Work From Home: ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದೀರಾ? ಕಣ್ಣಿನ ಆರೈಕೆಗಾಗಿ ಈ ಸಲಹೆಗಳನ್ನು ಗಮನಿಸಿ
ಕೊವಿಡ್ನಿಂದಾಗಿ ಉದ್ಯೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕಂಪನಿಗಳು ವರ್ಕ್ ಫ್ರಮ್ ಹೋಮ್ ಜಾರಿಗೆ ತಂದಿವೆ. ಆದರೆ ಆನ್ಲೈನ್ ಕೆಲಸದಿಂದ ದೇಹಕ್ಕೆ ಮಾತ್ರವಲ್ಲ ಕಣ್ಣುಗಳಿಗೂ ಹಾನಿಯಾಗುತ್ತಿದೆ. ಹೀಗಾಗಿ ಕಣ್ಣಿನ ಕಾಳಜಿಯ ಬಗ್ಗೆ ಗಮನಹರಿಸಿ.
Updated on: Jan 05, 2022 | 7:08 AM
Share

ಕಣ್ಣುಗಳಿಗೆ ವಿಶ್ರಾಂತಿ ನೀಡಲು, 20-20-20 ನಿಯಮವನ್ನು ಅನುಸರಿಸಿ. ಪ್ರತಿ 20 ನಿಮಿಷಗಳ ನಂತರ ವಿರಾಮ ತೆಗೆದುಕೊಳ್ಳಿ ಮತ್ತು 20 ಅಡಿ ದೂರದನ್ನು ನೋಡಿ ಮತ್ತು ಸುಮಾರು 20 ಸೆಕೆಂಡುಗಳ ಕಾಲ ಇದನ್ನು ಮಾಡಿ.
1 / 5

You must eat these healthy foods for eyes good health
2 / 5

ನಿರಂತರ ಕೆಲಸದಿಂದಾಗಿ ಕಣ್ಣು ನೋವು ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸೌತೆಕಾಯಿ ಚೂರುಗಳನ್ನು ಕಣ್ಣಿನ ಮೇಲೆ ಸ್ವಲ್ಪ ಸಮಯದವರೆಗೆ ಇರಿಸಿ.
3 / 5

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ಕಣ್ಣುಗಳ ಕೆಳಗೆ ಕಪ್ಪಾಗುತ್ತದೆ. ಇದಕ್ಕಾಗಿ ಆಲೂಗೆಡ್ಡೆ ರಸ ಅಥವಾ ಜ್ಯೂಸ್ ಕಣ್ಣಿನ ಸುತ್ತ ಹಚ್ಚಿಕೊಳ್ಳಿ.
4 / 5

ಆನ್ಲೈನ್ನಲ್ಲಿ ಕೆಲಸ ಮಾಡುವಾಗ ಉತ್ತಮ ಕಣ್ಣಿನ ಆರೈಕೆಗಾಗಿ ಕಂಪ್ಯೂಟರ್ ನೋಡಲು ಸೀಮಿತವಾದ ಕನ್ನಡಕವನ್ನು ಬಳಸಿ. ಕೆಲಸ ಮಾಡುವಾಗ ಅವುಗಳನ್ನು ಧರಿಸಲು ಮರೆಯಬೇಡಿ.
5 / 5

TV9 Web
TV9 Kannada
Read More
Related Photo Gallery
ದೇವಸ್ಥಾನದಲ್ಲಿ ಅರ್ಚಕ, ದೇವಿಯ ಮೂರ್ತಿ ಮೇಲೆ ದಾಳಿ; ಆರೋಪಿಯ ಬಂಧನ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಎಸ್ಆರ್ಎಚ್ ತಂಡಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ ಅಭಿಷೇಕ್ ಶರ್ಮಾ..!
ಇಮೋಷನಲಿ ಮೆಚ್ಯೂರ್ ಆಗಲು ನೀವು ಈ 4 ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು!
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್ಬಾಸ್ ಮನೆಯಲ್ಲಿ ಆಸಿಯಾ, ಯಶಸ್ ‘ಮಿಡ್ ನೈಟ್ ಆಫರೇಷನ್’
ಎಸ್ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
ಮೈಸೂರು ದಸರಾ ಕಂಬಳ: ಉಚಿತ ಪ್ರವೇಶ
ಪುರುಷರಿಗೆ ಹೊಡೆದು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಆಸಿಯಾ ನಿರ್ಧಾರ
ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಭರದ ಸಿದ್ಧತೆ



