AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯನ ಜಿಮ್ ಉದ್ಘಾಟನೆ ಮಾಡಿದ ಯಶ್, ಇಲ್ಲಿದೆ ಚಿತ್ರಗಳು

Yash-Kitty: ನಟ ಯಶ್, ತಮ್ಮ ಫಿಟ್​ನೆಸ್ ಟ್ರೈನರ್ ಕಿಟ್ಟಿ ಅವರ ಕಿಟ್ಟೀಸ್ ಮಸಲ್ ಪ್ಲಾನೆಟ್ ಹೆಸರಿನ ಹೊಸ ಜಿಮ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಲ್ಲಿವೆ ಚಿತ್ರಗಳು,

ಮಂಜುನಾಥ ಸಿ.
|

Updated on: Feb 14, 2024 | 10:46 PM

ನಟ ಯಶ್, ತಮ್ಮ ಫಿಟ್​ನೆಸ್ ಟ್ರೈನರ್ ಕಿಟ್ಟಿ ಅಲಿಯಾಸ್ ಪಾನಿಪುರಿ ಕಿಟ್ಟಿಯ ಹೊಸ ಜಿಮ್ ಉದ್ಘಾಟನೆ ಮಾಡಿದ್ದಾರೆ.

1 / 7
ಪಾನಿಪುರಿ ಕಿಟ್ಟಿ ಹಲವು ವರ್ಷಗಳಿಂದಲೂ ಯಶ್​ರ ಪರ್ಸನಲ್ ಟ್ರೈಲರ್ ಆಗಿದ್ದಾರೆ. ಇದೀಗ ಕಿಟ್ಟಿ  ಕಿಟ್ಟೀಸ್ ಮಸಲ್ ಪ್ಲಾನೆಟ್ ಹೆಸರಿನ ಹೊಸ ಜಿಮ್ ತೆರೆದಿದ್ದಾರೆ.

2 / 7
ನಟ ಯಶ್ ಆಗಮಿಸಿ ಉದ್ಘಾಟನೆ ನೆರವೇರಿಸಿದ್ದಾರೆ. ಈ ಸಮಯದಲ್ಲಿ ನಟ ಪ್ರೇಮ್ ಹಾಗೂ ಅಜಯ್ ರಾವ್ ಅವರುಗಳ ಸಹ ಜೊತೆಗಿದ್ದರು.

3 / 7
ಉದ್ಘಾಟನೆ ಕಾರ್ಯಕ್ರಮದ ಬಳಿಕ ತಮ್ಮ ಹಾಗೂ ಕಿಟ್ಟಿಯ ಬಂಧದ ಬಗ್ಗೆ, ಕಿಟ್ಟಿಯ ಶಿಸ್ತಿನ ಬಗ್ಗೆ, ಫಿಟ್​ನೆಸ್​ ಮೇಲಿರುವ ಅವರ ಕಾಳಜಿ ಬಗ್ಗೆ ಯಶ್ ಮಾತನಾಡಿದರು.

4 / 7
‘ನಾನು ಚೆನ್ನಾಗಿ ಕಂಡರು ಅದಕ್ಕೆ ಕಿಟ್ಟಿ ಕಾರಣ ಒಂದೊಮ್ಮೆ ನಾನು ಚೆನ್ನಾಗಿ ಕಾಣದಿದ್ದರೂ ಅದಕ್ಕೆ ಕಿಟ್ಟಿ ಕಾರಣ’ ಎಂದು ನಗೆ ಚಟಾಕಿ ಹಾರಿಸಿದರು ಯಶ್.

5 / 7
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಯಶ್, ತಮ್ಮ ಮುಂದಿನ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಮಾತನಾಡಿ, ಆದಷ್ಟು ಬೇಗ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದರು.

6 / 7
ಈ ಬಾರಿಯೂ ಲೋಕಸಭೆ ಚುನಾವಣೆಗೆ ಮಂಡ್ಯದಲ್ಲಿ ಪ್ರಚಾರ ಮಾಡುತ್ತೀರ ಎಂಬ ಪ್ರಶ್ನೆಗೆ ರಾಜಕೀಯದ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ, ನನ್ನ ಗುರಿ  ಬೇರೆಯೇ ಇದೆ ಎಂದರು.

7 / 7
Follow us