AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ

electric Car K5: K5 ಸಣ್ಣ ಕಾರ್ ಆಗಿದ್ದರೂ ಇದರಲ್ಲಿ ಮೂವರು ಆರಾಮಾಗಿ ಕುಳಿತುಕೊಳ್ಳಬಹುದು. ಮುಂಭಾಗದಲ್ಲಿ ಡ್ರೈವರ್ ಹಾಗೂ ಹಿಂಭಾಗದಲ್ಲಿ ಇಬ್ಬರು ಕೂರಬಹುದಾಗಿದೆ.

TV9 Web
| Edited By: |

Updated on: Aug 30, 2021 | 8:20 PM

Share
 ವಿಶ್ವದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಕೆ5 ಮಾರಾಟ ಆರಂಭಿಸಿದೆ. ಚೀನಾ ಎಲೆಕ್ಟ್ರಿಕ್ ಕಾರು ತಯಾರಕ ಕಂಪೆನಿ ರೀಗಲ್ ರಾಪ್ಟರ್ ಮೋಟಾರ್ಸ್ ಈ ನೂತನ ಕಾರನ್ನು ಪರಿಚಯಿಸಿದೆ.

1 / 6
 K5 ಸಣ್ಣ ಕಾರ್ ಆಗಿದ್ದರೂ ಇದರಲ್ಲಿ ಮೂವರು ಆರಾಮಾಗಿ ಕುಳಿತುಕೊಳ್ಳಬಹುದು. ಮುಂಭಾಗದಲ್ಲಿ ಡ್ರೈವರ್ ಹಾಗೂ ಹಿಂಭಾಗದಲ್ಲಿ ಇಬ್ಬರು ಕೂರಬಹುದಾಗಿದೆ.

2 / 6
ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳಿಗೆ ಹೆಸರುವಾಸಿಯಾದ ರೀಗಲ್ ರಾಪ್ಟರ್ ಮೋಟಾರ್ಸ್ ಪರಿಚಯಿಸಿರುವ ಈ ಕಾರನ್ನು ಗಂಟೆಗೆ 55 ಕಿಮೀ ವೇಗದಲ್ಲಿ ಚಲಾಯಿಸಬಹುದು.

3 / 6
ಇದರಲ್ಲಿ ಸಣ್ಣ ಮಾದರಿಯ 12*38  ಬ್ಯಾಟರಿ ನೀಡಲಾಗಿದ್ದು, ಇದನ್ನು ಸಂಪೂರ್ಣ ಚಾರ್ಜ್​ ಮಾಡಿಕೊಳ್ಳಲು 8 ಗಂಟೆಗಳನ್ನು ತೆಗೆದುಕೊಳ್ಳಲಿದೆ.

4 / 6
ಒಂದು ಬಾರಿ ಪೂರ್ಣ ಚಾರ್ಜ್​ ಮಾಡಿದ್ರೆ  55 ರಿಂದ 66 ಕಿಮೀ ಡ್ರೈವಿಂಗ್ ಮೈಲೇಜ್ (ರೇಂಜ್) ಸಿಗಲಿದೆ ಎಂದು ರೀಗಲ್ ರಾಪ್ಟರ್ ಮೋಟಾರ್ಸ್ ಹೇಳಿಕೊಂಡಿದೆ.

5 / 6
ಸದ್ಯ K5 ಎಲೆಕ್ಟ್ರಿಕ್ ಕಾರನ್ನು ಆನ್‌ಲೈನ್‌ ಮೂಲಕ ಖರೀದಿಸಬಹುದು. ಅದರಂತೆ ಈ ಸಣ್ಣ ಎಲೆಕ್ಟ್ರಿಕ್ ಕಾರು ಚೀನಾದ ಅಲಿಬಾಬಾ ವೆಬ್‌ಸೈಟ್​ನಲ್ಲಿ ಲಭ್ಯವಿದೆ. ಇದರ ಬೆಲೆ 2100 ಡಾಲರ್​. ಅಂದರೆ ಭಾರತದ ಮೌಲ್ಯ ಸುಮಾರು 1 ಲಕ್ಷ 53 ಸಾವಿರ.

6 / 6
Follow Us
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ

ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು

ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ

ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು

ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!

ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!

ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ

2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!

ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ

ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ