸಿ ದಿನವನ್ನು ಸಂಭ್ರಮಿಸಿ.

ಚಾಕಲೇಟ್ ಜೊತೆ ಹೂವು: ಹೂವು ಪ್ರೀತಿ ಸಂಕೇತ. ಹಾಗಾಗಿ ಚಾಕಲೇಟ್ ದಿನ ಚಾಕಲೇಟ್ ಜೊತೆಗ ಹೂವನ್ನು ನೀಡಿ. ಹೀಗೆ ಮಾಡಿದರೆ ನಿಮ್ಮ ಪ್ರೇಮಿಗೆ ಖಷಿ ಆಗುವುದು.

ಚಾಕಲೇಟ್ ಜೊತೆ ಬೊಂಬೆ: ಟೆಡ್ಡಿ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಹೀಗಾಗಿ ಹೆಣ್ಣು ಮಕ್ಕಳನ್ನು ಇಂಪ್ರೆಸ್ ಮಾಡಲು ಚಾಕಲೇಟ್ ಜೊತೆ ಟೆಡ್ಡಿ ಕೊಡಿ.
Related Photo Gallery
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್ನಲ್ಲಿ ಆತ್ಮೀಯ ವಿದಾಯ
ಓಮನ್ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್




