December Festival List 2026: ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ. ಹೀಗಾಗಿ ಪ್ರತಿ ತಿಂಗಳು ಒಂದಲ್ಲ ಒಂದು ವಿಶೇಷಗಳು, ವಿವಿಧ ಹಬ್ಬಗಳು ಹಾಗೂ ವ್ರತ, ಆಚರಣೆಗಳು ಇದ್ದೆ ಇರುತ್ತದೆ. ಈ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ನಲ್ಲಿ ವಿವಿಧ ಹಬ್ಬಗಳು ಹಾಗೂ ಆಚರಣೆಗಳಿವೆ. ಹಾಗಾದ್ರೆ ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಡಿಸೆಂಬರ್ ತಿಂಗಳ ಹಬ್ಬಗಳ ಪಟ್ಟಿ 2026Image Credit source: Pinterest/ Swarnalatha
ತಿಂಗಳು ಹೇಗೆ ಉರುಳುತ್ತದೆ ಎನ್ನುವುದೇ ತಿಳಿಯುತ್ತಿಲ್ಲ. ಕಣ್ಣು ಮುಚ್ಚಿ ಬಿಡುವುದರೊಳಗೆ ಈ ವರ್ಷದ ಕೊನೆಯ ತಿಂಗಳನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಡಿಸೆಂ ಬರ್ ತಿಂಗಳಲ್ಲಿ ಪ್ರಮುಖವಾದ ಹಬ್ಬಗಳು (festivals) ಹಾಗೂ ಆಚರಣೆಗಳಿವೆ. ಹಾಗಾದ್ರೆ ಈ ತಿಂಗಳನ್ನು ಬರಮಾಡಿಕೊಳ್ಳುವ ಡಿಸೆಂಬರ್ ತಿಂಗಳಲ್ಲಿ ಬರುವ ವಿಶೇಷ ದಿನಗಳ ಬಗ್ಗೆ ಒಮ್ಮೆ ತಿಳಿದುಕೊಳ್ಳಿ.
ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
- ಡಿಸೆಂಬರ್ 01 – ಕಾಲಬೈರವಾಷ್ಟಮಿ
- ಡಿಸೆಂಬರ್ 03 – ಮಹಾನಕ್ಷತ್ರ ಜ್ಯೇಷ್ಠ
- ಡಿಸೆಂಬರ್ 04 – ಸರ್ವೈಕಾದಶೀ ಉತ್ಪತ್ತಿ
- ಡಿಸೆಂಬರ್ 06 – ಪ್ರದೋಷ
- ಡಿಸೆಂಬರ್ 07 – ಮಾಸ ಶಿವರಾತ್ರಿ
- ಡಿಸೆಂಬರ್ 08 – ಅಮಾವಾಸ್ಯಾ
- ಡಿಸೆಂಬರ್ 09 – ಮಾರ್ಗ ಶಿರ ಶುಕ್ಲ ಪಕ್ಷ (ಆರಂಭ)
- ಡಿಸೆಂಬರ್ 14 – ಸ್ಕಂದ ಪಂಚಮಿ
- ಡಿಸೆಂಬರ್ 15 – ಸುಬ್ರಹ್ಮಣ್ಯ ಷಷ್ಠಿ (ಶುಕ್ಲ ಷಷ್ಠಿ)
- ಡಿಸೆಂಬರ್ 16 – ಧನು ಸಂಕ್ರಮಣ
- ಡಿಸೆಂಬರ್ 17- ಧನುಪೂಜಾರಂಭ
- ಡಿಸೆಂಬರ್ 18 – ಧನುರ್ವ್ಯತೀಪಾತ
- ಡಿಸೆಂಬರ್ 19 – ಮಹಾವೀರ ತಪ ಕಲ್ಯಾಣ
- ಡಿಸೆಂಬರ್ 20 – ಗೀತಾ ಜಯಂತಿ / ಮೋಕ್ಷದ ಏಕಾದಶಿ (ಶುಕ್ಲ ಏಕಾದಶಿ)
- ಡಿಸೆಂಬರ್ 21 – ಮುಕ್ಕೋಟಿ ದ್ವಾದಶಿ
- ಡಿಸೆಂಬರ್ 22 – ಹನುಮದ್ವ್ರತ (ಶುಕ್ಲ ತ್ರಯೋದಶಿ)
- ಡಿಸೆಂಬರ್ 23 – ಮಾರ್ಗಶಿರ ಹುಣ್ಣಿಮೆ (ಪೂರ್ಣಿಮಾ) / ದತ್ತಾತ್ರೇಯ ಜಯಂತಿ
- ಡಿಸೆಂಬರ್ 25 – ಕ್ರಿಸ್ ಮಸ್
- ಡಿಸೆಂಬರ್ 26 – ಸಂಕಷ್ಟಹರ ಚತುರ್ಥಿ
- ಡಿಸೆಂಬರ್ 26 – ಧನುರ್ವೈಧೃತಿ
Published On - 9:07 pm, Fri, 27 November 26
Follow Us




