AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ

WhatsApp Users Alert: ಮುಂದಿನ ಎರಡು ತಿಂಗಳುಗಳ ಒಳಗೆ ಐಒಎಸ್ ಮತ್ತು ಆಂಡ್ರಾಯ್ಡ್​ನ ಸುಮಾರು 15 ಕ್ಕೂ ಅಧಿಕ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ

TV9 Web
| Updated By: ಝಾಹಿರ್ ಯೂಸುಫ್|

Updated on: Sep 04, 2021 | 8:21 PM

Share
 ಅಲ್ಲಿ ಅ್ಯಡ್ ಪೇಮೆಂಟ್ ಮೆಥಡ್ (Add Payment Method) ಮೇಲೆ ಕ್ಲಿಕ್ ಮಾಡಿದರೆ, ಕಂಟಿನ್ಯೂ ಬಟನ್ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿದರೆ ಬ್ಯಾಂಕುಗಳ ಆಯ್ಕೆ ಇರಲಿದೆ. ಇಲ್ಲಿ ನೀವು ನಿಮ್ಮ ಖಾತೆ ಹೊಂದಿರುವ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು. ಬಳಿಕ ಎಸ್​ಎಂಎಸ್​ನ ವೆರಿಫಿಕೇಷನ್ ನೀಡಿದರೆ ನಿಮ್ಮ ಮೊಬೈಲ್ ನಂಬರ್​ಗೆ ಒಟಿಪಿ ಸಂಖ್ಯೆ ಬರಲಿದೆ.

1 / 8
ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್​​ಆ್ಯಪ್ ತನ್ನ ಪಾವತಿ ಸೇವೆಯನ್ನು (WhatsApp payment) ಎಲ್ಲಾ ಬಳಕೆದಾರರಿಗೂ ಲಭ್ಯಗೊಳಿಸಿದೆ. 2020 ರಲ್ಲಿ ಭಾರತದಲ್ಲಿ ವಾಟ್ಸ್​ಆ್ಯಪ್ ಪೇಮೆಂಟ್ ಸೇವೆಯನ್ನು ಆರಂಭಿಸಿದ್ದರೂ, ಎಲ್ಲಾ ಬಳಕೆದಾರರಿಗೆ ಪಾವತಿ ಸೇವೆಯನ್ನಿ ವಿಸ್ತರಿಸಿರಲಿಲ್ಲ. ಇದೀಗ ಪ್ರತಿಯೊಂದು ವಾಟ್ಸ್​ಆ್ಯಪ್ ಖಾತೆಯಲ್ಲೂ ಪೇಮೆಂಟ್ ಆಯ್ಕೆ ನೀಡಲಾಗಿದೆ ಎಂದು ವಾಟ್ಸ್​ಆ್ಯಪ್ ತಿಳಿಸಿದೆ.

2 / 8
ವಾಟ್ಸ್​ಆ್ಯಪ್​ ಸ್ಥಗಿತಗೊಳ್ಳಲಿರುವ ಸ್ಮಾರ್ಟ್​ಫೋನ್​ಗಳ ಪಟ್ಟಿ ಹೀಗಿದೆ:

3 / 8
ಸ್ಯಾಮ್​ಸಂಗ್ ಮೊಬೈಲ್​ಗಳ ಪಟ್ಟಿ:  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 3 ಮಿನಿ, ಟ್ರೆಂಡ್ II, ಟ್ರೆಂಡ್ ಲೈಟ್, ಕೋರ್, ಏಸ್ 2 (Samsung Galaxy S3 Mini, Trend II, Trend Lite, Core, Ace 2)

4 / 8
LG ಮೊಬೈಲ್​ಗಳ ಪಟ್ಟಿ: ಎಲ್ಜಿ ಆಪ್ಟಿಮಸ್ ಎಫ್ 7, ಎಫ್ 5, ಎಲ್ 3 II ಡ್ಯುಯಲ್, ಎಫ್ 7 II, ಎಫ್ 5 II (LG Optimus F7, F5, L3 II Dual, F7 II, F5 II)

5 / 8
ಹುವಾವೇ ಮೊಬೈಲ್​​ಗಳ ಪಟ್ಟಿ: ಹುವಾವೇ ಅಸೆಂಡ್ ಮೇಟ್ ಮತ್ತು ಅಸೆಂಡ್ ಡಿ 2 (Huawei Ascend Mate and Ascend D2)

6 / 8
ಆ್ಯಪಲ್​ ಐಫೋನ್​ಗಳ ಪಟ್ಟಿ: ಐಫೋನ್ ಎಸ್ಇ, ಐಫೋನ್ 6 ಎಸ್, ಮತ್ತು ಐಫೋನ್ 6 ಎಸ್ ಪ್ಲಸ್ (Apple iPhone SE, 6S, and 6S Plus)

7 / 8
ಸೋನಿ ಎಕ್ಸ್ಪೀರಿಯಾ (Sony Xperia)

ಸೋನಿ ಎಕ್ಸ್ಪೀರಿಯಾ (Sony Xperia)

8 / 8
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ