November Festival List 2026: ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ದಿನಗಳು ಕ್ಷಣಗಳಂತೆ, ತಿಂಗಳು ದಿನದಂತೆ ಓಡುತ್ತಿದೆ. ಹೀಗಾಗಿ ತಿಂಗಳುಗಳು ಉರುಳುತ್ತಿರುವುದೇ ತಿಳಿಯುತ್ತಿಲ್ಲ. ಇದೀಗ ಅಕ್ಟೋಬರ್ ತಿಂಗಳು ಗುಡ್ ಬೈ ಹೇಳು ನವೆಂಬರ್ ತಿಂಗಳನ್ನು ಬರಮಾಡಿಕೊಳ್ಳಲು ರೆಡಿ ಆಗಿದ್ದೇವೆ. ಈ ತಿಂಗಳಲ್ಲೂ ನರಕ ಚತುರ್ಥಿ, ದೀಪಾವಳಿ ಸೇರಿದಂತೆ ಹತ್ತು ಹಲವು ಹಬ್ಬಗಳು ಹಾಗೂ ವ್ರತಾಚರಣೆಗಳಿವೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

November Festivals List Image Credit source: Uma Shankar sharma/Moment/Getty Images
ಹಿಂದೂ ಧರ್ಮದಲ್ಲಿ ವಿವಿಧ ಹಬ್ಬ (festivals) ವ್ರತಾಚರಣೆಗಳಿವೆ. ಇದೀಗ ನಾವು ನವೆಂಬರ್ ತಿಂಗಳಿಗೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ವರ್ಷದ ಒಂಭತ್ತನೇ ತಿಂಗಳಲ್ಲಿ ಹತ್ತು ಹಲವು ಹಬ್ಬಗಳು ವ್ರತಾಚರಣೆಗಳಿವೆ. ನರಕ ಚತುರ್ದಶಿ, ದೀಪಾವಳಿ, ಬಲಿ ಪಾಡ್ಯಮಿ ಸೇರಿದಂತೆ ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ.
ನವೆಂಬರ್ ತಿಂಗಳಲ್ಲಿ ಆಚರಿಸುವ ಹಬ್ಬಗಳ ಪಟ್ಟಿ ಇಲ್ಲಿದೆ
- ನವೆಂಬರ್ 2 – ಗೋಕರ್ಣ ಗಂಗಾ ಜಯಂತಿ
- ನವೆಂಬರ್ 05 – ಗೋವತ್ಸ ದ್ವಾದಶಿ
- ನವೆಂಬರ್ 05 – ಸರ್ವೈಕಾದಶೀ ರಮಾ
- ನವೆಂಬರ್ 06 – ಧನ್ವಂತರಿ ಜಯಂತಿ
- ನವೆಂಬರ್ 06 – ಧನತ್ರಯೋದಶಿ
- ನವೆಂಬರ್ 06 – ಪ್ರದೋಷ
- ನವೆಂಬರ್ 07 – ಮಾಸ ಶಿವರಾತ್ರಿ
- ನವೆಂಬರ್ 07- ರಾತ್ರಿ ಜಲಪೂರಣ ಅಥವಾ ಜಲಪೂರ್ಣ ತ್ರಯೋದಶಿ
- ನವೆಂಬರ್ 08 – ನರಕ ಚತುರ್ದಶಿ
- ನವೆಂಬರ್ 08 – ದೀಪಾವಳಿ ಲಕ್ಷ್ಮೀ ಪೂಜಾ
- ನವೆಂಬರ್ 09 – ಮಹಾವೀರ ನಿರ್ವಾಣ
- ನವೆಂಬರ್ 09 – ಸೋಮಾವತಿ ಅಮಾವಾಸ್ಯಾ
- ನವೆಂಬರ್ 10 – ಬಲಿಪಾಡ್ಯ , ಗೋಪೂಜಾ
- ನವೆಂಬರ್ 14 – ಶ್ರೀಪಂದಮಿ
- ನವೆಂಬರ್ 14 – ಜ್ಞಾನಪಂಚಮಿ,
- ನವೆಂಬರ್ 15 – ಸೂರ್ಯಷಷ್ಠಿ
- ನವೆಂಬರ್ 16 – ವೃಶ್ಚಿಕ ಸಂಕ್ರಮಣ
- ನವೆಂಬರ್ 17 – ಗೋಪಾಷ್ಟಮಿ
- ನವೆಂಬರ್ 17 – ಅಷ್ಟಾಹ್ನಿಕ ಪರ್ವಾರಂಭ
- ನವೆಂಬರ್ 18 – ಜಗದ್ಧಾತ್ರಪೂಜಾ
- ನವೆಂಬರ್ 19 – ಮಹಾನಕ್ಷತ್ರ ಅನುರಾಧ
- ನವೆಂಬರ್ 20 – ದೇವಪ್ರಭೋದಿನಿ ಏಕಾದಶಿ
- ನವೆಂಬರ್ 20 – ಭೀಷ್ಮಪಂಚಕ ವ್ರತಾರಂಭ
- ನವೆಂಬರ್ 21 – ತುಳಸಿ ಪೂಜಾ
- ನವೆಂಬರ್ 21 – ವೈಷ್ಣವ ಏಕಾದಶಿ ದೇವ್ಯುತ್ಥಾನ
- ನವೆಂಬರ್ 22 – ಮಂಗಲ ತ್ದಯೋದಶಿ
- ನವೆಂಬರ್ 22 – ಉತ್ಥಾನ ದ್ವಾದಶಿ
- ನವೆಂಬರ್ 23 – ವೈಕುಂಠ ಚತುರ್ದಶಿ
- ನವೆಂಬರ್ 24 – ಗುರುನಾನಕ್‌ಜಯಂತಿ
- ನವೆಂಬರ್ 27 – ಕನಕದಾಸ ಜಯಂತಿ
- ನವೆಂಬರ್ 27 – ಸಂಕಷ್ಟಹರ ಚತುರ್ಥಿ
ಇನ್ನಷ್ಟು ಆಧಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us




