Dasara 2024: ದುರ್ಗಾ ದೇವಿಯನ್ನು ಶಮಿ ಎಲೆ-ಹೂವಿನಿಂದ ಪೂಜಿಸುತ್ತಾರೆ ಏಕೆ? ಬನ್ನಿ ಬನ್ನೀ ಮರದ ಮಹತ್ವ ತಿಳಿಯೋಣ

Shami Holy Tree and Vijaya Dashami Puja: ಹಿಂದೂ ಧರ್ಮದಲ್ಲಿ, ಜ್ಯೋತಿಷ್ಯದಲ್ಲಿ ಮರಗಳು ಮತ್ತು ಸಸ್ಯಗಳನ್ನು ಬಹಳ ಅದೃಷ್ಟಶಾಲಿ, ಅದ್ಭುತ ಮಾಂತ್ರಿಕವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಕೆಲವು ಮರಗಳು ಮತ್ತು ಸಸ್ಯಗಳು ಬಹಳ ಮುಖ್ಯ. ಅವು ಜಾತಕದಲ್ಲಿ ಗ್ರಹ ಮತ್ತು ನಕ್ಷತ್ರಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. ಈ ಸಸ್ಯಗಳಲ್ಲಿ ಒಂದು ಶಮೀ ವೃಕ್ಷ ( ಬನ್ನೀ ಮರ). ಶರನ್ನವರಾತ್ರಿ ಹಬ್ಬಗಳಲ್ಲಿ ದುರ್ಗಾದೇವಿಗೆ ಕೆಂಪು ಹೂವುಗಳೊಂದಿಗೆ ಶಮ್ಮಿ ಎಲೆಗಳನ್ನು ಅರ್ಪಿಸಿದರೆ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ನವರಾತ್ರಿ ಪರ್ವದಲ್ಲಿ ದುರ್ಗಾ ದೇವಿಯನ್ನು ಶಮಿ ಎಲೆಗಳಿಂದ ಪೂಜಿಸಲಾಗುತ್ತದೆ.

|

Updated on:Sep 23, 2024 | 7:53 AM

1 / 10
 ಶಮಿ ವೃಕ್ಷ ( ಬನ್ನೀ ಮರ): ಶರನ್ನವರಾತ್ರಿ ಹಬ್ಬಗಳಲ್ಲಿ ದುರ್ಗಾದೇವಿಗೆ ಕೆಂಪು ಹೂವುಗಳೊಂದಿಗೆ  ಶಮ್ಮಿ ಎಲೆಗಳನ್ನು ಅರ್ಪಿಸಿದರೆ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ನವರಾತ್ರಿ ಪರ್ವದಲ್ಲಿ ದುರ್ಗಾ ದೇವಿಯನ್ನು ಶಮಿ ಎಲೆಗಳಿಂದ ಪೂಜಿಸಲಾಗುತ್ತದೆ.

2 / 10
ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ: ಶರನ್ನವರಾತ್ರಿ ಹಬ್ಬಗಳಲ್ಲಿ ಪ್ರತಿದಿನ ದುರ್ಗಾ ದೇವಿಯನ್ನು ಕೆಂಪು ಮಂದಾರ ಹೂಗಳಿಂದ ಪೂಜಿಸುತ್ತಾರೆ. ಕೆಂಪು ಮಂದಾರ ಹೂವುಗಳಿಂದ (ದಾಸವಾಳ) ದೇವಿಯನ್ನು ಪೂಜಿಸುವ ಬಗ್ಗೆ ವಿವಿಧ ಪುರಾಣಗಳು ಮತ್ತು ಗ್ರಂಥಗಳಲ್ಲಿ ವಿವರಿಸಲಾಗಿದೆ. ಆದರೆ ಶಮ್ಮಿ ಹೂವು ಮತ್ತು ಎಲೆಗಳು ಕೂಡ ತಾಯಿಗೆ ತುಂಬಾ ಪ್ರೀತಿಪಾತ್ರವೆಂದು ಕೆಲವೇ ಜನರಿಗೆ ತಿಳಿದಿದೆ. ನವರಾತ್ರಿಯಲ್ಲಿ ನೀವು ಪ್ರತಿದಿನ ಮಂದಾರ ಹೂವು, ಶಮಿ ಹೂವನ್ನು ದೇವಿಗೆ ಅರ್ಪಿಸಿದರೆ, ನೀವು ಭಗವತಿ ದೇವಿಯ ಅಪಾರ ಅನುಗ್ರಹವನ್ನು ಪಡೆಯುತ್ತೀರಿ. ಇವುಗಳೊಂದಿಗೆ ದುರ್ಗಾ ಮಾತೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಂತೋಷ ಉಂಟಾಗುತ್ತದೆ. ಎಲ್ಲಾ ಕಷ್ಟಗಳು ಮಾಯವಾಗುತ್ತವೆ.

3 / 10
ಪುರಾಣಶಾಸ್ತ್ರಗಳಲ್ಲಿ ಶಮೀ ( ಬನ್ನೀ)  ವಿಶೇಷತೆ: ಶಮೀ ಎಲೆಗಳಿಗೆ ಸಂಬಂಧಿಸಿದ ದಂತಕಥೆಯೂ ಇದೆ. ಪುರಾಣಗಳ ಪ್ರಕಾರ,  ದಸರಾದ 10ನೆಯ ದಿನದಂದು, ದಶರಥ ಮಹಾರಾಜ ಶಮ್ಮಿ ಮರದಿಂದ ಚಿನ್ನದ ನಾಣ್ಯಗಳನ್ನು ಪಡೆದುಕೊಂಡನು. ಅಂದಿನಿಂದ ದಸರಾ ದಿನಗಳಲ್ಲಿ ಶಮ್ಮಿ ವೃಕ್ಷವನ್ನು ಪೂಜಿಸುವ ಸಂಪ್ರದಾಯವು ಆರಂಭವಾಯಿತು. ಶ್ರೀರಾಮ ದುರ್ಗಾ ಮಾತೆಯನ್ನು ಪೂಜಿಸುವುದರ ಜೊತೆಗೆ ಶಮೀ ವೃಕ್ಷವನ್ನು ಪೂಜಿಸಿದ ಎನ್ನುತ್ತದೆ ಇನ್ನೊಂದು ಕಥೆ.  ಅಷ್ಟೇ ಅಲ್ಲ; ಮಧ್ಯಮ ಪಾಂಡವ (ಅರ್ಜುನ) ದಸರಾ ದಿನದಂದು ಶಮೀ ಮರದಿಂದ ತನ್ನ ಧನಸ್ಸನ್ನು ತೆಗೆದುಕೊಂಡನು ಎಂಬ ಕತೆಯೂ ಇದೆ. ಆದ್ದರಿಂದ ನವರಾತ್ರಿ ಉತ್ಸವದ ಕೊನೆಯಲ್ಲಿ, 10 ನೇ ದಿನದಂದು ಶಮೀ ವೃಕ್ಷವನ್ನು ಪೂಜಿಸುವುದರಿಂದ, ಭಕ್ತರ ಇಷ್ಟಾರ್ಥಗಳು ಶೀಘ್ರವೇ ಈಡೇರುತ್ತವೆ ಎಂದು ನಂಬಲಾಗಿದೆ.

4 / 10
ಶಮೀ ವೃಕ್ಷ ಸ್ತುತಿ ಹೀಗಿದೆ: ಶಮೀ ಶಮಯತೇ ಪಾಪಂ ಶಮೀ ಶತೃ ವಿನಾಶಿನೀಂ । ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನಿ ।।

5 / 10
ಮಹಾತಪಸ್ವಿಯಾದ ಜಾರ್ವ ಹಾಗೂ ಆತನ ಪತ್ನಿ ಸಮೇಧರಿಗೆ ಶಮೀಕಾ ಎಂಬ ಪುತ್ರಿ ಇರುತ್ತಾಳೆ. ಆಕೆಯನ್ನು ಧೌಮ್ಯ ಮಹರ್ಷಿಯ ಪುತ್ರನಾದ ಕೌಶಿಕ ಮಹರ್ಷಿಯ ಶಿಷ್ಯನಾಗಿದ್ದ ಮಂದಾರನಿಗೆ ಕೊಟ್ಟು ವಿವಾಹ ಮಾಡಲಾಗುತ್ತದೆ.  ಶಮೀಕಾ ಮತ್ತು ಮಂದಾರ ದಂಪತಿ ಅದೊಮ್ಮೆ ಶಾಪಗ್ರಸ್ತರಾಗುತ್ತಾರೆ. ಶಾಪದಂತೆ ಶಮೀಕಳು ಶಮೀ ವೃಕ್ಷವಾಗಿ, ಮಂದಾರನು ಮಂದಾರ ವೃಕ್ಷವಾಗುತ್ತಾರೆ. ಮಗಳು ಹಾಗೂ ಅಳಿಯನ ಶಾಪವಿಮೋಚನೆಗೆ ದೂರ್ವಾಸ ಮುನಿ ಹೇಳಿಕೊಟ್ಟಿದ್ದ ಗಣೇಶನ ಮಂತ್ರವನ್ನು ಜಾರ್ವ- ಸಮೇಧ ದಂಪತಿ ಪಠಿಸುತ್ತಾರೆ. ಇವರ ಭಕ್ತಿಗೆ ಮೆಚ್ಚಿದ ಗಣಪತಿಯು ಪ್ರತ್ಯಕ್ಷನಾಗಿ ಶಾಪ ವಿಮೋಚನೆ ಮಾಡುತ್ತಾನೆ. ಮರವಾಗಿದ್ದ ಶಮೀಕ ಹಾಗೂ ಮಂದಾರ ಮೊದಲಿನಂತಾಗುತ್ತಾರೆ.

6 / 10
ಶಮೀ ಮರದ ಎಲೆಗಳನ್ನು ಮನೆಯಲ್ಲಿ ಎಲ್ಲಿ ಬೆಳೆಸಬಹುದು: ಶಮೀ ಮರವನ್ನು ಅತ್ಯಂತ ಅದೃಷ್ಟದ/ ಅದ್ಭುತವಾದ ಮರವೆಂದು ಪರಿಗಣಿಸಲಾಗುತ್ತದೆ. ಈ ಮರವನ್ನು ಮನೆಯ ಅಂಗಳದಲ್ಲಿ ನೆಡುವುದರಿಂದ ದೇವರ ವಿಶೇಷ ಆಶೀರ್ವಾದ ಸಿಗುತ್ತದೆ. ಮನೆಯ ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿ ಮರವನ್ನು ಇರಿಸಿ, ಪ್ರತಿನಿತ್ಯ ಪೂಜೆಯನ್ನು ಮಾಡಿ ಮತ್ತು ದೀಪ ಹಚ್ಚಿ ಬೆಳಗಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಗ್ರಹಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಮರವನ್ನು ಮನೆಯಲ್ಲಿ ನೆಡುವುದರಿಂದ ಶನಿ ದೋಷವೂ ದೂರವಾಗುತ್ತದೆ. ವಿಜಯದಶಮಿಯ ದಿನ ಮನೆಯಲ್ಲಿ ಪೂಜಾ ಕೋಣೆಯಲ್ಲಿ ಶಮ್ಮಿ ದಳಗಳನ್ನು ಇಡುವುದರಿಂದ ತಂತ್ರ-ಮಂತ್ರ ಮತ್ತು ನಕಾರಾತ್ಮಕ ಶಕ್ತಿಯ ಪರಿಣಾಮವೂ ತಗ್ಗುತ್ತದೆ. ವಿಜಯದಶಮಿಯ ದಿನ, ಪ್ರದೋಷದ ಸಮಯದಲ್ಲಿ, ಶಮ್ಮಿ ಮರವನ್ನು ಪೂಜಿಸಬೇಕು.

7 / 10
Dasara 2024: ದುರ್ಗಾ ದೇವಿಯನ್ನು ಶಮಿ ಎಲೆ-ಹೂವಿನಿಂದ ಪೂಜಿಸುತ್ತಾರೆ ಏಕೆ? ಬನ್ನಿ ಬನ್ನೀ ಮರದ ಮಹತ್ವ ತಿಳಿಯೋಣ

8 / 10
ದುಃಖ ಮತ್ತು ಆರ್ಥಿಕ ತೊಂದರೆಗಳಿಂದ ಪರಿಹಾರ: ತಂತ್ರ ಶಾಸ್ತ್ರದಲ್ಲಿ, ದುರ್ಗಾ ದೇವಿಗೆ ನಿಯಮಿತವಾಗಿ ಶಮ್ಮಿ ಎಲೆಗಳನ್ನು ಅರ್ಪಿಸುವುದು ಮಂಗಳಕರವಾಗಿದೆ. ದುರ್ಗಾ ಮಾತೆ ಸಂತೋಷದಿಂದ ಇರುತ್ತಾಳೆ ಮತ್ತು ತನ್ನ ಭಕ್ತನ ಕುಟುಂಬವನ್ನು ಆಶೀರ್ವದಿಸುತ್ತಾಳೆ ಎಂಬ ನಂಬಿಕೆಯಿದೆ. ಭಕ್ತರು ದುರ್ಗಾದೇವಿಗೆ ನಿತ್ಯವೂ ಶಮ್ಮಿ ದಳಗಳನ್ನು ಅರ್ಪಿಸುವುದರಿಂದ ದುಃಖ ದೂರವಾಗಿ ಮತ್ತು ಆರ್ಥಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾರೆ.

9 / 10

ಶಮ್ಮಿ ಎಲೆಗಳಿಂದ ಪೂಜಿಸುವುದು ಹೇಗೆ: ದುರ್ಗಾ ಮಾತೆಗೆ ಶಮ್ಮಿ ದಳಗಳಿಂದ ಪೂಜಿಸುವ ಮೊದಲು ಶಮ್ಮಿ ಎಲೆಗಳನ್ನು ಕುಂಕುಮ, ಚಂದನದಿಂದ ಸ್ಪರ್ಶಿಸಿ . ನಂತರ ದೇವಿಯನ್ನು ಧ್ಯಾನಿಸುತ್ತಾ ನಿಮ್ಮ ಕೋರಿಕೆಯನ್ನು ಹೇಳಿಕೊಳ್ಳಿ. ದುರ್ಗಮ್ಮನಿಗೆ ಚಂದನ ಲೇಪಿತ ಶಮ್ಮಿ ಎಲೆಗಳನ್ನು ಒಂದೊಂದಾಗಿ ಅರ್ಪಿಸಿ. ನೀವು ಮಹಾವಿಷ್ಣುವಿನ ತಲೆಯ ಮೇಲೆ ತುಳಸಿ ದಳಗಳನ್ನು ಹೇಗೆ ಅರ್ಪಿಸುತ್ತೀರೋ ಅದೇ ರೀತಿ ದುರ್ಗಾ ಮಾತೆಯ ತಲೆಯ ಮೇಲೆ ಶಮ್ಮಿ ಎಲೆಗಳನ್ನು ಅರ್ಪಿಸಿ.  ದುರ್ಗಾ ದೇವಿ ಹಾಗೂ ಗಣೇಶನಿಗೆ  ಶಮ್ಮಿಯನ್ನು ಅರ್ಪಿಸಿ. ತಾಯಿಯನ್ನು  ಶಮ್ಮಿ ಎಲೆಗಳಿಂದ ಪೂಜಿಸುವುದರಿಂದ ಜೀವನದಲ್ಲಿ ಅದೃಷ್ಟ ಬರುತ್ತದೆ.

10 / 10

Published On - 3:03 am, Mon, 23 September 24

Follow us
ಭಾರತ ರತ್ನ ರತನ್ ಟಾಟಾ ನಿಧನಕ್ಕೆ ಮುಂಬೈನಲ್ಲಿ ಪ್ರಕೃತಿಯಿಂದಲೂ ಶೋಕಾಚರಣೆ

ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್​ಗೆ ಪ್ರೇಕ್ಷಕರು ನಿಬ್ಬೆರಗು

ಹರಿವ ನೀರಲ್ಲಿ ಕಾರುಗಳನ್ನು ಮುಂದಕ್ಕೆ ಓಡಿಸಲು ಚಾಲಕರ ಪಡಿಪಾಟಲು

ನರಕದವರನ್ನು ಒಲಿಸಲು ತಪ್ಪು ನಿರ್ಧಾರ ತೆಗೆದುಕೊಂಡ್ರಾ ಹಂಸಾ?

Navaratri 2024: ನವರಾತ್ರಿ 8ನೇ ದಿನ ಪೂಜಿಸಲಾಗುವ ಮಹಾಗೌರಿ ಮಹತ್ವವೇನು?

ಈ ರಾಶಿಯವರಿಗೆ ಮರೆವಿನ ಕಾರಣಕ್ಕೆ ಉದ್ಯೋಗದಲ್ಲಿ ಹಿನ್ನಡೆಯೆನಿಸುವುದು

ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ ಭಾರತೀಯರು: ಇಲ್ಲಿದೆ ನೋಡಿ ಹೈಲೈಟ್ಸ್

ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ

ಟೋಲ್​ನಲ್ಲಿ ಲಾರಿ ನಿಲ್ಲಿಸಲು ಪ್ರಯತ್ನಿಸಿದ ಟೋಲ್ ಪ್ಲಾಜಾ ಸಿಬ್ಬಂದಿಯ ಹತ್ಯೆ