Kabzaa Movie: ‘ಕಬ್ಜ’ ಚಿತ್ರದಲ್ಲಿ ವಿಂಟೇಜ್​ ಕಾರುಗಳ ಕಾರುಬಾರು; ರೆಟ್ರೋ ಕಥೆಗೆ ಮೆರುಗು ತಂದ ವಾಹನಗಳು

Upendra | R. Chandru: ‘ಕಬ್ಜ’ ಸಿನಿಮಾದ ತೆರೆ ಹಿಂದೆ ಸಾಕಷ್ಟು ಇಂಟರೆಸ್ಟಿಂಗ್​ ವಿಚಾರಗಳಿವೆ. ಈ ಚಿತ್ರದಲ್ಲಿ ಬಳಕೆ ಆಗಿರುವ ಕಾರುಗಳ ಕುರಿತು ಇಲ್ಲಿದೆ ಮಾಹಿತಿ..

ಮದನ್​ ಕುಮಾರ್​
|

Updated on:Mar 06, 2023 | 6:11 PM

ಆರ್​​. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾದ ಕಥೆ 1945ರಿಂದ 1987ರವರೆಗೆ ಸಾಗುತ್ತದೆ. ಆ ಕಥೆಗೆ ಅನುಗುಣವಾಗಿ ಯಾವ ಯಾವ ರೀತಿ ವಾಹನಗಳು ಬರುತ್ತವೋ ಅದನ್ನೆಲ್ಲ ಕಷ್ಟಪಟ್ಟು ಸಂಗ್ರಹಿಸಿ ಶೂಟಿಂಗ್​ ಮಾಡಲಾಗಿದೆ.

1 / 5
‘ಕಬ್ಜ’ ಸಿನಿಮಾದ ಚಿತ್ರೀಕರಣಕ್ಕಾಗಿ ‘ಕಲಾ ಫಾರ್ಮ್​’ನಿಂದ 30 ವಿಂಟೇಜ್​ ಕಾರುಗಳನ್ನ ತರಿಸಲಾಗಿತ್ತು. ಬೇರೆ ಬೇರೆ ಕಡೆಗಳಿಂದ 30 ಲಾರಿಗಳನ್ನ ತರಿಸಿ ಶೂಟಿಂಗ್​ ಮಾಡಲಾಗಿದೆ. 300 ಬೈಕ್​ಗಳು ಹಾಗೂ 70 ಜೀಪುಗಳು ಬಳಕೆ ಆಗಿವೆ ಎಂಬುದು ವಿಶೇಷ.

2 / 5
ಮುಖ್ಯ ಪಾತ್ರಗಳ ರೀತಿಯೇ ಈ ಸಿನಿಮಾದಲ್ಲಿ ಆ ಕಾಲದ ಕಾರುಗಳು, ಬೈಕ್​ಗಳು, ಲಾರಿಗಳು ಗಮನ ಸೆಳೆಯಲಿವೆ. ಈಗಾಗಲೇ ಟ್ರೇಲರ್​ನಲ್ಲಿ ಅವುಗಳ ಝಲಕ್​ ಕಾಣಿಸಿದೆ. ಮಿರಮಿರ ಮಿಂಚುವ ಕಾರುಗಳು ಹೈಲೈಟ್​ ಆಗಿವೆ.

3 / 5
ರೆಟ್ರೋ ಕಾಲದ ಕಥೆಯನ್ನು ತೆರೆಗೆ ತರುವುದು ಸುಲಭ ಅಲ್ಲ. ಆ ಕಾಲದ ರೀತಿ ಕಾಣೋಕೆ ಪ್ರಾಪರ್ಟೀಸ್​ ಬಹಳ ಮುಖ್ಯ. ಅದನ್ನೆಲ್ಲ ಹೊಂದಿಸುವಲ್ಲಿ ಆರ್​. ಚಂದ್ರು ಟೀಮ್​ ಸಿಕ್ಕಾಪಟ್ಟೆ ಎಫರ್ಟ್​ ಹಾಕಿದೆ. ಅದಕ್ಕೆ ಈ ಕಾರುಗಳೇ ಸಾಕ್ಷಿ​.

4 / 5
ಮಾರ್ಚ್​ 17ರಂದು ‘ಕಬ್ಜ’ ಸಿನಿಮಾ ಬಿಡುಗಡೆ ಆಗಲಿದೆ. ಉಪೇಂದ್ರ, ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​, ಶ್ರೀಯಾ ಶರಣ್​ ಮುಂತಾದವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈಗಾಗಲೇ ಟ್ರೇಲರ್​ ಸೂಪರ್​ ಹಿಟ್​ ಆಗಿದೆ.

5 / 5

Published On - 6:11 pm, Mon, 6 March 23

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ