AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರಿಗೆ ಭಯ ಹುಟ್ಟಿಸಿದ್ದ ಮೊಸಳೆ ಹಿಡಿದು ಸಾಹಸ ಪ್ರದರ್ಶಿಸಿದ ವೇಷಗಾರ ಮಲ್ಲಯ್ಯ, ಫೋಟೋಸ್ ಇವೆ

ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

TV9 Web
| Edited By: |

Updated on: Aug 16, 2022 | 5:00 PM

Share
ಇತ್ತೀಚೆಗೆ ಸುರಿದ ಧಾರಕಾರ ಮಳೆ‌ ಹಾಗೂ ತುಂಗಭದ್ರಾ ಜಲಾಶಯದಿಂದ‌ ನದಿಗೆ ನೀರು ಹರಿಬಿಟ್ಟ ಪರಿಣಾಮ ಮೊಸಳಗಳ ಹಾವಳಿ ಹೆಚ್ಚಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮೊಸಳಗಳ ಕಾಟ ಹೆಚ್ಚಾಗಿದ್ದು. ರೈತರು ಗ್ರಾಮಸ್ಥರು ಭಯಭೀತರಾಗಿದ್ದಾರೆ.

1 / 6
ಇದೂವರೆಗೂ ಸಿರಗುಪ್ಪ ತಾಲೂಕಿನ ಹಲವಡೆ ಸಾಕಷ್ಟು ಮೊಸಳೆಗಳು ಪ್ರತ್ಯೇಕವಾಗಿದ್ದು. ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್ ವೊಂದರಲ್ಲೆ 20ಕ್ಕೂ ಹೆಚ್ಚು ಮೊಸಳೆಗಳು ಕಾಣಿಸಿಕೊಂಡಿವೆ.

2 / 6
ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

ವೇದಾವತಿ ನದಿಯ ದಡದಲ್ಲಿ ಇದೂವರೆಗೂ ಕಂಡು ಬಂದ 20ಕ್ಕೂ ಹೆಚ್ಚು ಮೊಸಳೆಗಳನ್ನ ಹಳೇಕೊಟೆಯ ನಿವಾಸಿ, ವೇಷಗಾರ ಮಲ್ಲಯ್ಯ ಮೊಸಳೆಗಳನ್ನ ಹಿಡಿಯುವಲ್ಲಿ ಸಾಹಸ ಪ್ರದರ್ಶನ ತೋರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಮೊಸಳೆಗಳನ್ನ ಹಿಡಿಯುವ ವೇಷಗಾರ ಮಲ್ಲಯ್ಯ ಮೊಸಳೆ ಹಿಡಿಯಲೇಂದೆ ಸ್ಟಿಕ್ ಹಾಗೂ ಬಲೆಗಳನ್ನ ಖರೀದಿಸಿದ್ದಾರೆ.

3 / 6
ಇದೂವರೆಗೂ ಹಿಡಿದ ಎಲ್ಲ ಮೊಸಳೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮರಳಿ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗಿದ್ದು. ವೇಷಗಾರ ಮಲ್ಲಯ್ಯ ಬೇರೆ ಎಲ್ಲಾದ್ರು ಮೊಸಳೆಗಳು ಕಂಡು ಬಂದಲ್ಲಿ ಮೊಸಳೆ ಸೆರೆಗೆ ತನ್ನನ್ನು ಸಂಪರ್ಕಿಸಬಹುದು.

4 / 6
ಜನರು ಭಯಬೀತರಾಗದೇ ಮೊಸಳೆಗಳನ್ನ ಹಿಡಿಯಲು ಸಹಕರಿಸಬೇಕೆಂದು ವೇಷಗಾರ ಮಲ್ಲಯ್ಯ ಮನವಿ‌ ಮಾಡಿದ್ದಾರೆ.

5 / 6
ಮೊಸಳೆ ಹಿಡಿದ ವೇಷಗಾರ ಮಲ್ಲಯ್ಯನ ಜೊತೆ ಮೊಸಳೆ ಕಂಡ ಖುಷಿಯಲ್ಲಿ ಫೋಟೋ ತೆಗೆದುಕೊಳ್ಳುತ್ತಿರುವ ಗ್ರಾಮಸ್ಥರು.

6 / 6
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ

ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?

ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ

ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ

ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!

ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್