ರಾಜ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗುತ್ತಿತ್ತು

ರಾಜ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗುತ್ತಿತ್ತು

ಮುಖ್ಯಮಂತ್ರಿಗಳಿಗೆ 2 ಪ್ಲಸ್ 1 ಫಾರ್ಮೂಲಾ ಜಾರಿಯಲಿದ್ದರೇ ಸಚಿವರಿಗೆ 1 ಪ್ಲಸ್ 1 ಸೂತ್ರ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯದ್ದು ಕಾಮ್ದಾರ್ ಆಗಿದ್ದರೆ ಕಾಂಗ್ರೆಸ್ ಪಕ್ಷದ್ದು ನಾಮ್ದಾರ್ ಆಗಿದೆ ಎಂದರು. 2022ರ ವೇಳೆಗೆ ರೈತರ ಆದಾಯವರನ್ನ ದ್ವಿಗುಣ ಗೊಳಿಸಲಾಗುತ್ತದೆ. ರೈತರಿಗೆ ಅನುಕೂಲವಾಗುವಂತೆ ಫಸಲ್ ಭೀಮ ಯೋಜನೆ ಜಾರಿಗೆ ತಂದಿದ್ದು, ರಾಜ್ಯದ 14 ಸಾವಿರ ರೈತರು ಉಪಯೋಗ ಪಡೆದು ಕೊಂಡಿದ್ದಾರೆ ಎಂದರು. ದೇಶದಲ್ಲಿ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಟ್ಟಿದ್ದೇವೆ. ರಾಜ್ಯದಲ್ಲಿ ಕೂಡ 39 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.

Published On - 3:39 pm, Thu, 28 March 19

Click on your DTH Provider to Add TV9 Kannada