Nail Cutting in Evening: ಯುವತಿಯರೇ ಎಚ್ಚರಾ! ಸಂಜೆ ವೇಳೆ ಉಗುರು ಕತ್ತರಿಸುವ ಅಭ್ಯಾಸವಿದೆಯಾ? ತಪ್ಪದೇ ಈ ಲೇಖನ ಓದಿ
Vastu Tips: ಮಂಗಳವಾರ ಮತ್ತು ಶುಕ್ರವಾರದಂದು ಉಗುರುಗಳನ್ನು ಕತ್ತರಿಸಬಾರದು ಮತ್ತು ಅದೇ ರೀತಿ ಸಂಜೆ ಕತ್ತರಿಸಬಾರದು ಎಂದು ಹೇಳಲಾಗುತ್ತದೆ. ಸೂರ್ಯಾಸ್ತದ ನಂತರ ಉಗುರು ಕತ್ತರಿಸದಿರುವ ಪದ್ಧತಿ ಹಲವಾರು ವರ್ಷಗಳಿಂದ ನಡೆದು ಬಂದಿದೆ. ಸೂರ್ಯಾಸ್ತದ ನಂತರ ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.